ಇಷ್ಟೇ ಜೀವನ
ಹುಟ್ಟಿದಾಗ ತೊಟ್ಟಿಲಲ್ಲಿ ಹಾಕಿ ತೂಗಿದರು ಸತ್ತಾಗ ಚಟ್ಟದಲ್ಲಿ ಹಾಕಿ ಎತ್ತಿದರು ಹುಟ್ಟಿದ್ದಾಗ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರು ಸತ್ತಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟರು ಹುಟ್ಟಿದಾಗ ಮನೆ ಮಂದಿ ಸೇರಿಕೊಂಡು ನಕ್ಕರು ಸತ್ತಾಗ ಮನೆ ಮಂದಿ ಕೂಡಿಕೊಂಡು…
ಹುಟ್ಟಿದಾಗ ತೊಟ್ಟಿಲಲ್ಲಿ ಹಾಕಿ ತೂಗಿದರು ಸತ್ತಾಗ ಚಟ್ಟದಲ್ಲಿ ಹಾಕಿ ಎತ್ತಿದರು ಹುಟ್ಟಿದ್ದಾಗ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರು ಸತ್ತಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟರು ಹುಟ್ಟಿದಾಗ ಮನೆ ಮಂದಿ ಸೇರಿಕೊಂಡು ನಕ್ಕರು ಸತ್ತಾಗ ಮನೆ ಮಂದಿ ಕೂಡಿಕೊಂಡು…
ಯಾವ ಬ್ಯಾಂಕ್ ನಲ್ಲಿಯೂ ಅವ್ವನ ಹೆಸರಿನಲ್ಲಿ ಖಾತೆಯ ಪುಸ್ತಕವು ಇರಲಿಲ್ಲ ಅಡುಗೆಮನೆಯಲ್ಲಿ ಇತ್ತು ಸಾಸಿವೆ ಜೀರಿಗೆ ಚಹಾ ಪುಡಿಯ ಡಬ್ಬಿಯಲ್ಲಿ ನಿತ್ಯವೂ ಆ ಡಬ್ಬಿಯಲ್ಲಿ ಒಂದೊ ಎರಡೋ ರೂಪಾಯಿ ಜಮೆಯಾಗುತ್ತಿತ್ತು ನಮ್ಮೂರ ವಾರದ ಸಂತೆಯಲ್ಲಿ ತರಕಾರಿಯವರೊಂದಿಗೆ ಚೌಕಾಸಿ ಮಾಡಿ ಉಳಿಸಿದ ಚಿಲ್ಲರೆ…
ಯೋಗವ ಕಲಿಯೋಣ ರೋಗವ ಕಳೆಯೋಣ ಶುಭ್ರಮನದಿ ಧ್ಯಾನವ ಗೈಯೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಮುಂಜಾನೆದ್ದು ದಿನಕರಗೆ ನಮಿಸಿ ಸೂರ್ಯ ನಮಸ್ಕಾರ ಮಾಡೋಣ ಏಕಾಗ್ರ ಚಿತ್ತರಾಗಿ ನಾವು ವಿಧವಿಧ ಆಸನವ ಮುಗಿಸೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಸುತ್ತಲೂ…
ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು ಎರಡು ಹೊತ್ತು ಉಂಡವ ಯೋಗಿಯಾಗುವನು ಮೂರು ಹೊತ್ತು ಉಂಡವ ಭೋಗಿಯಾಗುವನು ನಾಲ್ಕು ಹೊತ್ತು ಉಂಡವನು ರೋಗಿಯಾಗುವನು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಬೇಕು ಆಧುನಿಕ ಜೀವನ ಶೈಲಿಯಿದು ಚಿಂತನೆ ನಡೆಸಬೇಕು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು…
