ಏಕಾಂತದ ರೋಮಾಂಚನ

ಹಿಂದೇ ನೆರಳಿನಂತೆ ಸುಳಿದು ಜನ್ಮದ ಬಂದ ಎನ್ನುವಂತೆ ಭಾವನೆಗಳ ಸೃಷ್ಟಿಸಿದವನ ನೆನೆಯೊ ಆ ಏಕಾಂತವೇ ರೋಮಾಂಚನ ನಯನದಲ್ಲಿ ಸೆರೆಯಿಡಿದು ಬಣ್ಣದ ಕನಸುಗಳ ಬಿತ್ತಿ ಖುಷಿಯ ನಾಚಿಕೆಯ ಸ್ಪರ್ಶ ಕೊಟ್ಟವನ ಆ ಏಕಾಂತವೇ ರೋಮಾಂಚನ ... ಅವರೊಳಗೆ ನನಾಗಿ ನನ್ನಲ್ಲಿ ನಾನೇ ಮಾಯವಾದ…

Continue Readingಏಕಾಂತದ ರೋಮಾಂಚನ

ಮನದಸೆಳೆತ…

ಲೇಖಕರು : ಸ್ವಾತಿಚೈತ್ರ(ಚೈತ್ರ ಆನಂದ) ಮೊದಲ ನೋಟದಲ್ಲೇಸೆಳೆದೆ ನಿನ್ನಡಿಗೆ ನನ್ನಸದಾ ನಿನ್ನ ಬಿಂಬವೇನಯನದಲ್ಲಿ ಇನ್ನ ಎದುರಾಗಿ ಕನಸಾಗಿಮನದಲ್ಲಿ ಕಾಡುವೆ ನನ್ನ ಹಚ್ಚಗಿದೆ ನಿನ್ನಗುರುತೆಹೃದಯದಲ್ಲಿ ಇನ್ನ ಒಲವಿನ ಮಮತೆಯಲ್ಲಿ  ಮಡಿಲಮಗುವಾಗಿಸಿದೆ ನನ್ನಉಸಿರಾಗಿದೆ ನನ್ನ ಉಸಿರಿಗೆಉಸಿರಲ್ಲಿ ಇನ್ನ ಅನುರಾಗದ ಮಳೆಯಲ್ಲಿಹೂವಾಗಿ ಅರಳಿಸಿದೆ ನನ್ನಮೋಹಕ ನಿನ್ನ ಗುಂಗೆನನಲ್ಲಿ ಇನ್ನ ... ಸ್ವಾತಿಚೈತ್ರ(ಚೈತ್ರ…

Continue Readingಮನದಸೆಳೆತ…