ಬಸವಣ್ಣ : ಮಂತ್ರ ಅಲ್ಲ ಆತ್ಮಶಕ್ತಿ

(ಜಯಂತಿ ಸಂದರ್ಭದಲ್ಲಿ ಬರೆದ ಬರಹ) ಮತ್ತೊಮ್ಮೆ ಬಸವ ಜಯಂತಿ ಬಂದಿದೆ. ದಿನಗಳೆದಂತೆ ಬಸವ ಜಯಂತಿ ಅದ್ದೂರಿತನ ಪ್ರಖರತೆಯ ಮೆರವಣಿಗೆಯಲ್ಲಿ ಬಸವ ಮರೆಯಾಗಿ ಭಾವಚಿತ್ರ ವಿಜೃಂಭಿಸುತ್ತಿದೆ. ಈಗಂತೂ ಸರಿ ಕೋವಿಡ್ ನಿಂದಾಗಿ ಸರಳ ಆಚರಣೆಯಾಗುತ್ತಿದೆ. ಆ ನಂತರ ಈ ರೀತಿಯಲ್ಲಿಯೇ ಆಚರಣೆಗಳು ತಾತ್ವಿಕವಾಗಿ,…

Continue Readingಬಸವಣ್ಣ : ಮಂತ್ರ ಅಲ್ಲ ಆತ್ಮಶಕ್ತಿ

ವಿಶ್ವ ಗುರು ಬಸವೇಶ್ವರ

ಬಿಜಾಪುರದ ಬಸವನ ಬಾಗೇವಾಡಿ ನಕ್ಷತ್ರ ಸಮಾಜ ಪರಿವರ್ತನೆಗೆ ಪ್ರವರ್ತಕ ಪುತ್ರ ಮಾದರಸ ಮಾದಲಾಂಬಿಕೆಯರ ಸುತನಾಗಿ ವಿಶ್ವಗುರು ಬೆಳಕಾದ ಜಗಕೆ ಬಸವಣ್ಣನಾಗಿ ಬಿಜ್ಜಳನ ಭಂಡಾರದ ಅಧಿಕಾರಿಯಾಗಿ ಮಂತ್ರಿ ಹುದ್ದೆ ತ್ಯಜಿಸಿ ತಾನಾದ ಯೋಗಿ ಅನುಭವ ಮಂಟಪ ಸ್ಥಾಪನೆಯ ಮಾಡಿ ಮಾನವೀಯ ಮೌಲ್ಯ ವೃದ್ಧಿಸಿದ…

Continue Readingವಿಶ್ವ ಗುರು ಬಸವೇಶ್ವರ

ರಜೆಯು ಸಜೆಯಾಗದಿರಲಿ

ನಗುವಿನ ಮನವು ಅರೋಗ್ಯ ಸ್ಥಿರವು ಮಗುವಿನ ಮನವು ಖುಷಿಯ ಜಗವು ಎಲ್ಲಿ ನಗುವಿರುವುದೋ ಅಲ್ಲಿ ಮನಸ್ಸು ಅಹ್ಲಾದಕರವಾಗಿರುತ್ತದೆ. ದೇಹವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರುತ್ತದೆ. ಜ್ಞಾನವು ತನಗರಿವಿಲ್ಲದಂತೆ ಕೂಡಿಕೊಳ್ಳುತ್ತದೆ. ಮಗುವಿನ ಮನವು ಹೂವಿನಂತೆ ಕೋಮಲವಾಗಿರುವುದು. ಮೃದುವಾದ ಮನಕ್ಕೆ ಅತಿಯಾದ ಒತ್ತಡ ಹೇರದೆ,…

Continue Readingರಜೆಯು ಸಜೆಯಾಗದಿರಲಿ

ಒಂದು ಆದರ್ಶದ ಕನಸು ಅರಸುತ್ತ….