ಅಮ್ಮಾ - ನಮ್ಮಮ್ಮಾ ನಿನಗಾರಿಲ್ಲಿ ಸರಿಸಾಟಿ ಅಮ್ಮಾ..., ಭೂಮಿ, ಆಕಾಶ, ಸೂರ್ಯ, ಚಂದ್ರರಷ್ಟೆ ನಿನ್ನ ಮನಸ್ಸು ವಿಶಾಲವಮ್ಮಾ ಅಮ್ಮಾ, ನಿನ್ನ ಪ್ರೀತಿ ಮಮತೆಗೆ ಅದಾರು ಸರಿಸಮಾನರಮ್ಮಾ, ಅಮ್ಮಾ ನಿನ್ನ ಸಹನೆ- ತಾಳ್ಮೆಗೆ ಮಿತಿಯೇ ಇಲ್ಲವೇನಮ್ಮಾ ನವಮಾಸಗಳ ಹೊತ್ತು ಹೆತ್ತು ನನ್ನ ಸಾಕಿ…
ವೈಶಾಖಮಾಸ ಶುಕ್ಲಪಕ್ಷ ಹುಣ್ಣಿಮೆ ಜನನವಾಯ್ತು ಬುದ್ಧನೆಂಬ ಜ್ಞಾನಿಯ ದಿನವದು ಹಬ್ಬವು ಶುದ್ಧೋದನನ ಮಗನಿವ ಸಿದ್ಧಾರ್ಥ ಮಾಯಾದೇವಿಯ ಸುಕುಮಾರನಿವನು ಮಹಾಬುದ್ಧ ಇವನು ಬಿಹಾರದಲ್ಲಿ ಬೋಧಗಯಾದಲ್ಲಿನ ಭೋಧಿವೃಕ್ಷದಿ ಜ್ಞಾನೋದಯವಾಯಿತು ಧರ್ಮೋಪದೇಶವಾಯ್ತು ಗೌತಮ ಬುದ್ಧ ಶಾಂತಿ ಮಂತ್ರಕೆ ಎದ್ದ ಸರಳತೆಯ ಜೀವನವನ್ನು ಗೆದ್ದ ಅಹಿಂಸಾ ತತ್ವ…
ವೈಶಾಖಮಾಸದ ಹುಣ್ಣಿಮೆಯಂದು ಜನಿಸಿದವರು ಶುಧ್ಧೋದನ ಮತ್ತು ಮಾಯಾದೇವಿಯ ಸುಪುತ್ರರು ಶಿಶುವಾಗಿದ್ದಾಗಲೇ ಹೆತ್ತಮ್ಮನ ಕಳೆದು ಕೊಂಡವರು ಮಲತಾಯಿ ಪ್ರಜಾಪತಿದೇವಿ ಆರೈಕೆಯಲ್ಲಿ ಬೆಳೆದವರು ಸಿದ್ದಾರ್ಥ ಗೌತಮ ಬುದ್ಧನೆಂಬ ನಾಮಧೇಯದವರು ಸಾಂಸಾರಿಕ ಬಂಧನದಿಂದ ಮುಕ್ತಿಯ ಬಯಸಿದವರು ಸುಖ ಭೋಗಗಳ ಐಷಾರಾಮಿ ಜೀವನ ತ್ಯಜಿಸಿದವರು ತಪಸ್ಸು ಯೋಗ…
ಬೇಡವಾದ ಮನಸ್ಥಿತಿಗಳ ಮಧ್ಯೆ ನಿತ್ಯವು ಆಸೆಯಿತ್ತು ಸಾಗುವುದೇ ರೋಚಕ ಸಂಗತಿ ಕತ್ತಲಿಂದ ಕಳಚಿ ಬೆಳಕಿನ ಹೋರಾಟ ಮಾಡಿದರೇನು ಸುಡುವ ಮನಗಳಲಿ ಯಾವ ತೈಲವ ಸುರಿದರೇನು ಕಾಣುವ ಕೆಸರಿನ ಕಂಗಳಲಿ ಕಾರ್ಮೋಡದ ಚಲನೆಗೆ ಭಯಭೀತಿ ಬಿತ್ತಿದವರೆ ಸಾಮ್ರಾಜ್ಯ ತೊರೆದಂತೆಯಿಲ್ಲಿ ಅಜ್ಞಾನದ ಒಡಲಲ್ಲಿ ಸಿಕ್ಕಿ…
ಬುದ್ಧನಾಗು ಹೋಗು ಬುದ್ಧನಾಗು ಹೋಗು ಎಂದು ಎದ್ದು ಓಡಿಸಿದರು ಮನೆಯವರು ಹೇಗೆ ಬುದ್ಧನಾಗಲಿ ಹೇಗೆ ಬುದ್ಧನಾಗಲಿ ಚಿಂತಿಸುತ ದಾರಿಯಲಿ ಪಯಣವ ಬೆಳೆಸಿದೆ ರೋಗವ ಮೈಗಂಟಿಸಿಕೊಂಡು ನರಳುತ್ತಿದ್ದನೊಬ್ಬ ಪಕ್ಕದ ಆಸ್ಪತ್ರೆಯಲಿ ಹೋಗಿ ಚಿಕಿತ್ಸೆ ಕೊಡಿಸಿದೆ ಮುದುಕನೊಬ್ಬನು ಹಸಿವ ತಾಳದೆ ಸಂಕಟದಲ್ಲಿದ್ದ ಊಟದ ಮನೆಯಿಂದ…
ಜನಿಸಿದನು ಬುದ್ಧ ವೈಶಾಖ ಮಾಸದ ಶುದ್ಧ ಪೂರ್ಣಿಮೆಯೆಂದು ಮಾಯಾದೇವಿಯ ಉದರದಲಿ ಮುಂದಿನ ದಿನಮಾನದಲಿ ಸನ್ಯಾಸಿ ಆಗುವನೆಂದು ಬರೆದಿತ್ತು ಅವನ ಜಾತಕದಲಿ ಅರಮನೆ ಬಿಟ್ಟು ಹೋಗದಂತೆ ನೋಡಿಕೊಂಡರೂ ತಪ್ಪಲಿಲ್ಲ ವಿಧಿ ಬರಹದ ಬರವಣಿಗೆಯಲಿ ಅಂದು ನಗರ ಸಂಚಾರಕ್ಕೆಂದು ಹೊರಟಾಗ ಕಂಡನು ರೋಗಿ ಮುಪ್ಪು…