ಕಾಂತನ ಕನಸು
ಭರ್ರನೆ ಬಿರುಗಾಳಿಗೆ ಮುರಿದು ಬಿದ್ದವು ಕಂಡ ಅಸಂಖ್ಯಕನಸು ಸುಂಟರಗಾಳಿಗೆ ಹಾರಿ ಹೋದವು ಮನಸ್ಸಿನ ಅಸಂಖ್ಯ ಕನಸು. ವಿಷದ ಹಾವುಗಳು ಅಡ್ಡಡ್ಡ ಹರಿದಾಡುತ್ತಿವೆ ಕಾಲ ದಾರಿಯಲ್ಲಿ ದ್ವೇಷದಲ್ಲಿ ಹಲ್ಲು ಮುರಿಯುತ್ತಾ ಕೈ ಹಿಸುಕಿ ಸುಟ್ಟರು ಅಸಂಖ್ಯ ಕನಸು. ನೆಮ್ಮದಿಯ ನೆರಳಿಗೆ ಹೋಗಿ ನಿಲ್ಲಲು…
ಭರ್ರನೆ ಬಿರುಗಾಳಿಗೆ ಮುರಿದು ಬಿದ್ದವು ಕಂಡ ಅಸಂಖ್ಯಕನಸು ಸುಂಟರಗಾಳಿಗೆ ಹಾರಿ ಹೋದವು ಮನಸ್ಸಿನ ಅಸಂಖ್ಯ ಕನಸು. ವಿಷದ ಹಾವುಗಳು ಅಡ್ಡಡ್ಡ ಹರಿದಾಡುತ್ತಿವೆ ಕಾಲ ದಾರಿಯಲ್ಲಿ ದ್ವೇಷದಲ್ಲಿ ಹಲ್ಲು ಮುರಿಯುತ್ತಾ ಕೈ ಹಿಸುಕಿ ಸುಟ್ಟರು ಅಸಂಖ್ಯ ಕನಸು. ನೆಮ್ಮದಿಯ ನೆರಳಿಗೆ ಹೋಗಿ ನಿಲ್ಲಲು…
೧ ಭಾವನೆ ಶುದ್ದ; ವಿದ್ದರೆ ಭಾಗ್ಯ ಮನೆ ಬಾಗಿಲಿನಲ್ಲಿ. ೨ ಜೀವನ ಸ್ವಚ್ಛ; ತತ್ವ ವಿಡಲು ಶರಣರ ವಚನ ಬೇಕು. ೩ ಜೀವನ ಟ್ರೇನ್ ಓಡಿಸಲು ಬೇಕೊಂದೆ ಆತ್ಮಬಲವು. ೪ ಮಾತಾಡು ನಲ್ಲೆ ಕತ್ತಲೆಯ ಬಾಳಲ್ಲಿ, ಹೊತ್ತೀತು ದೀಪ್ತಿ. ೫ ನಲ್ಲೆಯ…
ಬಯಲು ಖಾಲಿಯಿತ್ತು ಮನಸ್ಸು ಕಾದಿತ್ತು ಅಲ್ಲಿಯವರೆಗೂ ಕನಸು ಹಿಡಿದಿಟ್ಟಿತು ನಂಬಿಕೆಯ ಮೇಲೆ ಕಾಲು ನಿಂತಿತ್ತು ದೂರ ಊರಿನ ಕೂಗು ಕೇಳದೆ ಕಿವಿ ಕಿವುಡಾಗಿತ್ತು ಅಲ್ಲಿಯವರೆಗೂ ಮೌನ ಹೊರಟಿತ್ತು. ಬೇಸರ ಬಂದರೂ ಅವಸರ ವೇಗದಲ್ಲಿತ್ತು. ಮಾತಿನ ಸಭೆ ಕರೆದಿದ್ದೆ ವಿಚಾರಗಳು ತಿಳಿಬೇಕಿತ್ತು ಹಳೆ…
ಸಿಗಬ್ಯಾಡ ತಮ್ಮ ನೀ ಸಮಸ್ಯೆಯ ಸುಳಿಯಲ್ಲಿ ಎಂದೆಂದಿಗೂ ನೀ ಅರಿತು ನಡಿ ಬಾಳಿನಲ್ಲಿ ಬಾಳೊಂದು ಸಂಘರ್ಷಗಳೊಡಗೂಡಿದ ತಾಣ ಮಾಡಬೇಕು ಇದರೊಂದಿಗೆ ನಿತ್ಯವೂ ನೀ ಪ್ರಯಾಣ ಮಾಡಿ ಮಾಡಿ ಪ್ರಯಾಣ ನೀ ಆಗಬೇಡ ನಿತ್ರಾಣ ಬೆಳೆಸಿಕೋ ನಿನ್ನೊಳಗೆ ಸಹನೆ ತಾಳ್ಮೆ ಯೋಗ್ಯತೆಯ ಸಂಪೂರ್ಣ…
