ಯುಗಾದಿಗೆ ಸ್ವಾಗತ

ಯುಗ ಯುಗ ಕಳೆದರೂ ಯುಗಾದಿ ಬರುತ್ತಲೇ ಇರುತ್ತದೆ ನಶ್ವರ ಎಂಬುವುದ ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಜೀವನವೆಂಬೂ ಯಾನದಲ್ಲಿ ಯುಗಾದಿ ಅವನಿಗೊಂದಿಷ್ಟು ಗಾದಿಗಳನ್ನು ಕೊಟ್ಟು ಉತ್ಸಾಹ ತುಂಬುತ್ತದೆ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಟ್ಟು ಹೊಸದರತ್ತ…

Continue Readingಯುಗಾದಿಗೆ ಸ್ವಾಗತ