ಅದು ೧೯೯೪-೯೫ ಇರಬಹುದು ನಾನು ಗೋಕರ್ಣಕ್ಕೆ ಹೋಗಿದ್ದೆ. ನನ್ನ ವ್ಯವಹಾರದ ಏಕಾತಾನತೆ ಕಾಡಿದಾಗಲೆಲ್ಲ ಕುಟುಂಬ ಸಮೇತ ಗೋಕರ್ಣದ ಬೀಚಗೆ ಹೋಗುವುದು ಮೊದಲಿನಿಂದಲೂ ರೂಢಿ. ಏಕಾಂತ, ಪ್ರಶಾಂತ, ನಿಶ್ಯಬ್ದ ಅಪೇಕ್ಷಿಸುವವರಿಗೆ ಗೋವಾಗಿಂತ ಗೋಕರ್ಣದ ಸಮುದ್ರದ ದಂಡೆಗುಂಟ ವಿಹರಿಸುವದು, ಸುಮ್ಮನೆ ಕಡಲ ತೆರೆಗಳ ಶಬ್ದಗಳನ್ನು…

Continue Readingಒಂದು ಆದರ್ಶದ ಕನಸು ಅರಸುತ್ತ….

ಹಾಯ್ಕುಗಳು

ಜಡೆದ ಬೀಗ ಎದೆಯಲಿ ಮೂಡದ ಹೊಂಗಿರಣವ ನೀಲಿ ಮುಗಿಲು ಮುಂಗಾರು ಅಧಿವೇಶನ ತಂಪೆರೆಯಲು ನರ್ತಿಸುತ್ತಿದೆ ಮಯೂರ ಗೋರಿ ಮುಂದೆ ಅಶೃತರ್ಪಣ ಕತ್ತಲ ಸುಳಿ ಉಳಿಯ ಗಾನ ಕೇಳಿ ಕಲ್ಲು ಹೂವಾಯ್ತು ಭಾವ ಬೆಳಕು ಹೊಸೆದ ಹೊಸ ಕಾವ್ಯ ಇರುಳ ಓಟ ಕಂಬನಿ…

Continue Readingಹಾಯ್ಕುಗಳು

ತಂದೆ ತಾಯಿಗಳಿಗೆ ಮಕ್ಕಳೇ ಭವಿಷ್ಯ

ಅದೊಂದು ದೊಡ್ಡ ಬೆಟ್ಟ. ಬೆಟ್ಟದ ಪಕ್ಕದಲ್ಲೇ ಜುಳು ಜುಳು ಹರಿಯುವ ನದಿ.ನದಿ ತೀರದಲ್ಲಿ ಪುಟ್ಟ ಹಳ್ಳಿ.ಹಳ್ಳಿಯ ಜನರು ಬಹಳ ಶ್ರಮಜೀವಿಗಳು.ಆದರೇನು ಪ್ರಯೋಜನ?ಹಳ್ಳಿಯ ಜನರಿಗೆ ದುಡಿಯಲು ಸೂಕ್ತವಾದ (ಜಮೀನು) ಭೂಮಿಯೇ ಇಲ್ಲ.ಏಕೆಂದರೆ ಗುಡ್ಡ-ಗಾಡು ಪ್ರದೇಶವಾಗಿದ್ದರಿಂದ ಎಲ್ಲಿ ನೋಡಿದರೂ ಬರೀ ಕಲ್ಲು. ಎಷ್ಟೇ ಮಳೆ…

Continue Readingತಂದೆ ತಾಯಿಗಳಿಗೆ ಮಕ್ಕಳೇ ಭವಿಷ್ಯ

ಭಾಮಿನೀ

ಭಾಮಿನೀ ಇವಳು ಭುವನ ಮನೋಹರಿ ಭುವಿಯಂತೆ ಭಾರಹೊತ್ತ ತಾಳ್ಮೆಯ ಒಡತಿ ಜಗದ ಸೃಷ್ಟಿಯ ಸೌಂದರ್ಯದ ಖನಿ ಇವಳು ಸೃಷ್ಟಿಯನೆ ಒಡಲಲಿ ಹೊರುವ ಜನನಿ ಇವಳು ಹುಟ್ಟಿದ ಮನೆಯಲಿ ನಗುತಂದ ಹೆಣ್ಣಿವಳು ಮೆಟ್ಟಿದ ಮನೆತನದ ಸೂಕ್ಷ್ಮತೆಯ ಕಣ್ಣಿವಳು ಪ್ರೀತಿ ಮಮತೆಯ ಬತ್ತದ ಸೆಲೆ…

