ಗಝಲ್

ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ ದನ ಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ ವರ್ಷವೆಲ್ಲ ದುಡಿದು ದಣಿದ ಮುಖಪ್ರಾಣಿಗಳಿಗೂ ಸಂತಸ…

Continue Readingಗಝಲ್

ಸುಗ್ಗಿ ಸಂಕ್ರಾಂತಿ

ನೇಸರನು ತನ್ನ ಪಥ ಬದಲಾಯಿಸುತಲಿ ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ ಬೆಳೆದ ಪೈರು ಅಂಗಳವ ಸೇರುತಲಿ ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ ಎಳ್ಳು ಬೆಲ್ಲ ಕೊಬ್ಬರಿ ಕಬ್ಬು ಹಂಚುತಲಿ ಸಂಕ್ರಾಂತಿ ಸೊಬಗು ರಂಗಿನ ಮೆರಗಲ್ಲಿ ಅಂಗಳ ಸಿಂಗಾರಗೊಂಡಿದೆ ರಂಗೋಲಿಯ ಚಿತ್ತಾರದಲ್ಲಿ…

Continue Readingಸುಗ್ಗಿ ಸಂಕ್ರಾಂತಿ

ಸ್ವಾಮಿ ವಿವೇಕಾನಂದ

ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಖ್ಯಾತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ. ನರೇಂದ್ರರು ಕೇವಲ…

Continue Readingಸ್ವಾಮಿ ವಿವೇಕಾನಂದ

ದಿನದರ್ಶಿಕೆ

ಹೊಸ ವರ್ಷ ಬಂತಂದರೆ ಸಾಕು ಎಲ್ಲ ಮನೆಗಳಲ್ಲಿ ಅಂಗಡಿಗಳಲ್ಲಿ ಬ್ಯಾಂಕುಗಳಲ್ಲಿ ಹಾಸ್ಪಿಟಲ್ಗಳಲ್ಲಿ ಮಾರುಕಟ್ಟೆಗಳಲ್ಲಿ ಈ ಕ್ಯಾಲೆಂಡರ್ ಗಳದೆ ಹಾವಳಿ. ಪ್ರತಿಯೊಂದು ಮನೆಯಲ್ಲಿಯೂ ಸಿಗುವಂತಹ ವಸ್ತು ಎಂದರೆ ಈ ಕ್ಯಾಲೆಂಡರ್. ಮಹಿಳೆಯರಿಗೆ ಅತಿ ಮುಖ್ಯವಾದ ಈ ಕ್ಯಾಲೆಂಡರ್ ಬಳಕೆ ಹೇಗಂದರೆ ತಮ್ಮ ದಿನ…

Continue Readingದಿನದರ್ಶಿಕೆ

ಎಳ್ಳಾಮಾಸಿ ಹಬ್ಬ

ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ ಎದ್ದು ಚಕ್ಕಡಿ ಬಸವನ ಮೈಯನು ತೊಳೆದು ಭಾರೀ ಜೋರು ಅಲಂಕಾರ ಮಾಡ ಹೊಂಟೈತಿ…

Continue Readingಎಳ್ಳಾಮಾಸಿ ಹಬ್ಬ

ನನ್ನಂತೆ ಯಾರಿಗೂ ಆಗದಿರಲಿ!!!

ನಾನು ಹುಟ್ಟಿನಿಂದ ಅನಾಥನಲ್ಲ. ನನ್ನ ಜೊತೆ ಮನೆ ತುಂಬಾ ಮಂದಿ ಇದ್ದರು. ಒಬ್ಬರಾದ ನಂತರ ಒಬ್ಬರು ನನ್ನನ್ನು ಕೈಯಲೆತ್ತಿಕೊಂಡು, ನನ್ನೊಂದಿಗೆ ಸಮಯವನ್ನು ಬಹಳ ಚೆನ್ನಾಗಿ ಖುಷಿಯಾಗಿ ಕಳೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಕಳೆಯುವ ಸಮಯ ಅವರನ್ನೆಲ್ಲ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಮೈಮರೆತು…

Continue Readingನನ್ನಂತೆ ಯಾರಿಗೂ ಆಗದಿರಲಿ!!!

ಅಕ್ಷರದವ್ವ ಸಾವಿತ್ರಿ ಬಾಯಿಪುಲೆ

ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ ಆಗ ವಿದ್ಯೆ…

Continue Readingಅಕ್ಷರದವ್ವ ಸಾವಿತ್ರಿ ಬಾಯಿಪುಲೆ

ಸಾಧಕಿ ಸಾವಿತ್ರಿ ಬಾಯಿ ಪುಲೆ

1831ರಲ್ಲಿ ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿವರು ನೈಗಾಂನ್ ಎಂಬ ಊರಿನಲ್ಲಿ ಜನ್ಮವನು ತಳೆದವರು ತಂದೆ ನೇವಸೆ ಪಾಟಿಲ ತಾಯಿ ಲಕ್ಷ್ಮೀ ಬಾಯಿಯವರು ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆಯೆಂದು ಕರೆವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ಆಧುನಿಕ ಶಿಕ್ಷಣದ ತಾಯಿ ಶಿಕ್ಷಕಿ…

Continue Readingಸಾಧಕಿ ಸಾವಿತ್ರಿ ಬಾಯಿ ಪುಲೆ

ಹೊಸ ವರುಷ ತರಲಿ ಹರುಷ

ಬದಲಾಗಿಹುದು ಗೋಡೆಮೇಲಿನ ದಿನದರ್ಶಿಕೆ ನಮ್ಮ ದಿನಚರಿಯಲ್ಲ ಕಳೆದಿಹುದು ನಮ್ಮ ಆಯಸ್ಸು ಕನಸುಗಳು ಕಮರಿ ಹೋಗಿಲ್ಲ ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು ದುಃಖ ದುಮ್ಮಾನ ಸುಖದ ಕ್ಷಣಗಳ ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು ನೋವು ಮರೆಸುವ ನಲಿವು ಬೇಕು ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು…

Continue Readingಹೊಸ ವರುಷ ತರಲಿ ಹರುಷ

ವಿಶ್ವಮತದ ಕುವೆಂಪು

ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ ಶ್ರೀ ರಾಮಾಯಣ ದರ್ಶನಂ ಬರೆದರು ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ…

Continue Readingವಿಶ್ವಮತದ ಕುವೆಂಪು