ಬೆಂಕಿ ಇಲ್ದೆ ಹೊಗೆ ಯಂಗಾತು
ನಾ ಹೇಳಿನಂತ ಹೇಳ್ಬೇಡ ಯಾರಿಗೂನು-? ಬಿರುಗಾಳಿನ ಕರಿಸಿ ನಮಗss ನಾವ ತೂರಿ ಹೋಗಿವಿ ನಮ್ ಕೇರಿ ಗುಡಿಸಲೊಳಗsss ಕಿಚ್ಚಿನ ಮ್ಯಾಲ ಬೆಚ್ಚಗ ಮಲಿಗೆದ್ದು ತಾಂಬೂಲ ಜಗಿದು ಝರಿಯಾಗಿ ಹರಿದು ರತಿ ತೇವ ಮೇಯ್ದು ಸದ್ದಿಲ್ದಂಗsss ಅವ್ರು- ಹೊರಗ ಬರಾ ಹೊತ್ತಿನಗss ನಾವು…
ನಾ ಹೇಳಿನಂತ ಹೇಳ್ಬೇಡ ಯಾರಿಗೂನು-? ಬಿರುಗಾಳಿನ ಕರಿಸಿ ನಮಗss ನಾವ ತೂರಿ ಹೋಗಿವಿ ನಮ್ ಕೇರಿ ಗುಡಿಸಲೊಳಗsss ಕಿಚ್ಚಿನ ಮ್ಯಾಲ ಬೆಚ್ಚಗ ಮಲಿಗೆದ್ದು ತಾಂಬೂಲ ಜಗಿದು ಝರಿಯಾಗಿ ಹರಿದು ರತಿ ತೇವ ಮೇಯ್ದು ಸದ್ದಿಲ್ದಂಗsss ಅವ್ರು- ಹೊರಗ ಬರಾ ಹೊತ್ತಿನಗss ನಾವು…
ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ....ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ ಎತ್ತ ನೋಡದೇ ಚಿತ್ತವೇ ಅದರ- ನಿರಾಳ ನಿಲುವಾಗಿತ್ತು ಅಯ್ಯೋ......! ಮತ್ತೇ..ಬಿತ್ತು ಹಾಂ.....ಹಾಂ... ಆಹಾ!…
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಳೆ ಅಥವಾ ನಾಡಿದ್ದುಹಸಿದ ಬಯಕೆಮುದುರಿ ಬರಿದಾಗಬಹುದುಜಗವೆಲ್ಲಾ ಡಂಗುರ ಸಾರಿಶಬ್ದ ಮಾಡಬಹುದುದ್ವೇಷದಲಿ ಅಚ್ಚಾದ ಚಿತ್ರಮಾಸದೇ ಗುಮಾನಿಯಾಗಿಬಹುದು ಇಲ್ಲವಾದರೆ......ನಮ್ಮಗಳ ನಡುವೆಮೋಡ ಸರಿದುಕೊಡವಿ ನಿಂತ ಕನಸುಗಳೆಲ್ಲಹಕ್ಕಿಯಂತೆ ಹಾರಬಹುದುಮಡುಗಟ್ಟಿದ ನೋವುನೀರಾಗಿ ಕರಗಲೂಬಹುದು ಅಥವಾ......ಪ್ರೀತಿಯ ಕನ್ನಡಿಯಲಿನಿನ್ನ ಮುಖ ಕಮಲವರಳಿಜೀವಚ್ಛವಾಗಿ ನಗಬಹುದುಹಾದಿಯಲೆನ್ನ ಹೆಜ್ಜೆ ಮೂಡಿಹನಿಗಟ್ಟಿದ ನೋವು…
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಈಗಾಗಲೇಒಳ-ಹೊರಗಿನಗಾಳಿಯನು ಗುತ್ತಿಗೆ ಪಡೆದಿದ್ದಾರೆ,ನಮ್ಮ ಗುಡಿಸಲಿನ-ಹಣತೆಯ ಬೆಳಕುಅವರು......ನುಂಗುವದೆಷ್ಟೊತ್ತು....? ಯಾರು...ಯಾರವರು..? ಚುಕ್ಕಿ ಚಂದ್ರಮರನೆರಳ ಕೊರಳಿಗೆ-ನೋಟಿಸ್ ಕೊಟ್ಟಿದ್ದಾರಂತೆಹೊಳೆ,ಹಳ್ಳ,ಕೊಳಗಳಹಕ್ಕಿಪಿಕ್ಕಿ ಜೀವ ಸಂಕುಲಗಳಝರಾಕ್ಷ್ ಪ್ರತಿ ತೆಗೆಸಿ,ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ ಯಾರು...ಯಾರವರು..? ಗುಡುಗು,ಮಿಂಚಿಗೆಮುತ್ತಿಗೆ ಹಾಕಿ,ಸಂಚುಗಾರರಾಗಿದ್ದಾರಂತೆಭ್ರಮೆಗೊಳಗಾದ ಮೋಡವು,ಅರುಣನೆದೆಯ ಕದ ತಟ್ಟಿ-ತನ್ನಾತ್ಮವನು ತೆರೆದಿಟ್ಟು,ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ ಯಾರು...ಯಾರವರು..? ಕಡಲ ಆಳ,ಅಗಲ,ವಿಸ್ತಾರವನು…
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ತೇವ ಕಾಯ್ವ ನೆನಪುಗಳು ತುಂಬುಗಣ್ಣಲ್ಲಿ ತೂಗಿದೆ ಹಿಗ್ಗಿನಲಿ ಬೀಗಿದೆ ಗಾಳಿಯಲಿ ತೇಲಿ ಹಗುರ ಕರಗಿದೆ ಪ್ರೀತಿ, ಪ್ರೇಮ ಎನ್ನುತ- ಬದುಕಿನುದ್ದಕ್ಕೂ.... ನನಗೆ ಅರಿವಿರದೆ...! ಅವಳು ಮಾತ್ರ...ಕವಿತೆಯಾಗಲಿಲ್ಲ ಕಾತರಿಸುವ ಕನಸುಗಳ ಬೀಜ ಊರಿದೆ ತೇವ ಕಾಯ್ವ…