“ಇರುವುದೊಂದೇ ರೊಟ್ಟಿ”
ಲೇಖಕರು : ಡಾ. ಸಂಗಮೇಶ ಎಸ್. ಗಣಿ ಹೊಟ್ಟೆ ಮತ್ತು ಬೌದ್ಧಿಕ ಹಸಿವು ನೀಗಿಸುವ ದೊಡಮನಿಯವರ 'ಇರುವುದೊಂದೇ ರೊಟ್ಟಿ'ಅಕ್ಷರಕ್ಕಿಂತ ಅನ್ನ ಅಗತ್ಯ' ಎಂಬುದು ಈ ಬದುಕು ಉದ್ದಕ್ಕೂ ಅರುಹುತ್ತ ಬಂದ ಕಠೋರ ಸತ್ಯ. ಮನುಷ್ಯ ಈ ಸತ್ಯವನ್ನು ಕಂಡುಕೊಳ್ಳಲು ಆತುಕೊಂಡ ಆಯಾಮಗಳು…
ಲೇಖಕರು : ಡಾ. ಸಂಗಮೇಶ ಎಸ್. ಗಣಿ ಹೊಟ್ಟೆ ಮತ್ತು ಬೌದ್ಧಿಕ ಹಸಿವು ನೀಗಿಸುವ ದೊಡಮನಿಯವರ 'ಇರುವುದೊಂದೇ ರೊಟ್ಟಿ'ಅಕ್ಷರಕ್ಕಿಂತ ಅನ್ನ ಅಗತ್ಯ' ಎಂಬುದು ಈ ಬದುಕು ಉದ್ದಕ್ಕೂ ಅರುಹುತ್ತ ಬಂದ ಕಠೋರ ಸತ್ಯ. ಮನುಷ್ಯ ಈ ಸತ್ಯವನ್ನು ಕಂಡುಕೊಳ್ಳಲು ಆತುಕೊಂಡ ಆಯಾಮಗಳು…
ಲೇಖಕರು : ಬೂದೇಶ್ವರ. ಎಸ್ಎಸ್ ನಂಬಿಸುವ ಸಮಾಜದಿನಂಬಿ ಒಂದಾದೇವುವಿಶ್ವಾಸದ ಗಾಳಿಪಟದಿಸೂತ್ರವನೇ ಕೈಗಿಟ್ಟೆವು. ನಯವಾದ ಮಾತಲಿಮರಳು ಮಾಡುತಹಿತೋಪದೇಶ ಕೊಡುವರುಉಳಿದವರು ಕಂಡಂತೆ. ಹಿರಿಯರಂತೆ ನಟಿಸಿಹಿರಿತನವ ಹೀರಿದವರುಜೊತೆಯಲಿ ನಡೆಯುತದಾರಿ ತಪ್ಪಿಸಿದವರು. ನಗಿಸಿ ಅಳಿಸುತಲೇಯಾರಿಗೂ ಹೇಳದಿರೆಂದುಕೈಹಿಡಿದು ತಳ್ಳುತಲಿಹೃದಯಕೆ ಚಿವುಟಿದರು. ಬಣ್ಣದ ಬದುಕಲಿನವರಂಗಿ ನಾಟಕವಾಡಿತಾಳ ಹಾಕುತಲೇನಂಬಿಸಿ ಕುಣಿಸಿದರು. ದರ್ಪಣದಿ ಕಂಡಂತೆಒಳಮನಸು ಕಾಣುವುದೇಮೆತ್ತಗೆ ಮುಟ್ಟುತಲಿಕಂಬಳಿ ಹುಳುವಾದರು. ಕಾಣಿಸದು ಕಪಟತನತೋರಿಸದೆ…
ಲೇಖಕರು : ಶ್ರೀಕಾಂತಯ್ಯ ಮಠ ಬರೆದ ಅಕ್ಷರದಲ್ಲಿ ಅರ್ಥವಿತ್ತೆ ಹೊರತು ಅರ್ಥೈಸಿಕೊಳ್ಳುವರಿಲ್ಲಎದುರಿಗೆ ಕಾಣುವ ಸಮಾಜದಲ್ಲಿ ಎಲ್ಲರೂ ಇರುವಾಗ ನನ್ನವರು ಯಾರು ತಿಳಿಯಲಿಲ್ಲ.ನಾನು ಒಬ್ಬನೆಯಿರುವಾಗ ವಿಚಾರದ ಗಂಟು ಕಗ್ಗಂಟು ಹಾಕುತ್ತಿದ್ದೆಎಲ್ಲರ ಜೊತೆಯಿರುವಾಗ ಅವರ ನಂಟನ್ನು ಹಚ್ಚಿಕೊಂಡು ಸೇವಕಂತಿರುತ್ತಿದ್ದೆ.ಕೆಲಸ ಕಾರ್ಯ ತರುವಾಯ ಎಲ್ಲರಿಗೂ ಬೇಕಿದ್ದೆಮನಸ್ಸಿಗೆ…
ಲೇಖಕರು : ಡಾ. ಸಂಗಮೇಶ ಎಸ್. ಗಣಿ ಭವ್ಯ ಭಾರತದ ಭೂತ ಮತ್ತು ಭವಿತವನ್ನು ಕಾಣಬೇಕಿದ್ದರೆ ನಾವು ನಮ್ಮ ಕಣ್ಣನ್ನೂ, ಕನ್ನಡಕವನ್ನೂ ಬದಲಿಸಿಕೊಳ್ಳುವ ಜರೂರು ಇದೆ. ಹಾಕುವ ಕನ್ನಡಕ ಪಾರದರ್ಶಕವಾಗಿರಬೇಕು. ನೋಡುವ ಕಣ್ಣೂ ಪ್ರಾಮಾಣಿಕವಾಗಿರಬೇಕು. ಗಾಂಧೀ ಆತ್ಮಶುದ್ಧಿ ಮತ್ತು ಪ್ರಾಮಾಣಿಕತೆಯ ಪ್ರತೀಕ.…
ಲೇಖಕರು : ಡಾ.ಯ.ಮಾ.ಯಾಕೊಳ್ಳಿ ೧ಅಂತಹ ಸಂತಇನ್ನೆಲ್ಲಿ ಬರುವನುಇಲ್ಲಂತೂ ಇಲ್ಲ ೨ಮನುಜ ಜೀವ ದೇವನಾಗುವ ಪರಿಮಹಾತ್ಮ ಪಥ ೩ಕೊಲ್ಲುವವನಿಗೂ ಕರುಣೆ,ಕ್ಷಮೆ ಶಾಂತಿಆತ ಮಹಾಂತ. ೪ದೇವನೆಂಬವ ನರರೂಪದಿ,ಇಹಬೆಳಕಾಯಿತು ೫ಕರುಣಾಮೂರ್ತಿಅವ ಇರುವನಕನೆಲವು ನಾಕ ೬ಇದ್ದು ತೋರಿದನಮ್ಮೊಡನೆ,ಹೋದನುಮತ್ತೆ ಕತ್ತಲು ೭ ಅರೆ ಬಟ್ಟೆಯಸಂತ ನಡೆದ ದಾರಿಬೆಳದಿಂಗಳು೮ಸೂರ್ಯ ಕುಂದದ ನಾಡ ದ್ವಜ ಮೌನದಿಕೆಳಗಿಳಿದಿತ್ತು ೯ಸಹನೆ ಶಾಂತಿ ಕರುಣೆ ಪ್ರಿತಿಗಳಷ್ಟೆಗೆಲ್ಲುವದಿಲ್ಲಿ ೧೦ತನಗೆನದೆಬದುಕಿದ ದಾರಿಯೇ ಮಹಾತ್ಮನದು ೧೧ಲೋಕ ಸೋಲದುಅಸ್ತ್ರಗಳಿಗೆ,ಜಯವುಕರುಣೆ ,ಪ್ರೀತಿಗೆ ೧೨ದೇಶವ ದಾಟಿಗಳಿಸಿದ ಪದವಿಕಾಲ ಕೆಳಗೆ ೧೩ದೇಹದಲ್ಲಿ…
ಲೇಖಕರು : ಡಾ.ಯಮನಪ್ಪ ಸಂ.ಹೊಸಮನಿ ಬೇಕೆ ಬೇಕು ಗಾಂಧಿ ಯಾತಕ್ಕೆ ?ಗಾಂಧೀ ಖಾದಿ ಬಟ್ಟೆ ತೊಟ್ಟವರಿಗೆ ಬೇಕುಗಾಂಧೀ ಸಧನದಲ್ಲಿ ಬಡಾಯಿ ಕೊಚ್ಚುಕೊಳ್ಳುವವರಿಗೆ ಬೇಕುಗಾಂಧೀ ದೇಶನಾಳುವ ಪಿಎಂಗೂ ರಾಜ್ಯನಾಳುವ ಸಿಎಂಗೂ ಬೇಕುಗಾಂಧೀ ಯಾವಾಗಲೂ ತಂಟೆ ತೆಗೆಯುವ ವಿಪಕ್ಷರಿಗೂ ಬೇಕುಗಾಂಧಿ ಬೇಕೆ ಬೇಕು ! ಬೇಕೆ…
ಲೇಖಕಿ : Nalina d ಸರ್ವಕಾಲಕ್ಕೂ ಸಲ್ಲುವ ಗಾಂಧಿ ಚಿಂತನೆ: ಮಹಾತ್ಮ ಗಾಂಧಿಯವರು ತಮ್ಮ ಜೀವನವನ್ನು ಸತ್ಯಶೋಧನೆಗಾಗಿ ಮುಡಿಪಾಗಿಟ್ಟಿದ್ದರು, ತಮ್ಮ ಬಾಹ್ಯ ಮತ್ತು ಆಂತರಿಕ ವರ್ತನೆಗಳಲ್ಲಿ ಸರಳ ಮತ್ತು ಸ್ವತಂತ್ರವಾಗಿ ಕಂಡರೂ, ಮಾನಸಿಕವಾಗಿ ಸ್ಥಿರವಾಗಿ ಸತ್ಯದ ಪ್ರಯೋಗಗಳನ್ನು ನಡೆಸಿ ಪರಿಹಾರ ಕಂಡುಕೊಂಡಿದ್ದರು. …
ಲೇಖಕರು : Basavaraj Mathapati ಓ ಗಾಂಧಿ ನೀನಿದಾಗ ಹಾಡಿದ ನಾಂದಿಇನ್ನು ಮುಗಿದಿಲ್ಲ ಸಾಯುವ ಮಂದಿನೀ ಕಟ್ಟಿದ ಕನಸು ಹೋಯಿತು ನಂದಿಉಳಿಯಲಿಲ್ಲ. ಗಾಂಧಿ ನಿನ್ನ ನಾಂದಿ ಆಶೆಯ ಗೋಪುರ ಕಟ್ಟಿದ ಅಂದುರಾಮರಾಜ್ಯವನ್ನು ಮಾಡಬೇಕು ಎಂದುಶಾಂತಿಯ ಮಂತ್ರವ ಬಳಸಿದೆ ಅಂದುಆದರೂ ಗಾಂಧಿ ಉಳಿಯಲಿಲ್ಲ. ನಿನ್ನ…
ಲೇಖಕರು : ಸೋಮಶೇಖರ ಎನ್ ಬಾರ್ಕಿ ಮತ್ತದೆಕೋ ಕಾಡುತ್ತಿದ್ದಾರೆ ಬಾಪುನೂರಾರು ಪ್ರಶ್ನೆಗಳ ಹುಟ್ಟು ಹಾಕಿನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಬತ್ತಿ ಹೋಗದ ನಿನ್ನ ನೆನಪಿನ ಬುತ್ತಿಮೌನದ ಗರಡಿಯಲಿ ಅರ್ಥವಾಗದೆ ಉಳಿದಿದೆ ಸಂಬಂಧ ಬೆಸೆದು ದ್ವೇಷ ಕರಗಿಸುವನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಹೊತ್ತು ಮುಳುಗುವ ಮುನ್ನನನ್ನವರೆ ಕತ್ತು ಹಿಸುಗಿದರುಬಚ್ಚಿಡಲಾರದ…
ಲೇಖಕರು : ಶ್ರೀಕಾಂತಯ್ಯ ಮಠ ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲಯಾವ ಯೋಚನೆಯಲ್ಲಿ ಏನೂ ತೋಚುತ್ತಿಲ್ಲ. ದಿನಗಳು ಹೋದಂತೆ ಮನದಲ್ಲಿ ಭಯದ ದುಗುಡಏನೂ ಒಪ್ಪುತ್ತಿಲ್ಲ ಮನಸ್ಸು ಬರಿ ಕಲ್ಪನೆಯೆ ರಗಡು. ನನಗೆ ನಾನೆ…