ಅನುರಾಗ

ಹೃದಯರಾಗ ಮಿಡಿದಾಗ ಅನುರಾಗ ಗೀತೆ ಅರಳಿತು ಒಲವು ತುಂಬಿ ಹಾಡಿದಾಗ ಮಧುರಮಯ ಮೈತ್ರಿ ಬೆಸೆಯಿತು ಗೆಳತಿ ನೀ ಬಂದು ಅಪ್ಪಿದಾಗ ನವನವೀನ ಜೀವಭಾವ ಶುರುವಾಯಿತು ನೀ ಬೀಸಿದ ಕಡಲ ಬಲೆ ಕಲ್ಲೆದೆಯ ಮೀಟಿ ವೀಣೆ ನುಡಿಸಿತು ಹಸಿರು ಗಾಜು ಸದ್ದಿನ ಬಳೆ…

Continue Readingಅನುರಾಗ

ಸಂಕ್ರಾಂತಿ (ತ್ರಿಪದಿ )

ಬೆಳ್ಳಿ ರಥವನ್ನೇರಿ ಹೊಸತಾಗಿ ಉದಯಿಸಿ ಅಚಲವೆಂಬಂತೆ ಕಂಡು|ನೇಸರನು ಬಂದಿಹನು ಹೊಂಬಣ್ಣವ ಹೊತ್ತು॥ ಸಗ್ಗದ ಸುಗ್ಗಿ ಹಿಗ್ಗು ತಂದಿಹುದು ಕುಗ್ಗಿದ ಮೊಗದಲ್ಲಿ| ಹೊಮ್ಮಿಹುದು ಬಂಗಾರ ಬೆಳೆಯ ಸಿರಿಯು॥ ಎಳ್ಳು ಬೆಲ್ಲವ ಬೀರಿ ಒಳ್ಳೊಳ್ಳೆಯ ಮಾತಾಡಿ ಹುಸಿಯ ನುಡಿಯ ದೂಡುತ|ನಾವೆಲ್ಲ ಚೆಂದದಿ ಒಳ್ಳೆಯತನದಲ್ಲಿ ಬದುಕೋಣ॥…

Continue Readingಸಂಕ್ರಾಂತಿ (ತ್ರಿಪದಿ )