ಅವ್ವ

ನಾ ಧರೆಯ ಕಂಡಾಗ ಜೊತೆಗಿದ್ದ ಜೀವ ನನ್ನ ಪಡೆಯಲು ನೀ ಒತ್ತಿ ಇಟ್ಟಿಯಾ ಸಾವ ಕ್ಷಣದಲ್ಲಿ ಕಂಡೆ ನೀನು ನೋವು ನಲಿವ ನೀನಾದೆ ಜಗದಲ್ಲಿ ಮಿಗಿಲಾದ ಮಾತೃ ದೇವ ನಿನ್ನುದರ ಗುಡಿ ಗರ್ಭದಿ ನವಮಾಸ ಇಟ್ಟೆ ರಕ್ತದಿಂದ ಅಭಿಷೇಕ ನೀ ಮಾಡಿಬಿಟ್ಟೆ…

Continue Readingಅವ್ವ

ತ್ಯಾಗಮಯಿ ತಾಯಿ

ತಾಯಿಯ ಮಡಿಲೇ ಸ್ವರ್ಗದ ತೊಟ್ಟಲಿನ ಸೋಪಾನ ನಡೆಸುವಳು ಕೈ ಹಿಡಿದು ಎಚ್ಚರದಿ ಜೋಪಾನ ಬೆಳೆಸಿ ರಕ್ಷಿಸುತಿಹಲು ಕಣ್ಣಿನ ರೆಪ್ಪೆಯಂತೆ ತಾಯಿಯ ಕೈ ತುತ್ತೆ ಜೇನಿನ ಸಿಹಿಯೇ ನಾಚುವಂತೆ. ಉಸಿರು ಹೆಸರು ಬದುಕು ಕೊಡುವವಳು ಹಸಿದಾಗ ಹಸಿವ ನೀಗಿಸುವವಳು ಎಲ್ಲವನ್ನು ಸಹಿಸಿ ಸಲುವವಳು…

Continue Readingತ್ಯಾಗಮಯಿ ತಾಯಿ

ಪಂಚಭೂತ

ಬೆಳದಿಂಗಳ ಬೆಳಕಿನಲಿ ಕೈ ತುತ್ತಿನ ಅಮೃತದಲಿ ಕಣ್ಣೀರಿನ ಕಷ್ಟಗಳ ಕರಗಿಸಿ ಹಮ್ಮೀರ ಬದುಕನು ಕಲಿಸಿ ಬೆಳಕಿನ ಹಾಲ್ತೊರೆ ನನ್ನ ಸಾಕವ್ವ ಅಮಲಿನ ಮಧ್ಯ ಮಾರಾಟ ಕಾಯಕದಲಿ ಅಮಲಿನ ಜನಗಳಿಗೆ ವಾಸ್ತವ ಬದುಕಿನಲಿ ಬೆಂಗಾಡಿನ ದುರಂತದ ಚಿತ್ರಣ ಕಂಡರಿಸಿ ಬೈಗುಳದ ಬೋಗುಣಿಯಲ್ಲೇ ಪಯಣಿಸಿ…

Continue Readingಪಂಚಭೂತ

ನೀ ನನ್ನ ಅಮ್ಮ

ನೀ ನನ್ನ ದೇವತೆ ನನ್ನ ಬಾಳ ಹಣತೆ ನಿನ್ನ ಪ್ರೀತಿ ಮಮತೆ ಬೆಳಗಿತೆನ್ನ ಜೀವ ಜ್ಯೋತಿ ಈ ಜಗವ ತೋರಿಸಿ ನನ್ನ ನೀನು ಮುದ್ದಿಸಿ ನನಗೆ ಒಂದು ಹೆಸರಿಸಿ ಎಲ್ಲರಿಗೂ ಗುರುತಿಸಿ ನಿನ್ನ ಮಧುರ ಮಾತಿನಿಂದ ನೀನಿತ್ತ ಶಿಕ್ಷಣ ಚಂದ ನನ್ನ…

Continue Readingನೀ ನನ್ನ ಅಮ್ಮ

ಅಮ್ಮನ ಸ್ಪರ್ಶ

ಅಮ್ಮನ ಕೈಯಗಳ ಸ್ಪರ್ಶ ಹೃದಯಕೆ ಶಕ್ತಿ ಅವಳ ಧೈರ್ಯದಲ್ಲಿ ಜೀವಕ್ಕೆ ದಿಕ್ಕು ಬೇಸರದ ಹೊತ್ತಿನಲ್ಲಿ ನಿನ್ನ ನೆನೆದರೆ ಮನದಲಿ ಮೂಡುವುದು ನಗು, ನೆಮ್ಮದಿ ಉಸಿರಿಗಿಂತಲೂ ಹತ್ತಿರ ನಿನ್ನ ಸ್ಮರಣೆ ಬದುಕಿನ ದಾರಿಯಲ್ಲಿ ನೀನೆ ಬೆಳಕು ಕಾಲ ಬದಲಿದರೂ ನಿನ್ನ ಪ್ರೀತಿ ಶಾಶ್ವತ…

