ಬಾವುಟಗಳ ಹಾಡು

ಕೆಂಪಾದ ಬಾವುಟಗಳನೆಲ್ಲ ಬಿಳಿಯಾದ ಬಾವುಟಗಳೂ ಗಂಟು ಕಟ್ಟಿ ಮೂಲೆಗೆಸೆದಿವೆ ಮುದ್ದೆಯಾಗಿ ಮೂಲೆ ಸೇರಿ ಉಸಿರಿನ ನರಳಾಟದಲಿ ಕರಗಿದರೂ ಗಾಳಿಗೆ ಮೈಯೊಡ್ಡಲೂ ಬಲಾಢ್ಯವಾದ ಕೆಲ ಕೆಂಪಾದ ಬಾವುಟಗಳು ಬಿಳಿಯ ಬಾವುಟಗಳನ್ನೇ ತೂತಾಗಿರಿಸಿ ಮೇಲೆ ಜಿಗಿಯುತ್ತವೆ ಜಿಗಿದ ಬಾವುಟಗಳಿಗೆ ಹಳದಿ ಲೋಹದ ಬಿಲ್ಲೆಯ ಹೊಳಹಿನ…

Continue Readingಬಾವುಟಗಳ ಹಾಡು

ಜಗಜ್ಯೋತಿ ಬಸವಣ್ಣ

ಬಸವನೆಂದರೆ ಮತ್ತೇನು ಅಲ್ಲ ಕತ್ತಲೆಯ ದಾರಿಗೆ ಹುಣ್ಣಿಮೆಯ ಬೆಳಕು ತಂದವರು ಬಸವನೆಂದರೆ ಇಷ್ಟೇ ಅಲ್ಲ ಅಜ್ಞಾನದ ಊರಿಗೆ ಅಕ್ಷರ ದೀಪವನ್ನು ಹಚ್ಚಿದವರು ಬಸವನೆಂದರೆ ಮತ್ತೇನು ಅಲ್ಲ ಮಾಡುವ ಕಾಯಕವನ್ನೇ ಕೈಲಾಸ ಎಂದು ಹೇಳಿದವರು ಬಸವನೆಂದರೆ ಇಷ್ಟೇ ಅಲ್ಲ ಬರಡು ಭೂಮಿಯಲ್ಲಿ ಭಕ್ತಿ…

Continue Readingಜಗಜ್ಯೋತಿ ಬಸವಣ್ಣ

ಬಸವ ಪ್ರಾರ್ಥನೆ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ದೇಹವೇ ದೇಗುಲ ಲಿಂಗವೇ ದೇವರು ಅಂಗವೇ ಲಿಂಗವು ಲಿಂಗವೇ ಪ್ರಾಣವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ಕಾಯವೇ ಮಂದಿರ ಕಾಯಕವೇ ಕೈಲಾಸ ಕಾರುಣ್ಯವೇ ಲಿಂಗಪೂಜೆ ದಯವೇ ಧರ್ಮ ವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ನುಡಿದಂತೆ…

Continue Readingಬಸವ ಪ್ರಾರ್ಥನೆ

ಜಗಜ್ಯೋತಿ ಬಸವಣ್ಣ

ಕೈಲಾಸ ದೊಡ್ಡದಲ್ಲ ಕಾಯಕವೇ ದೊಡ್ಡದೆಂದು ಸಾರಿದವರು ಕತ್ತಲೆಯ ಊರಿಗೆಲ್ಲಾ ಬೆಳಕನ್ನು ಬೆಳಗಿದವರು ಬಸವಣ್ಣ ಧರ್ಮ ದೊಡ್ಡದಲ್ಲ ದಯವೇ ದೊಡ್ಡದೆಂದು ಹೇಳಿದವರು ಅಜ್ಞಾನದ ಓಣಿಗೆ ಜ್ಞಾನದ ಅಕ್ಷರ ಬಿತ್ತಿದವರು ಬಸವಣ್ಣ ಅರಿವು ದೊಡ್ಡದಲ್ಲ ಆಚಾರ ದೊಡ್ಡದೆಂದು ತಿಳಿಸಿದರು ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡಿದವರು…

Continue Readingಜಗಜ್ಯೋತಿ ಬಸವಣ್ಣ

ವಿಶ್ವಗುರು ಬಸವಣ್ಣ

ಹನ್ನೆರಡನೆಯ ಶತಮಾನದಲ್ಲಿ ಜನಿಸಿದ ತತ್ವಜ್ಞಾನಿ ಬಸವಣ್ಣ ನೀನು ಇಪ್ಪತ್ತೊಂದನೆಯ ಶತಮಾನದಲ್ಲಿ ಜನಿಸಿದ ತಂತ್ರಜ್ಞಾನ ಯುಗದ ನಾವೆಲ್ಲಿ ಲೋಕದ ಉದ್ಧಾರದ ಭಕ್ತಿ ಚಳುವಳಿಯ ಹರಿಕಾರ ನೀನೆಲ್ಲಿ ನಮ್ಮ ಮನೆಯಲ್ಲಿಯೇ ಭಕ್ತಿ ಸಾರ ತುಂಬದ ನಾವೆಲ್ಲಿ ವಿಶ್ವಕ್ಕೆ ಗುರುವಾದವ ಬಿಜ್ಜಳನ ಆಸ್ಥಾನಕ್ಕೆ ಆಧಾರವಾದವನು ನೀನೆಲ್ಲಿ…

