ಹೈಕು ಕವಿ ಈಶ್ವರ ಚಂದ್ರ ಮಮದಾಪೂರ
ನಮ್ಮ ನಡುವೆ ಗಜಲ್ ಕವಿಗಳೆಂದು,ಶಾಹಿರಿ ರಚಕರೆಂದು,ಹೈಕು ಲೇಖಕರೆಂದು ಹೆಸರಾದವರು ಶ್ರೀ ಯುತ ಈಶ್ವರ ಮಮದಾಪೂರ ಅವರು.ಗೋಕಾಕನಲ್ಲಿ ನೆಲೆಸಿರುವ ಮೂಲತಃ ಗೋಕಾಕ. ತಾಲೂಕನವರೇ ಆದ ಶ್ರೀ ಈಶ್ವರ ಅವರು ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದೆಲ್ಲವನ್ನು ಮೀರಿ ಅವರೊಬ್ಬ ಕಾವ್ಯ…