ಗಝಲ್
ದೂರಾದ ಮನಸುಗಳು ಒಂದಾಗಿವೆ ನೋಡು ಕಮರಿದ ಕನಸುಗಳಿಂದು ಕೊನರಿವೆ ನೋಡು ಕೂಡು ಕುಟುಂಬವಿದು ಒಡೆದು ಹೋಯಿತೇಕೆ ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ ಪ್ರಶ್ನೆಗಳಿಗೆ ಉತ್ತರವನು ಅರಿಸಿವೆ ನೋಡು ಅವಿರತ ಸಾಧನೆಯ ಶಿಖರವೇರಲು ಯತ್ನಿಸುವೆ ಒಗ್ಗಟ್ಟಿನಲ್ಲಿ ಬಲದ…
ದೂರಾದ ಮನಸುಗಳು ಒಂದಾಗಿವೆ ನೋಡು ಕಮರಿದ ಕನಸುಗಳಿಂದು ಕೊನರಿವೆ ನೋಡು ಕೂಡು ಕುಟುಂಬವಿದು ಒಡೆದು ಹೋಯಿತೇಕೆ ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ ಪ್ರಶ್ನೆಗಳಿಗೆ ಉತ್ತರವನು ಅರಿಸಿವೆ ನೋಡು ಅವಿರತ ಸಾಧನೆಯ ಶಿಖರವೇರಲು ಯತ್ನಿಸುವೆ ಒಗ್ಗಟ್ಟಿನಲ್ಲಿ ಬಲದ…
ವೀರಾಂಗನೆ ರಣಗಚ್ಚೆಯ ಹಾಕಿ ಶತ್ರುಗಳ ಸದೆ ಬಡೆದಳಲ್ಲ ಓಬವ್ವ. ಧೀರೆಯವಳು ರಕುತ ಕುದಿದು ವೈರಿಗಳ ಶಿರವ ಒಡೆದಳಲ್ಲ ಓಬವ್ವ. ಪತಿ ಭೋಜನಕೆ ನೀರು ತರಲು ಬಂದು ಬೆಚ್ಚಿ ನಿಂತಳಲ್ಲವೇ ಆಕೆ ಸತಿಯ ಹುಡುಕಿ ಗುಪ್ತದ್ವಾರ ಬಳಿಯ ಕಂಡು ತಡೆದಳಲ್ಲ ಓಬವ್ವ. ರಣಚಂಡಿ…
ಲಲನೆಯರೊಟ್ಟಿಗೆ ಆಡುವುದ ಮರೆತು ಗೆಳತಿ ಕನಸುಗಳ ಸಂತೆಯೊಳಗೆ ಯಾಕೆ ಕುಂತಿ ಗೆಳತಿ ಮಿನುಗುವ ಕಣ್ಣಿನ ಜರತಾರೆಯುಟ್ಟು ಭಾವನೆಗಳಿಗೆ ಬಣ್ಣ ಬಳಿಯುತಿರುವೆಯಾ ಗೆಳತಿ ನೀಳ ಕೇಶರಾಶಿಯ ಹೆಣೆದು ಕುಳಿತಿರುವೆ ಏಕೆ ಸುಳಿವ ಗಾಳಿಯಲೊಮ್ಮೆ ತೇಲಿ ಬಿಡು ಗೆಳತಿ ಅಂಬರವೇರಿ ಕುಳಿತ ಚಿಂತೆಗಳಲ್ಲೊಮ್ಮೆ ಹೂನಗೆಯ…
೧ ಕೊರಗದಿರು ಜೀವ ! ಬಡತನಕೆ ರಟ್ಟೆಯ ನಂಬು. ೨ ಮಳೆ ಸುರಿತು ಇಳೆಯ ತುಂಬಾ; ಜನ ಬೆತ್ತಲಾದರು. ೩ ಕಲಿತ ವಿದ್ಯೆ ಸಾರ್ಥಕ ವಾಗುವುದು ಕತ್ತಲೆ ನಾಶ. ೪ ಆಡುವ ಮಾತು ಹೀಗಿರಲಿ ಗೆಳೆಯ ನಾಚಲಿ ಸತ್ಯ. ೫ ವಿಧೇಯತೆಯೆ…
