ಬದುಕ ಜೇನನು ಹನಿಸಿ

ಸ್ವಾರ್ಥದ ಹಂಬಲಕೆ ಬಿದ್ದು ಬಾಧೆ ಆದೀತು ಗೆಳೆಯ ಬೆಳಕು ಕತ್ತಲೆಗೆ ಬದುಕ ಬಿರುಗಾಳಿಗೆ ಸೋತ ನಡೆಗೆ ಸ್ವಾರ್ಥ ತುಂಬಿದ ಬದುಕಿಗೆ ಎದುರಾಗಿ ಭರವಸೆಯನು ಹೊತ್ತು ತಾ ದೇವರ ದಾಸನಾಗಿ ಬಾ ಕರ್ಮದ ಕೋರಿಕೆಯಲ್ಲೇ ಮುಳುಗಿದ ನಿನ್ನ ಸ್ವಾರ್ಥದ ಪ್ರಪಂಚಕೆ ಹೆಗಲಾಗುವವರಾರು? ಮನುಜರನು…

Continue Readingಬದುಕ ಜೇನನು ಹನಿಸಿ

ಒಂಚೂರು ಬದುಕಿನ ದರ್ದೂ ಹನಿಸು

ಬೆಳದಿಂಗಳ ಸೊಬಗನ್ನು ಕಣ್ತುಂಬ ಸವಿ ಮೋಹದ ಆಸೆ ತೋರಿಸಿ ಚಂದ್ರನ ತಟ್ಟೆಗೆ ಕೈ ಹಾಕದಿರು. ನಾ ಬದುಕುವ ಬದುಕು ಕಾಡುಮಲ್ಲಿಗೆಯಾದರೂ ಘಮ ಬೀರದೆ ಇರಲಾರೆ ನಾ ನಡೆವ ಹಾದಿ ಮುಳ್ಳೇ ಆದರೂ ಗಮ್ಯಸ್ಥಾನವನ್ನು ಮುಟ್ಟದೇ ಇರಲಾರೆ ನಾ ಹರಿವ ನದಿ ನನ್ನ…

Continue Readingಒಂಚೂರು ಬದುಕಿನ ದರ್ದೂ ಹನಿಸು