ನಾವುಗಳು ಹಿಂಗ್ಯಾಕೆ?

ಹೋಗುವ ದಾರಿಯಲ್ಲಿ ಬೆಕ್ಕು ಬಂದರೆ ಅಪಶಕುನ ಅಂತಿವಿ ರಾತ್ರಿ ವೇಳೆ ಶಕುನದ ಹಕ್ಕಿ ಕುಗಿದರೆ ಭಯ ಪಡುತಿವಿ ನಾವುಗಳು ಹಿಂಗ್ಯಾಕೆ? ಗಂಡು ಹೆಣ್ಣು ಸೇರುವ ಸಮಯದಲ್ಲಿ ಘಳಿಗೆ ಮೂಹೂರ್ತ ನೋಡ್ತಿವಿ ಸೇರುವ ಸಮಯ ಸರಿಯಿರದಿರೆ ಅಪಶಕುನ ಅಂತಿವಿ ರಾಹುಕಾಲ ಗುಳಿಕಕಾಲ ಅಂತ…

Continue Readingನಾವುಗಳು ಹಿಂಗ್ಯಾಕೆ?