ನನ್ನಂತೆ ಯಾರಿಗೂ ಆಗದಿರಲಿ!!!
ನಾನು ಹುಟ್ಟಿನಿಂದ ಅನಾಥನಲ್ಲ. ನನ್ನ ಜೊತೆ ಮನೆ ತುಂಬಾ ಮಂದಿ ಇದ್ದರು. ಒಬ್ಬರಾದ ನಂತರ ಒಬ್ಬರು ನನ್ನನ್ನು ಕೈಯಲೆತ್ತಿಕೊಂಡು, ನನ್ನೊಂದಿಗೆ ಸಮಯವನ್ನು ಬಹಳ ಚೆನ್ನಾಗಿ ಖುಷಿಯಾಗಿ ಕಳೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಕಳೆಯುವ ಸಮಯ ಅವರನ್ನೆಲ್ಲ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಮೈಮರೆತು…