ಕಲ್ಪವೃಕ್ಷದ ನಾಡು ಕರುನಾಡು..
ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು ಮಲೆನಾಡ ಸೊಬಗಿನ ಶ್ರೀಗಂಧದ ಬೀಡು ಹಲವು ಕವಿರತ್ನರು ಇರುವ ಗೂಡು ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು…
ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು ಮಲೆನಾಡ ಸೊಬಗಿನ ಶ್ರೀಗಂಧದ ಬೀಡು ಹಲವು ಕವಿರತ್ನರು ಇರುವ ಗೂಡು ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು…
ಚಿನ್ನದ ಗೂಡಿನಲ್ಲಿ ಭಾರತದ ಹೆಕ್ಕಿ ಕಂಡೆ. ನಂದನವನ ಸುತ್ತುವ ಒಂದು ದಿನ ಕನಸ ಕಂಡೆ ಸಿಂಧೂ ಬಯಲಿನ ಸುತ್ತ ನಗರ ನೋಡುವ ವೇದ ಕಾಲದ ಸಂಸ್ಕೃತಿ ಕಣ್ಣು ತುಂಬಿ ಕೊಳ್ಳುವ ಗೌತಮ ಮಹಾವೀರ ಮಾತು ಆಲಿಸುವ ಗುಪ್ತರ ಸುವರ್ಣಯುಗ ಮತ್ತೆ ಕಾಣುವ…
ಕರ್ನಾಟಕ – ಹೆಸರೇ ಒಂದು ಸ್ಫೂರ್ತಿ, ಒಂದು ಇತಿಹಾಸ, ಒಂದು ಸಂಸ್ಕೃತಿಯ ಸಂಗಮ. ಇದು ಕೇವಲ ಭೂಭಾಗವಲ್ಲ, ಕೋಟ್ಯಂತರ ಕನ್ನಡಿಗರ ಆತ್ಮ ಮತ್ತು ಅಸ್ಮಿತೆಯ ಪ್ರತಿಬಿಂಬ. ಕನ್ನಡ ತಾಯಿ ಆಶೀರ್ವಾದ ಮಾಡಿದ ಈ ನಾಡಿನ ಭಾಗವಾಗಿರುವುದು ನಮ್ಮೆಲ್ಲರ ಮಹಾ ಹೆಮ್ಮೆ. ಹಲವು…
ಶರಣು ಓ ಕನ್ನಡವೆ ನಿನ್ನೊಲವಿಗೆ ಕರ ಮುಗಿವೆನೀಗ ತಲೆ ಬಾಗಿಸಿ.. ವರ ನೀನು ನನಗೆ ನಲಿವ ತಂದಿತ್ತೆ ಶಿರ ಬಾಗುವೆನು ನಿನಗೆ ನಮಿಸಿ. ನನ್ನುಸಿರ ನುಡಿ ನೀನು ಸಿರಿಗನ್ನಡ ಮುನ್ನುಡಿ ಬಾಳಿಗೆ ನಿನ್ನಿಂದ.. ಚೆನ್ನುಡಿಯ ಮಹಿಮೆಗೆ ಸಾಟಿ ಎಲ್ಲಿ ಹೊನ್ನು ಸುರಿದಂತೆ…
ನಾವಾಡುವ ನುಡಿ ಕನ್ನಡ ಮಯವಾಗಿರಬೇಕು ಅವರೀವರ ನುಡಿಗೋಡಗೂಡಿ ಕನ್ನಡ ನುಡಿಗೇಡಬಾರದು... ನನ್ನೊಡನೆ ನಡೆ-ನುಡಿಯಾಗಿ ತನ್ನೊಡಲ ಗುಡಿಯಾಗಿ ಕನ್ನಡವ ಪೂಜಿಸೋಣ ಕನ್ನಡಿಗರೇಲ್ಲಾ ಒಂದಾಗಿ ಸಿರಿಗನ್ನಡಕ್ಕೆ ಶಿರಬಾಗಿ. ಸಾವಿರ ನುಡಿಯೋಳಗಿನ ಕನ್ನಡದ ಒಡೆಯನೆ ಓಡೋಡಿ ಬಾ ಕನ್ನಡೋತ್ಸವ ಆಚರಿಸೋಣ ವಿಶ್ವದ ತುಂಬೆಲ್ಲ. ಕನ್ನಡದ ನೆನಪಿಟ್ಟು…
ಹಚ್ಚೋಣ ಕನ್ನಡದ ದೀಪ, ಬೆಳಕು ಹರಡಲಿ ಭಾಷೆಯ ಸೊಬಗು ಲೋಕಕ್ಕೆ ತೋರ್ಪಡಲಿ ಬಸವೆಯ ನುಡಿಗಳು ಬಾಳಿಗೆ ಬೆಳಕಾಗಲಿ ಭಾವದ ನದಿಯಲ್ಲಿ ನಿತ್ಯವೂ ಹರಿಯಲಿ ನಮ್ಮ ನಾಡಿನ ನುಡಿ ನಾದವು ಮಧುರ ಕವಿ ಕುವೆಂಪು, ಬೇಂದ್ರೆಯ ನುಡಿ ಸುರ ಜನಮನದಲ್ಲಿ ಹರಿದಲಿ ಅಚ್ಚು…
ಆಹಾ ನೋಡು ಎಷ್ಟು ಚಂದ ನಮ್ಮ ಕನ್ನಡ ಓಹೋ ನೋಡು ಎಷ್ಟು ಸರಳ ನಮ್ಮ ಕನ್ನಡ ತಾಯಿ ಭಾಷೆ ಎಂದರೆ ಸರಳ ಅಲ್ಲವೇ ಅದನ ಕಲಿಸಿದವಳು ತಾಯಿ ಅಲ್ಲವೇ ತೊದಲೇ ಮೊದಲಾಗಿ ಬೆಳಿಯೋ ಕನ್ನಡ ಕೊನೆಯ ತನಕ ನಮ್ಮನು ಬೆಳಿಸೋ ಕನ್ನಡ…
ಜಯವಾಗಲಿ ಕನ್ನಡಾಂಬೆಗೆ ಕನ್ನಡ ನಾಡ ಸಿರಿ ದೇವಿಗೆ ಶುಭವಾಗಲಿ ಅಕ್ಷರದುತ್ಸವಕೆ ರಾಜ್ಯೋದಯದ ನಾಡ ಹಬ್ಬಕೆ ಮನೆ ಮನಗಳಲಿ ಮೊಳಗಲಿ ಕನ್ನಡದ ಕಹಳೆ ತುಂಬಿ ಹರಿಯಲಿ ಕನ್ನಡ ಅಕ್ಷರದ ಹೊಳೆ ಕನ್ನಡವೇ ಕನ್ನಡಿಗರ ಉಸಿರಾಗಲಿ ಕನ್ನಡಾಭಿಮಾನಿಗಳಿಗೆ ಶುಭವಾಗಲಿ ಮಲೆನಾಡ ಮಣ್ಣ ಕಂಪಿನಲಿ ಕರುನಾಡ…
ಕನ್ನಡವೆಂದರೆ ಮೂಜಗವೆಲ್ಲಡೆ ಹರ್ಷವ ತುಂಬುವ ಭಾಷೆಯಿದೂ ರನ್ನನ ಕಾವ್ಯದ ಕಾಂತಿಯು ಹಬ್ಬಿಸಿ ಸಂಚಯಗೊಂಡಿಹ ತಾಯ್ನುಡಿಯೂ ಜನ್ನನ ಪದ್ಯವು ಬಿತ್ತರಗೊಳ್ಳುತ ಪಾವನವಾಗಿದೆ ತಾಯ್ನೆಲವೂ ಪೊನ್ನನು ಹಚ್ಚಿದ ಕಾವ್ಯದ ದೀಪವು ಮಾನ್ಯತೆಗೈದಿದೆ ಸರ್ವರಲೀ ಅಂದವ ತುಂಬಿದ ಸುಂದರ ಭಾಷೆಯ ತೋರಣ ಕಟ್ಟಿದ ನಾಡಿದುವೇ ಬಂಧುರಗೊಂಡಿಹ…
ನಮ್ಮ ಕರುನಾಡ ಸೀಮೆ ವೈಭೋಗ ಸಿರಿಯ ಹೊತ್ತ ನಾಡು ಸಿರಿತನದ ಮಾತೃ ಭೂಮೆ ಭವ್ಯತೆ ಭಾವೈಕ್ಯತೆಯ ಕರುನಾಡು ನಾನ ವಿಧದ ಸಮೃದ್ಧವಾದ ಸಸ್ಯಕಾಶಿ ಆ ಸೊಗಡು ಸೇವಿಸಿ ಬಾಳಿದೆ ಜೀವರಾಶಿ ನಾದ ಕಾವ್ಯ ಲೇಖನ ಶಿಲ್ಪಕಲೆಗಳ ಭಂಡಾರ ಬಾವುಟದಲ್ಲಿದೆ ಅರಿಶಿಣ ಕುಂಕುಮದ…