ಬೆಳಗು ನಗುವ ಹೊತ್ತಿನಲ್ಲಿ ರಂಗೋಲಿಯಂತೆ ಬರುವ ಜೋಡಿ ಜೀವ ನೀನು ಬಾಳಿಗೆ ಬೆಳಕು ಚೆಲ್ಲುತ ಮುಗುಳ್ನಗೆ ಬೀರುವ ಜೋಡಿ ಜೀವ ನೀನು. ಯುಗ ಯುಗಗಳೇ ಕಳೆದರೂ ನಮ್ಮಿ ಪ್ರೇಮ ಶಾಶ್ವತವು ಹೇಳಿದೆಯಲ್ಲವೇ. ಮೊಗವು ಮೊಗ್ಗಿನ ಕಳೆಯಲಿ ಹೊಮ್ಮಿ ಭಾವ ತೂರುವ ಜೋಡಿ…
೧. ನಿನಗೆ ನಾನು ಹತ್ತಿರ ಸದಾ ಇರು ಪ್ರೀತಿಯ ಭಾವ ೨. ಮಾತಿನ ಮಡಿ ಸತ್ಯ ಸದ್ಧರ್ಮ ಭಕ್ತಿ ಸಜ್ಜನ ಸಾಧು ೩. ಹೋಟೆಲ್ ತಿಂಡಿ ಆರೋಗ್ಯಕ್ಕೆ ಬಾಧಕ ಕೈ ರುಚಿ ಮೇಲು. ೪. ಹಾರಿದೆ ಹಕ್ಕಿ ವೈಜ್ಞಾನಿಕ ವಿಮಾನ ಗಗನ…
ಹಣತೆಯೊಳಗೆ ಬೆಳಗಿದ್ದು ದೀಪವಲ್ಲ ಬದುಕಿನ ಬಿಂಬ ಉರಿದು ಹೋಗಿದ್ದು ಬತ್ತಿಯಲ್ಲ ಕತ್ತಲನ್ನು ಸರಿಸೋ ಆತ್ಮವಿಶ್ವಾಸ ಹಣತೆ ಉರಿದಷ್ಟು ಹೊಸ ಸಂಚಲನ ಭರವಸೆಗಳ ಅನಾವರಣ ಇರುವಿಕೆಯ ಚಿಂತೆಯಿಲ್ಲ ದೀಪದೊಳಗಿನ ಬತ್ತಿಗೆ ಬರಿ ಸಾರ್ಥಕತೆ ಸಾರುವ ತವಕ ತನ್ನನ್ನೆ ತಾನು ಕಂಡುಕೊಳ್ಳುವ ಹಾದಿಯಲಿ ಆಯಾಸವಿಲ್ಲ…
ಕಡಲ ತಡಿಯಲಿ ಸಂಜೆಯ ಸವಿಯಲು ಬರುವರು ಪ್ರೇಮಿಗಳು ಒಡಲ ನುಡಿಗಳ ಹಿಂಜುತ ಬಯಕೆಗಳ ಸಾರುವರು. ಪ್ರೇಮಿಗಳು ಪ್ರಣಯಿಗಳಿಗೆ ಎಂಥಹ ರಮ್ಮ ಬೆಳಕಿನಾಟ ಅಲೆಗಳಲಿ ಅಲ್ಲವೇ ಚಿನ್ಮಯ ಚಿತ್ತದಿ ಶಾಂತಿಯ ಗಮ್ಯ ಅರಸುತ ಕೂರುವರು ಪ್ರೇಮಿಗಳು ಬಾಳು ಕಟ್ಟಿಕೊಳ್ಳುವ ಒಲವ ಸಂಗಾತಿಗಳು ಹೆಜ್ಜೆ…
ಹಿಂದಿನಿಂದ ಬಂದು ಮುಂದೆ ಹೋಗುವ ಬಹುದೊಡ್ಡ ಕನಸು ಇದ್ದವರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹೊಸ ಕನಸು. ನಾನು ಅವರಂತಾಗದೆ ಬೇರೆಯವನಾಗಿ ಬೆಳೆಯಬೇಕು ನನ್ನ ವಿಚಾರದಲ್ಲಿ ನನ್ನದೆ ರೀತಿ ಬದಲಾಗಬೇಕೆಂಬ ಕನಸು. ಅನೇಕರಿದ್ದರೂ ಒಬ್ಬನೆ ಹೆಸರಾಗುವ ಬಯಕೆ ನನ್ನದು ಬೆಳೆಸುವರೆಂಬ ಸಹಕಾರ…
ಒಂದಗಳ ಅನ್ನ ಕಂಡರೂ ನಿನ್ನವರ ಕರೆದು ಎಲ್ಲರ ಜೊತೆಗೂಡಿ ನೀ , ತಿನ್ನುವೆ | ನಿಮ್ಮಲ್ಲಿ ಯಾರಿಗಾದರೂ ಅನಾಹುತವಾದರೆ ಎಲ್ಲರ ಸೇರಿಸಿ , ಒಟ್ಟಾಗಿ ಜೋರಾಗಿ ದೊಡ್ಡ ರೋದನವ ಮಾಡುವೆ | ಒಂಟಿ ಜೀವನ ನಿನದಲ್ಲ ಸ್ವಾರ್ಥ - ಕಪಟ ಕಾಣಲಿಲ್ಲ…