ಹೊಸ ವರ್ಷ
ಬಂದಿತೊ ಬಂದಿತೊ ಹೊಸ ವರ್ಷ ಬಂದಿತೊ ತಂದಿತೊ ತಂದಿತೊ ಹೊಸ ಹರುಷವ ತಂದಿತೊ ನಿನ್ನೆಗಳ ನೆನಪುಗಳ ಮರೆಯಿ ಸಿತೊ ನಾಳೆಗಳ ಭರವಸೆಯ ಬೆಳಕು ಚೆಲ್ಲಿತೊ. ಹೊಸ ವರುಷಕೆ ಹೊಸ ಆಲೋಚನೆಗಳ ಹೊನಲು ಹರಿಯಲಿ ನವ ಬಂಧಗಳ ಉಲ್ಲಾಸಗಳು ಜಿನುಗುತಿರಲಿ ಹೊಸ ಹೊಸ…
ಬಂದಿತೊ ಬಂದಿತೊ ಹೊಸ ವರ್ಷ ಬಂದಿತೊ ತಂದಿತೊ ತಂದಿತೊ ಹೊಸ ಹರುಷವ ತಂದಿತೊ ನಿನ್ನೆಗಳ ನೆನಪುಗಳ ಮರೆಯಿ ಸಿತೊ ನಾಳೆಗಳ ಭರವಸೆಯ ಬೆಳಕು ಚೆಲ್ಲಿತೊ. ಹೊಸ ವರುಷಕೆ ಹೊಸ ಆಲೋಚನೆಗಳ ಹೊನಲು ಹರಿಯಲಿ ನವ ಬಂಧಗಳ ಉಲ್ಲಾಸಗಳು ಜಿನುಗುತಿರಲಿ ಹೊಸ ಹೊಸ…
ಬಂದೇ ಬಿಟ್ಟಿತ್ತು ಕ್ಯಾಲೆಂಡರ ದಿನ ಬದಲಾಗಿದ್ದು ಕ್ಯಾಲೆಂಡರ್ ಮಾತ್ರ ಕೊನೆಯ ದಿನವು ಮೌನ ಮುರಿದು ಮರುದಿನ ಹೊಸ ದಿನವಾಗಿ ಬೆಳೆದು ಅನುಭವಕ್ಕೆ ಬರುತ್ತಿತ್ತು ನನಗೆ ಅಂದು ಜಗಳ ಮರೆತು ಜಗದಲ್ಲಿ ಸಾಗುವುದು ಕನಸಿನಂತೆ ಒಂದು ಸಣ್ಣ ಪುಟ್ಟ ತೆರೆದು ಬರೆಯಲು ಪ್ರಾರಂಭಿಸಿದೆ…
ಹಳೆಯ ನೆನಪಿನ ಪುಟವನು ಮಡಚಿ ಹೊಸತು ಕನಸಿನ ದೀಪವ ಹಚ್ಚಿ ಬಂದಿದೆ ನೋಡಿ ಹೊಸ ವರುಷ ತುಂಬಲಿ ಎಲ್ಲೆಡೆ ಬರಿ ಹರುಷ! ಬಾಡಿದ ಹೂವು ಅರಳಲಿ ಮತ್ತೆ ಕಮರಿದ ಆಸೆ ಚಿಗುರಲಿ ಮತ್ತೆ ಕಹಿ ನೆನಪುಗಳ ಗಾಳಿಯ ಬೀಸಿ ಸಿಹಿ ಸಡಗರದ…
ಗುರುಗಳಾದ ಶಿರಸಿಯ ಹಿರಿಯ ಸಾಹಿತಿ ವಾಸುದೇವ ಶಾನಭಾಗರವರ 75 ನೇ ಜನ್ಮದಿನದ ಸುಸಂದರ್ಭದಲ್ಲಿ ಇವರ 50 ವರ್ಷಗಳ ಸಾಹಿತ್ಯಿಕ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥವೊಂದು ಲೋಕಾರ್ಪಣೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಇತ್ತೀಚೆಗೆ ಆಗಾಗ ಶಿರಸಿಗೆ ಸಾಹಿತ್ಯಿಕ ಕಾರ್ಯಕ್ರಮಗಳಿಗೆ…
ಮೈಸೂರು ಸೇನಾಧಿಕಾರಿ ಹೈದರಾಲಿಯ ಸುಪುತ್ರರಿವರು ಅರೇಬಿಕ್ ಉರ್ದು, ಕನ್ನಡ ಪರ್ಷಿಯನ್ ಭಾಷಾ ಪ್ರವೀಣರು ಕುದುರೆ ಸವಾರಿ ಮತ್ತು ಕತ್ತಿವರಸೆಯಲ್ಲಿ ಪರಿಣಿತರು ಧೈರ್ಯ ಶಾಲಿ, ಬುದ್ಧಿವಂತ, ರಾಜನೆಂದು ಪ್ರಖ್ಯಾತರು ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದವರು ಆಧುನಿಕ ರಾಕೆಟ್ ಯುದ್ಧ ತಂತ್ರಗಳನ್ನು ಪರಿಚಯಿಸಿದವರು.…
