ಉರಿದು ಬೀಳುವ ನಕ್ಷತ್ರ
ಮನುಷ್ಯ ಪ್ರೀತಿಯನ್ನ ಹಂಚಲು ಹೊರಟಿರುವ ಫಕೀರ ನಾನು ನಿಮ್ಮ ದ್ವೇಷದ ಅಸ್ತ್ರಗಳು ಎಷ್ಟೇ ಹರಿತವಾಗಿದ್ದರೂ.. ನನ್ನ ಎದೆಗೆ ನಾಟುವುದಿಲ್ಲ; ವ್ಯರ್ಥ ಪ್ರಯತ್ನ ಮಾಡಬೇಡಿ. ಬೊಗಸೆಯಷ್ಟು ಇರುವ ಈ ಬದುಕಲ್ಲಿ ನೀವು ನನ್ನನ್ನು ದ್ವೇಷಿಸಲು ಕಾರಣಗಳನ್ನು ಹುಡುಕುತ್ತೀರುತ್ತೀರಿ ನಾನು ಮಾತ್ರ ಪ್ರೀತಿಸುವ ಅವಕಾಶವನ್ನ…