ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಈಗಾಗಲೇಒಳ-ಹೊರಗಿನಗಾಳಿಯನು ಗುತ್ತಿಗೆ ಪಡೆದಿದ್ದಾರೆ,ನಮ್ಮ ಗುಡಿಸಲಿನ-ಹಣತೆಯ ಬೆಳಕುಅವರು......ನುಂಗುವದೆಷ್ಟೊತ್ತು....? ಯಾರು...ಯಾರವರು..? ಚುಕ್ಕಿ ಚಂದ್ರಮರನೆರಳ ಕೊರಳಿಗೆ-ನೋಟಿಸ್ ಕೊಟ್ಟಿದ್ದಾರಂತೆಹೊಳೆ,ಹಳ್ಳ,ಕೊಳಗಳಹಕ್ಕಿಪಿಕ್ಕಿ ಜೀವ ಸಂಕುಲಗಳಝರಾಕ್ಷ್ ಪ್ರತಿ ತೆಗೆಸಿ,ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ ಯಾರು...ಯಾರವರು..? ಗುಡುಗು,ಮಿಂಚಿಗೆಮುತ್ತಿಗೆ ಹಾಕಿ,ಸಂಚುಗಾರರಾಗಿದ್ದಾರಂತೆಭ್ರಮೆಗೊಳಗಾದ ಮೋಡವು,ಅರುಣನೆದೆಯ ಕದ ತಟ್ಟಿ-ತನ್ನಾತ್ಮವನು ತೆರೆದಿಟ್ಟು,ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ ಯಾರು...ಯಾರವರು..? ಕಡಲ ಆಳ,ಅಗಲ,ವಿಸ್ತಾರವನು…