ನನ್ನ ಕನ್ನಡದ ಗುಡಿ
ಶರಣು ಓ ಕನ್ನಡವೆ ನಿನ್ನೊಲವಿಗೆ ಕರ ಮುಗಿವೆನೀಗ ತಲೆ ಬಾಗಿಸಿ.. ವರ ನೀನು ನನಗೆ ನಲಿವ ತಂದಿತ್ತೆ ಶಿರ ಬಾಗುವೆನು ನಿನಗೆ ನಮಿಸಿ. ನನ್ನುಸಿರ ನುಡಿ ನೀನು ಸಿರಿಗನ್ನಡ ಮುನ್ನುಡಿ ಬಾಳಿಗೆ ನಿನ್ನಿಂದ.. ಚೆನ್ನುಡಿಯ ಮಹಿಮೆಗೆ ಸಾಟಿ ಎಲ್ಲಿ ಹೊನ್ನು ಸುರಿದಂತೆ…
ಶರಣು ಓ ಕನ್ನಡವೆ ನಿನ್ನೊಲವಿಗೆ ಕರ ಮುಗಿವೆನೀಗ ತಲೆ ಬಾಗಿಸಿ.. ವರ ನೀನು ನನಗೆ ನಲಿವ ತಂದಿತ್ತೆ ಶಿರ ಬಾಗುವೆನು ನಿನಗೆ ನಮಿಸಿ. ನನ್ನುಸಿರ ನುಡಿ ನೀನು ಸಿರಿಗನ್ನಡ ಮುನ್ನುಡಿ ಬಾಳಿಗೆ ನಿನ್ನಿಂದ.. ಚೆನ್ನುಡಿಯ ಮಹಿಮೆಗೆ ಸಾಟಿ ಎಲ್ಲಿ ಹೊನ್ನು ಸುರಿದಂತೆ…
ನಾವಾಡುವ ನುಡಿ ಕನ್ನಡ ಮಯವಾಗಿರಬೇಕು ಅವರೀವರ ನುಡಿಗೋಡಗೂಡಿ ಕನ್ನಡ ನುಡಿಗೇಡಬಾರದು... ನನ್ನೊಡನೆ ನಡೆ-ನುಡಿಯಾಗಿ ತನ್ನೊಡಲ ಗುಡಿಯಾಗಿ ಕನ್ನಡವ ಪೂಜಿಸೋಣ ಕನ್ನಡಿಗರೇಲ್ಲಾ ಒಂದಾಗಿ ಸಿರಿಗನ್ನಡಕ್ಕೆ ಶಿರಬಾಗಿ. ಸಾವಿರ ನುಡಿಯೋಳಗಿನ ಕನ್ನಡದ ಒಡೆಯನೆ ಓಡೋಡಿ ಬಾ ಕನ್ನಡೋತ್ಸವ ಆಚರಿಸೋಣ ವಿಶ್ವದ ತುಂಬೆಲ್ಲ. ಕನ್ನಡದ ನೆನಪಿಟ್ಟು…
ಹಚ್ಚೋಣ ಕನ್ನಡದ ದೀಪ, ಬೆಳಕು ಹರಡಲಿ ಭಾಷೆಯ ಸೊಬಗು ಲೋಕಕ್ಕೆ ತೋರ್ಪಡಲಿ ಬಸವೆಯ ನುಡಿಗಳು ಬಾಳಿಗೆ ಬೆಳಕಾಗಲಿ ಭಾವದ ನದಿಯಲ್ಲಿ ನಿತ್ಯವೂ ಹರಿಯಲಿ ನಮ್ಮ ನಾಡಿನ ನುಡಿ ನಾದವು ಮಧುರ ಕವಿ ಕುವೆಂಪು, ಬೇಂದ್ರೆಯ ನುಡಿ ಸುರ ಜನಮನದಲ್ಲಿ ಹರಿದಲಿ ಅಚ್ಚು…
ಆಹಾ ನೋಡು ಎಷ್ಟು ಚಂದ ನಮ್ಮ ಕನ್ನಡ ಓಹೋ ನೋಡು ಎಷ್ಟು ಸರಳ ನಮ್ಮ ಕನ್ನಡ ತಾಯಿ ಭಾಷೆ ಎಂದರೆ ಸರಳ ಅಲ್ಲವೇ ಅದನ ಕಲಿಸಿದವಳು ತಾಯಿ ಅಲ್ಲವೇ ತೊದಲೇ ಮೊದಲಾಗಿ ಬೆಳಿಯೋ ಕನ್ನಡ ಕೊನೆಯ ತನಕ ನಮ್ಮನು ಬೆಳಿಸೋ ಕನ್ನಡ…