ಎನ್ನೆದೆಯ ಗೂಡಿನಲಿ ಬಚ್ಚಿಟ್ಟು ಮುತ್ತಿಟ್ಟವಳು ನೀನಲ್ಲವೇ ಹೇಳು. ಕಣ್ಣೆವೆಯ ಕಾಡಿಗೆಯಲಿ ಕಾಪಿಟ್ಟು ಮೆತ್ತಿಟ್ಟವಳು ನೀನಲ್ಲವೇ ಹೇಳು ಸೊಗಸುಗಾರ ಸರದಾರನ ದಾರಿಯ ಕಾಯುತ ಸುಸ್ತಾಗಿರುವೆಯಲ್ಲವೇ ಕನಸುಗಳ ಭ್ರಾಂತಿಯ ಅರಿಯುವ ನಿಟ್ಟಿನಲ್ಲಿ ಒತ್ತಿಟ್ಟವಳು ನೀನಲ್ಲವೇ ಹೇಳು ಜೊತೆಯಲಿ ಹೆಜ್ಜೆಗಳ ಊರುತ ಸಪ್ತಪದಿ ತುಳಿದ ಜೋಡಿ…
೧ ಅಳಿಸಿ ಹೋದ ವಿಶ್ವಾಸ ಗಳಿಸಲು ಜೀವನ ತ್ಯಾಗ. ೨ ಇವಳು ಸದಾ ಹೊಳೆಯಂತೆ ;ಆಗೀಗ ವ್ಯಗ್ರ ವಾರಿದಿ ೩ ಬದುಕು ಕಲೆ ಅರಿತವನ ಮನ: ಪೂರ್ಣಿಮೆ ಚಂದ್ರ. ೪ ಕತ್ತಲೆಯಲ್ಲಿ ನಡೆಯುವವನಿಗೆ ಸೂರ್ಯ ಆಸರೆ. ೫ ಸಾಹಿತ್ಯದಲ್ಲಿ ಜನ ಹಿತ…
ದತ್ತ ಸಾಲು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರತಿ ನುಡಿಸಿದೆಯಾ ಹೇಳು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರುತಿ ನುಡಿಸಿದೆಯಾ ಹೇಳು. ಕೇಡರಿಯದೆ ಭಾಷೆ ಕೊಟ್ಟು ಹೊರಳಿ ನೋಡದೆ ಕಾಡಿಸಿದೆಯಾ ಹೇಳು. ಉಲ್ಲಾಸದ ಹೂಮಳೆಯಲಿ ಸ್ವಪ್ನಗಳ ಉಯ್ಯಾಲೆ ಕಟ್ಟಿಕೊಂಡು ಕೆಟ್ಟೆನಲ್ಲವೇ ಸಲ್ಲಾಪದ…
ದೇಹದ ಕಣ ಕಣವೂ ನಿನ್ನನ್ನು ತುಂಬಾ ಪ್ರೀತಿಸುತಿದೆ ಪ್ಯಾರಿ ಜಾರುವ ಕಂಬನಿಗಳಿಗೆ ತಡೆಗೋಡೆಯನು ಕಟ್ಟುತಿದೆ ಪ್ಯಾರಿ ತೂಗಿದ ಜೋಕಾಲಿಯಲ್ಲಿ ಬೆನ್ನಿಗಿರಿದಿದ್ದು ಕಾಣಲಿಲ್ಲ ತಿವಿದ ಚೂರಿಯದು ಹೂವಂತೆ ಎದೆಯನ್ನು ಸೀಳುತಿದೆ ಪ್ಯಾರಿ ಕೈ ತುತ್ತು ಉಣಿಸುತಿರುವೆ ನೀನೆಂದು ಭಾವಿಸಿದ್ದೆ ನಾನು ದಸ್ತರ್ ಖಾನ್…
ಬಳಗದ ನಿತ್ಯ ನಿರಂತರ ಸಾಹಿತ್ಯ ಸೇವೆ ಹೀಗೆ ನಗುತಿರಲಿ. ಕೊಳದ ಸತ್ಯ ಸ್ಫಟಿಕದ ನೀರಿನಂತೆ ಸ್ಪರ್ಧೆಗಳು ತೂಗುತಿರಲಿ. ಎಲ್ಲಿಂದಲೋ ಬಂದವರೆಲ್ಲ ಇಲ್ಲಿಯೆ ನಿಂದು ಸಲ್ಲುತಿಹರಲ್ಲವೇ ಇದ್ದಲ್ಲಿಂದಲೇ ಅಕ್ಷರ ಬೀಜಗಳ ಬಿತ್ತುತ ಬೆಳೆಯಲಿ ಬೀಗುತಿರಲಿ . ಕಲಿಯುವ ಅತಿಯಾಸೆಯ ನೆಲೆಯ ಅರಸುತ್ತಾ ಸೇರಿಹರು.…
೧ ಅವಳ ಪ್ರೀತಿ ಮಾಗಿ ಪರಿಪಕ್ವತೆ; ಬದುಕು ನಾಕ. ೨ ಹೂ ಹಿಚು,ಕಾಯಿ ಕೂಡಿ ಮರ ಸೊಬಗು ಬಾಯಿ; ಅಮೃತ. ೩ ಕರುಣೆ ಇಲ್ಲ, ಇನಿತು ಮನದಲ್ಲಿ. ಬರೀ ಬಂಜರು ೪ ಮನಸು ಹೂವು ಮಾತು ಮುತ್ತಿನ ಹಾರ ಜಗ ಕೈಲಾಸ…