ಹೊಸ ಕವಿತೆ
ಲೇಖಕರು : ಡಾ.ವೈ.ಎಂ.ಯಾಕೊಳ್ಳಿ ಬುದ್ಧನೆಂದರೆ...ಬುದ್ಧನೆಂದರೆ ನನಗೆಉತ್ತರ ಕಾಣಲಾರದಯಶೋಧೆಯ ತುಂಬಿದ ಕಣ್ಣುಕನಸುಗಳಿಲ್ಲದ ಬಾಲರಾಹುಲನ ಅನಾಥ ಪ್ರಜ್ಞೆಬುದ್ದನೆಂದರೆ ನನಗೆತಪದಿಂದೆದ್ದು ಬಂದುಜನರ ನಡುವೆನಿಂದು ಕಣ್ಣೊರೆಸಿದ ಕೈಬುದ್ದನೆಂದರೆ ನನಗೆಅಂಗುಲಿಮಾನ ನನ್ನೂಅಪ್ಪಿಕೊಂಡ ಅನೂಹ್ಯಸಾಗರದ ಪ್ರೀತಿಬುದ್ದನೆಂದರೆ ನನಗೆಶಿಷ್ಯರ ತತ್ವಗಳು ಕಟ್ಟಿಕೊಟ್ಟಬೋಧನೆಯಾಚೆಗೆಕಾಣುವ ತಾಯಿಯ ಮನಸುಅಂತೆಯೆ ಯಶೋಧೆಯತ್ಯಾಗಕ್ಕೂ.,ರಾಹುಲನಅನಾಥತೆಗೂ ಅರ್ಥದೊರಕಿತ್ತು!ಡಾ..ವೈ.ಎಂ.ಯಾಕೊಳ್ಳಿ Turning Points ಟರ್ನಿಂಗ್…