ಯಾರು ನನ್ನವರು

ನನ್ನಗೆ ಅರಿವು ಇಲ್ಲದಿರುವಾಗ ಲಾಲನೆ-ಪಾಲನೆ ಮಾಡಿದ ತಂದೆ-ತಾಯಿ ನನ್ನವರಾ....? ಮನದೊಳಗೆ ಅರಿವಿನ ದೀಪ ಹಚ್ಚಿದ ಗುರು ನನ್ನವರಾ....? ಬದುಕಿನಾಟದಿ ಸ್ವಾರ್ಥ -ಅಸೂಯೆ ಇರದ ಸ್ನೇಹಿತರು ನನ್ನವರಾ....? ಬದುಕಿನ ಸಾಗರದೊಳಗೆ ಆತ್ಮಸ್ಥೈರ್ಯವಾಗಿರುವ ಅಣ್ಣ-ತಮ್ಮಂದಿರು ನನ್ನವರಾ....? ಮನದೊಳಗಿನ ಮೋಹದ ಹಸಿವನ್ನು ತಣಿಸುವ ಮಡದಿ ನನ್ನವಳಾ....?…

Continue Readingಯಾರು ನನ್ನವರು