Continue Readingಅಮ್ಮನ ಸ್ಪರ್ಶ

ಅವ್ವ ಹೊರೆಯಲ್ಲ

ಹೊರುವಾಗ ಹೆರುವಾಗ ಗೊತ್ತಿರಲಿಲ್ಲ ಅವಳಿಗೆ ತಾನೇ ಹೊರೆಯಾಗುವ ದಿನವೊಂದು ಬರಬಹುದೆಂದು.. ಮೊಲೆ ಹಾಲು ಉಣಿಸುವಾಗ ತಿಳಿಯಲಿಲ್ಲ ಲೋಟ ಹಾಲಿಗೂ ಹಪಹಪಿಸುವ ಗಳಿಗೆಯೊಂದು ಬರಬಹುದೆಂದು... ಮಗನ ಮೊಣಕಾಲ್ ಗಾಯಕೆ ಸೀರೆಯ ಸೆರಗು ಹರಿದು ಕಟ್ಟುವಾಗ ಚಿಂತಿಸಲಿಲ್ಲ ಹರಕು ಸೀರೆಯ ಉಡುವ ದಿನಗಳು ಬರಬಹುದೆಂದು...…

Continue Readingಅವ್ವ ಹೊರೆಯಲ್ಲ

ಸಹನೆಯ ಹೊಳೆ

ಹೆತ್ತು ಹೊತ್ತು ನಮ್ಮನು ಸಾಕಿದವಳೆ ನೀನಿದ್ದರೆ ಜೀವನಕೊಂದು ಜೀವಕಳೆ ನೀನೆಂದರೆ ತ್ಯಾಗ ಸಹನೆಯ ಹೊಳೆ ತೊಳೆಯುವೆ ಮನಸಿನ ಕಹಿಕೊಳೆ ಹಸಿವಿಂದ ಕೂಗಿದರೂ ನಿನ್ನೊಡಲು ಕುಡಿಗಳ ಹಸಿವು ನೀಗಿದವಳು ಎಲ್ಲದರಲ್ಲೂ ನೀ ಮುನ್ನುಗ್ಗುವಳು ಪ್ರತಿಯೊಂದನ್ನೂ ಗೆದ್ದು ಸಾಧಿಸಬಲ್ಲವಳು ನಿನ್ನ ಆಗಮನದಿಂದ ಮನಸಿಗೆ ಸಂಚಲನ…

Continue Readingಸಹನೆಯ ಹೊಳೆ

ಸಾಲುದೀಪ

ಅವ್ವ ನೀ ಎಂದೂ ತೀರದ ಪ್ರೇಮದ ಖಣಿ ನಿನ್ನೊಡಲು ಥೇಟ್ ಕಡಲು ಅವ್ವ ನೀ ಹಚ್ಷಿದ ಹಣತೆ ನಮ್ಮ ಬಾಳ ಹಾದಿಯ ಕತ್ತಲು ನುಂಗಿದ್ದು ಅವ್ವ ನೀನು ಸಾಲು ಸಾಲು ಸೋಲುಗಳುಂಡರೂ ನಮ್ಮ ಬಾಳಿಗೆ ಸಾಲುದೀಪವಾದೆ ನೀನು ಬದುಕಿದ ರೀತಿ ನೋಡಿದರೆ…

Continue Readingಸಾಲುದೀಪ

ಅಮ್ಮನ ಪ್ರೀತಿ ನಿಷ್ಕಲ್ಮಶವು

ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…

Continue Readingಅಮ್ಮನ ಪ್ರೀತಿ ನಿಷ್ಕಲ್ಮಶವು

ಜಗದ ಮುತ್ತು

ಹೊತ್ತವಳು, ಹೆತ್ತವಳು ತುತ್ತು ಮಾಡಿ ಉಣಿಸಿದವಳು ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು ಅತ್ತು ನೊಂದಾಗ ಸಮಾಧಾನಿಸಿದವಳು ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು ಹೊತ್ತಿಗೂ ಮುಂಚೆ ಏಳುವಳು ಕತ್ತು ಹೊರಳದಂತೆ ದುಡಿಯುವವಳು ನಿತ್ಯದ ಮನೆಗೆಲಸವನು ಪೂರೈಸುವಳು ಹೊತ್ತ ಕನಸುಗಳನು ನನಸಾಗಿಸುವವಳು ಹೆತ್ತ ಮಕ್ಕಳನ್ನು ತಿದ್ದಿ…

Continue Readingಜಗದ ಮುತ್ತು