ಜಯವಾಗಲಿ ಕನ್ನಡಾಂಬೆಗೆ ಕನ್ನಡ ನಾಡ ಸಿರಿ ದೇವಿಗೆ ಶುಭವಾಗಲಿ ಅಕ್ಷರದುತ್ಸವಕೆ ರಾಜ್ಯೋದಯದ ನಾಡ ಹಬ್ಬಕೆ ಮನೆ ಮನಗಳಲಿ ಮೊಳಗಲಿ ಕನ್ನಡದ ಕಹಳೆ ತುಂಬಿ ಹರಿಯಲಿ ಕನ್ನಡ ಅಕ್ಷರದ ಹೊಳೆ ಕನ್ನಡವೇ ಕನ್ನಡಿಗರ ಉಸಿರಾಗಲಿ ಕನ್ನಡಾಭಿಮಾನಿಗಳಿಗೆ ಶುಭವಾಗಲಿ ಮಲೆನಾಡ ಮಣ್ಣ ಕಂಪಿನಲಿ ಕರುನಾಡ…
ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ ಬಂಧುರಗೊಂಡಿಹ…
ನಮ್ಮ ಕರುನಾಡ ಸೀಮೆ ವೈಭೋಗ ಸಿರಿಯ ಹೊತ್ತ ನಾಡು ಸಿರಿತನದ ಮಾತೃ ಭೂಮೆ ಭವ್ಯತೆ ಭಾವೈಕ್ಯತೆಯ ಕರುನಾಡು ನಾನ ವಿಧದ ಸಮೃದ್ಧವಾದ ಸಸ್ಯಕಾಶಿ ಆ ಸೊಗಡು ಸೇವಿಸಿ ಬಾಳಿದೆ ಜೀವರಾಶಿ ನಾದ ಕಾವ್ಯ ಲೇಖನ ಶಿಲ್ಪಕಲೆಗಳ ಭಂಡಾರ ಬಾವುಟದಲ್ಲಿದೆ ಅರಿಶಿಣ ಕುಂಕುಮದ…
ಕನ್ನಡವೆಂದರೆ ಮೈನವಿರೇಳುವ ವೀಣೆಯ ನಾದದ ಶಾರದೆಯೂ ರನ್ನರು ಪಂಪರು ಪೆಂಪನು ಚೆಲ್ಲಿಹ ಕಾವ್ಯದ ಗಂಧದ ವಾರಿಧಿಯೂ ಕಣ್ಣಿಗೆ ಶಾಂತಿಯ ಕಾಂತಿಯ ತುಂಬುವ ಹಚ್ಚನೆ ಹೊನ್ನಿನ ನಾಡಿದುವೇ ಬಣ್ಣನೆ ಸಿಕ್ಕದ ಚೆಲ್ವಿಕೆ ಸೂಸುವ ನಮ್ಮಯ ಸಂಸ್ಕೃತಿ ಬೀಡಿದುವೇ ತುಂಗೆ ಶರಾವತಿ ಪಾವನ ತೀರ್ಥದಿ…
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಕಲ್ಲಲಿ ಕಲೆಯನ್ನು ಕಂಡ ಬೇಲೂರು ಶಿಲ್ಪದ ಬೀಡು ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು ರನ್ನ ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ನಾಡಿದು ಚಂದದ…
ಕನ್ನಡದ ಮಾತು ಸವಿಜೇನಿನ ಮುತ್ತು ಕನ್ನಡದ ಅಕ್ಷರ ನಮ್ಮ ಸ್ವತ್ತು ನಮ್ಮ ಭಾಷೆಯಲ್ಲಿದೆ ಗಾಂಭೀರ್ಯ ಗತ್ತು ನಮ್ಮ ನಾಡು ನಿಂತಿದೆ ಇತಿಹಾಸ ಹೊತ್ತು ಇದಕ್ಕೆ ಎರಡು ಸಾವಿರ ವರ್ಷಗಳ ಹಿನ್ನೆಲೆ ಇತ್ತು ನವೋದಯ ನವ್ಯ ಪ್ರಗತಿಶೀಲ ಸಾಹಿತ್ಯ ಹೊಂದಿದೆ ಪಂಪ ರನ್ನ…