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ, ಒಂದು ಸಣ್ಣ ಗ್ರಾಮ, ಈ ಗ್ರಾಮದ ಕೊಟ್ರೇಶ ಜವಳಿ ಎನ್ನುವ ವ್ಯಕ್ತಿ, ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದರೂ ಇವರಿಗೆ ಸರಸ್ವತಿ ಒಲಿದು ಬಿಟ್ಟಿದ್ದಾಳೆ, ಈ ಮಾತುಗಳನ್ನು ಮುಖ ಸ್ತುತಿಗಾಗಿ ಹೇಳುತ್ತಿಲ್ಲ, ಎಂಬುದನ್ನು ಸಹೃದಯರು…
ಸಾಲು ಸಾಲು ಆಲದಸಸಿಗಳನ್ನು ನೆಟ್ಟು ಬೆಳೆಸಿದರು ಸಾವಿರ ಸಾಲುಗಳ ಗಿಡಗಳ ತಾಯಿ ಒಡತಿಯಿವರು ಎಲೆಮರೆಯ ಕಾಯಂತೆ ಹೆಮ್ಮರವಾಗಿ ಬೆಳೆದವರು ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಗಳಿಸಿದವರು ಪರಿಸರದ ಸಂರಕ್ಷಣೆಯೇ ಬದುಕಿನ ಧ್ಯೇಯವೆಂದವರು ಶಿಕ್ಷಣ ವಂಚಿತೆಯಾದರೂ ಪ್ರತಿಭಾನ್ವಿತೆಯಿವರು ಅನಕ್ಷರಸ್ಥೆಯಾದರೂ ಬಂಗಾರದ ಕಡಗವ ಕೈಗೆ…
ಸುಂದರವಾದ ಮನೆಯನ್ನು ಕಟ್ಟಿ ಅದನ್ನು ಅಲಂಕರಿಸಿದಾಗ ಗ್ರಹ ಪ್ರವೇಶ ಇಲ್ಲಿ ಪರೀಕ್ಷಾ ತೊಶಾ (परीक्षा तोशा) ಎಂಬ ಅರ್ಥಗರ್ಭಿತ ಕೈಪಿಡಿಯನ್ನು ಓದಿ ಗ್ರಹಿಸಿ ಕೊಂಡಾಗ ಉಜ್ವಲ ಭವಿಷ್ಯ. ಎನ್ನುವಂತೆ ಮಕ್ಕಳಿಗೆ ಅತಿ ಉಪಯುಕ್ತವಾದ ಕಡಿಮೆ ಸಮಯದ ಓದಿನಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸುವ…
ಚೆಲ್ವ ನಮ್ಮ ಈ ಕನ್ನಡ ನಾಡು ಕಣ್ತೆರೆದು ಒಮ್ಮೆಯಾದರೂ ನೋಡು ಪಂಪ ಪೊನ್ನ ರನ್ನ ಜನ್ನರ ಬೀಡು ಕುವೆಂಪು ಬೇಂದ್ರೆ ಹಾಡಿದ ಹಾಡು ಹುಲಿ ಸಿಂಹ ಚಿರತೆ ಘರ್ಜಿಸಿದ ಕಾಡು ಬಾನೆತ್ತರದಲಿ ಬೆಳೆದ ಸುಂದರದ ಮೇಡು.. ಕೃಷ್ಣೆ ಕಾವೇರಿ ಭೀಮೆ ಹರಿದಿಹರಿಲ್ಲಿ…
ಕರುನಾಡ ತಾಯೆ, ಕನ್ನಡಮ್ಮ, ನಿನಗೆ ವಂದನೆ ನಿನ್ನ ಸೇವೆಯಲಿ ನಾನೆಂದೂ ಕೃತಾರ್ಥೆ, ಪಾವನೆ ಸಾಸಿರ ವರುಷದ ಇತಿಹಾಸ, ಸಂಸ್ಕೃತಿ ನಿನ್ನದು ಈ ಮಣ್ಣಲಿ ಜನಿಸಿ, ಬದುಕುವ ಭಾಗ್ಯವು ನನ್ನದು ಮಾತಿನಲಿ ನಿನ್ನ ನಾದ, ನುಡಿಯಲಿ ನಿನ್ನ ಕಂಪು ಸಾಹಿತ್ಯ, ಕಲೆಯಲಿ ನೀನೇ…