Continue Readingವಿಶ್ವಗುರು ಬಸವಣ್ಣ

ಬಸವ ಮಾರ್ಗದಲ್ಲಿ ಸಾಗೋಣ

ಮಾತೆ ಮುತ್ತದು ಮಾತೆ ಮೃತ್ಯುವು ಮಾತೆ ಜಗದಲಿ ಮಾಣಿಕವು ಮಾತೆ ಮಿತ್ರನು ಮಾತೆ ಶತ್ರುವು ಮಾತೆ ಬಂಧದ ಬೆಸುಗೆಯು ಮಾತು ನುಡಿದರೆ ಮಾತು ಕರ್ಣಕೆ ಮಾತುಗಳು ತಂಪಿರಬೇಕು ಮಾತು ಮಲ್ಲಿಗೆ ಮಾತು ಸಂಪಿಗೆ ಮಾತುಗಳು ಕಂಪಿರಬೇಕು ಒಲವು ಮಾತಲಿ ಬಲವು ಮಾತಲಿ…

Continue Readingಬಸವ ಮಾರ್ಗದಲ್ಲಿ ಸಾಗೋಣ

ಜಗಜ್ಯೋತಿ ಬಸವಣ್ಣ

ಮಠ ಮಂದಿರ ಹಾರ ಹರಕೆ ಇವು ದೇವರು ಕಾಣುವ ದಾರಿ ಅಲ್ಲ ನಿನ್ನ ಹೃದಯದ ಶುದ್ಧ ನಡಿಗೆ ಅದರಲ್ಲಿ ಒಡಲಾಳದ ದೈವ ಅಲ್ಲವೆ? ಲಿಂಗವ ಹೊತ್ತು ಲೋಕ ತೋರಿದರೆ ಸತ್ಯವ ಬಾಳಲ್ಲಿ ಹರಡಬೇಕೆ? ಸತ್ಯವಿಲ್ಲದ ನಡೆ ಧರ್ಮವ ದೂಷಿಸು ಶ್ರಮವೇ ಶ್ರೇಷ್ಠ…

Continue Readingಜಗಜ್ಯೋತಿ ಬಸವಣ್ಣ

ಬಸವ ಮಹಿಮೆ

ಬಸವನೆಂದರೆ ಮನದ ವ್ಯಸನ ಕಳೆದ ಮಹಿಮ ಹಸನಾದ ಬದುಕಿನ ಮಾರ್ಗ ತೋರಿದ ಶರಣ ಕಸದಂತೆ ಕೀಳಾದವರ ಏಳ್ಗೆ ಮಾಡಿದ ದಾರ್ಶನಿಕ ಈಶ ಕಾಯಕ ಯೋಗಿಗೆ ಶರಣು ಶರಣು ಅಜ್ಞಾನ-ಮೂಢನಂಬಿಕೆಗಳನು ಹೊಡೆದೋಡಿಸಿದಾತ ಸುಜ್ಞಾನದ ಪಥವನ್ನು ಜನರ ಮನಕೆ ನೀಡಿದಾತ ಮೇಲು-ಕೀಳೆಂಬುದನು ಬೇರು ಸಮೇತ…

Continue Readingಬಸವ ಮಹಿಮೆ

ನೀ ನೆಲೆಸು ಬಸವೇಶ….

ಬಸವೇಶ.... ನೀ ಕಟ್ಟ ಬಯಸಿದ ಸಮಪಾಲು ಸಮಬಾಳು ಸಮಾಜ ನಿರ್ಮಾಣ ಕನಸಾಗಿಯೇ ಉಳಿಯಿತಲ್ಲ ‌.. ಕಾಯಕವೇ ಕೈಲಾಸವೆಂದೆ.. ಕೆಲಸವಿಲ್ಲದ ಯುವ ಜನಾಂಗ ಮೊಬೈಲ್ ಮಾಯಾಂಗನೆಗೆ ಒಳಗಾಗಿ ಸ್ಟಾರ್ ಗುಟಕಾದಂಥ ಮಾರಕ ವಿಷಕ್ಕೆ ಬಲಿಯಾಗಿ ಬದುಕನ್ನೇ ಬೀದಿಗೆ ಬೀಳಿಸಿದರಯ್ಯಾ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ.. ಗಲ್ಲಿ…

Continue Readingನೀ ನೆಲೆಸು ಬಸವೇಶ….

ನೀ ಇನ್ನೊಮ್ಮೆ ಭೂಮಿಗೆ ಬರಬೇಡ ಬಸವಣ್ಣ

ನೀ ಕಂಡ ಕನಸುಗಳನ್ನು ಗಾಳಿಗೆ ತೂರಿದ್ದೇವೆ..! ನಿನ್ನನ್ನೊಂದು ವಿಗ್ರಹಮಾಡಿ ವಿಹಾರದಲ್ಲಿ ಇರಿಸಿದ್ದೇವೆ..! ಕಾಯ,ವಾಚಾ,ಮನಸಾ ಶುದ್ದರಂತೆ ನಟನೆ ಮಾಡುತ್ತ, ವಿಶ್ವಶಾಂತಿಯ ಹಾಳುಮಾಡಿದ್ದೇವೆ, ಈ ಕೃತ್ಯಗಳ ನೋಡಿ ಮೂಕನಾಗಲು, ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..! ಸ್ವಾರ್ಥದ ಹಾದಿಯಲ್ಲಿ, ಬರಿ ಕಲ್ಲು ಮುಳ್ಳುಗಳ ತುಂಬಿಸಿ..!…

Continue Readingನೀ ಇನ್ನೊಮ್ಮೆ ಭೂಮಿಗೆ ಬರಬೇಡ ಬಸವಣ್ಣ