ಭಾಮಿನೀ

ಭಾಮಿನೀ ಇವಳು ಭುವನ ಮನೋಹರಿ ಭುವಿಯಂತೆ ಭಾರಹೊತ್ತ ತಾಳ್ಮೆಯ ಒಡತಿ ಜಗದ ಸೃಷ್ಟಿಯ ಸೌಂದರ್ಯದ ಖನಿ ಇವಳು ಸೃಷ್ಟಿಯನೆ ಒಡಲಲಿ ಹೊರುವ ಜನನಿ ಇವಳು ಹುಟ್ಟಿದ ಮನೆಯಲಿ ನಗುತಂದ ಹೆಣ್ಣಿವಳು ಮೆಟ್ಟಿದ ಮನೆತನದ ಸೂಕ್ಷ್ಮತೆಯ ಕಣ್ಣಿವಳು ಪ್ರೀತಿ ಮಮತೆಯ ಬತ್ತದ ಸೆಲೆ…

Continue Readingಭಾಮಿನೀ

ನವ ಯುಗಾದಿ

ಯುಗಾದಿಯು ಬರುತಿದೆ ಜಗಕೆ ಹೊಸ ಹಾದಿಯ ತರುತಿದೆ ಉರುಳುವ ಗಾಲಿಯಂದದಿ ತಿರುತಿರುಗಿ ಬರುತಿದೆ ವಸುಧೆಗೆ ಹೊಸ ವಸನವ ತೊಡಿಸಲು ಬರುತಿದೆ ಹೊಸ ಚೇತನದಿ ಇಳೆಗೆ ನವ ಚೈತನ್ಯವ ಮರಳಿ ತರುತಿದೆ ಭೂರಮೆಯ ಒಡಲ ತಂಪೆರೆಯಲು ಎಲ್ಲೆಡೆ ಹಸಿರ ತೊಡಿಸಿದೆ ತರು, ಲತೆಗಳು…

Continue Readingನವ ಯುಗಾದಿ