ಶಿಕ್ಷಕರ ದಿನಾಚರಣೆ
ಶಿಕ್ಷಕರು ನಾವು ಸಂಬಳಕ್ಕಾಗಿ ದುಡಿಯುತ್ತಿಲ್ಲ. ವಿದ್ಯಾರ್ಥಿಗಳ ಪ್ರೀತಿ ಮುಂದೆ ಸಾಟಿ ಇಲ್ಲ. ತರಗತಿಯೊಳಗೆ ಪ್ರೀತಿಯ ಶಿಷ್ಯರು ಇವರೆಲ್ಲ. ತರಗತಿಯಾಚೆ ನಲ್ಮೆಯ ಸ್ನೇಹಿತರೆಲ್ಲ. ಬಿದ್ದಾಗಲೂ, ಎದ್ದಾಗಲೂ ಸಂಭ್ರಮಿಸುವೆವು. ಸೋತಾಗಲೂ, ಗೆದ್ದಾಗಲೂ ಬೀಗಿದೆವು. ಮಕ್ಕಳ ಮುಂದೆ ನೋವುಮರೆತೆವು. ಕೀಟಲೆ ಕೊಟ್ಟೂರು ಮತ್ತೆ ಕರೆದು ಕಲಿಸಿದೆವು.…