Continue Readingಭಾಮಿನೀ

ಅನಿಸಿಕೆ (ಬಂಗಾರದ ಹನಿಗಳು)

ಕವಿತೆ ಎನ್ನುವುದು ಅಂತರಂಗದ ಪಿಸುಮಾತು.ನಾ ಮುಂದು ತಾ ಮುಂದು ಎಂದು ಓಡೋಡಿ ಬರುವ ಭಾವನೆಗಳ ಸಂಕಲನವೇ ಕವಿತೆ.ಅಂತಹ ಒಂದು ನೂರು ಕವನಗಳ ಸಂಗ್ರಹವೇ ಈ " ಬಂಗಾರದ ಹನಿಗಳು(ಪ್ರತಿ ಹನಿಗೂ ಬೆಲೆ ಇದೆ.....)"ಕೃತಿಯಾಗಿದೆ. ಈ ಕವನ ಸಂಕಲನದ ರೂವಾರಿಗಳಾದ ಶ್ರೀ ಕಂಚುಗಾರನಹಳ್ಳಿ…

Continue Readingಅನಿಸಿಕೆ (ಬಂಗಾರದ ಹನಿಗಳು)

ಮರ್ಯಾದಾ ಪುರುಷೋತ್ತಮ

ನಿತ್ಯಪೂರ್ಣ ಸುಖ, ಜ್ಞಾನ ಸ್ವರೂಪನೆಂಬ ಅರ್ಥ ಕೊಡುವ ರಾಮ ಎಂಬ ಪದದಲ್ಲಿ ಸುಖ ಮತ್ತು ಜ್ಞಾನದಿಂದ ಕೂಡಿದೆ. ಮಾನವನು ವಿಕಾರರಹಿತವಾದ ಆತ್ಮನಾಗಿರಬೇಕೆಂಬ ಸತ್ಯವನ್ನು ಪ್ರತಿಪಾದಿಸುವ ಶ್ರೀರಾಮಚಂದ್ರನ ವ್ಯಕ್ತಿತ್ವವು ಪರಮೋಚ್ಛವಾದುದು. ಶಾಸ್ತ್ರ, ವೇದಗಳನ್ನು ಆಳವಾಗಿ ಅಭ್ಯಸಿಸಿ ನಾಡಿನ ಸಂಸ್ಕೃತಿಯನ್ನು ಉನ್ನತವಾಗಿಸಬೇಕೆಂಬುದನ್ನು ತಿಳಿಸುತ್ತದೆ. ಪಿತೃ…

Continue Readingಮರ್ಯಾದಾ ಪುರುಷೋತ್ತಮ

ಬುದ್ಧನ ಕಿವಿ (ಕಥಾ ಸಂಕಲನ )

ಲೇಖಕರು :ದಯಾನಂದ ಬೆಲೆ :₹186 ಪ್ರಕಾಶಕರು :ಅಲೆ ಕ್ರಿಯೇಟಿವ್ಸ್ ಬೆಂಗಳೂರು "ಬುದ್ಧನ ಕಿವಿ "ಅಂದಾಕ್ಷಣ ನನಗೆ ಅನಿಸಿದ್ದು ಇದರಲ್ಲಿರುವ ಕಥೆಗಳು ಕೇಳುವಂತದ್ದ ಅಥವಾ ಕೇಳಿದ ಕಥೆಗಳು ಇದರಲ್ಲಿವೆಯ, ಅಥವಾ ಕಲ್ಪನೆಯಲ್ಲಿ ಅರಳಿದ ಕತೆಗಳ ಹೀಗೆ ಹಲವಾರು ರೀತಿಯಲ್ಲಿ ಅನ್ನುವ ಹಾಗೇ ಕಲ್ಪನೆ…

Continue Readingಬುದ್ಧನ ಕಿವಿ (ಕಥಾ ಸಂಕಲನ )