ಹೈಕುಗಳು
ಲೇಖಕರು : ಶ್ರೀಕಾಂತಯ್ಯ ಮಠ ೧.ಸ್ವರ್ಗ ನರಕನೀ ಬೆಳೆದಂತೆ ಭೂಮಿನಿಂತಲ್ಲೆ ಕಾಣು.೨.ಸಾವಿರ ವರ್ಷಹೀಗೆ ಇರಲಿ ಪ್ರೀತಿಬಂಧ ಸಂಬಂಧ೩.ನೂರೆಂಟು ರೋಗಚಟಗಳ ಮಿಶ್ರಣಅರ್ಧ ಆಯಸ್ಸು.೪.ಸರ್ಕಾರಿ ಬಸ್ಸುಎಲ್ಲರಿಗೂ ಒಂದೆ ದರಖಾಸಗಿ ಏಕೆ೫.ಆರೋಪ ಏಕೆಅಪರಾಧಿ ನಾನಲ್ಲಸುಳ್ಳು ಹೇಳಿಲ್ಲ ಶ್ರೀಕಾಂತಯ್ಯ ಮಠ Turning Points ಟರ್ನಿಂಗ್ ಪಾಯಿಂಟ್ಸ್ (ವಿಂಗ್ಸ್ ಆಫ್…