ಚಿಂಟು-ಪಿಂಟು ಮತ್ತು ಮಿಂಚುವಿನ ಸಂಚಲನ-ಒಂದು ಅಭಿಪ್ರಾಯ
- ಚಿಕ್ಕಮಂಗಳೂರು ಜಿಲ್ಲೆಯ, ಕಡೂರು ತಾಲೂಕಿನವರಾದ ‘ಕಂಸ’ ಎಂದೇ ಹೆಸರುವಾಸಿಯಾಗಿರುವ ಕಂಚುಗಾರನಹಳ್ಳಿ ಸತೀಶ್ ಅವರು ಬರೆದಿರುವ ‘ಚಿಂಟು, ಪಿಂಟು ಮತ್ತು ಮಿಂಚುವಿನ ಸಂಚಲನ’ ಪುಸ್ತಕ ಸರಳವಾದ ವಾಕ್ಯಗಳನ್ನೊಳಗೊಂಡ, ಸುಂದರವಾದ ಮಕ್ಕಳ ಕಾದಂಬರಿಯಾಗಿದೆ. ಚಿಂಟು ಮತ್ತು ಪಿಂಟು ಅಣ್ಣ ತಮ್ಮಂದಿರಾಗಿ ತಮ್ಮದೇ ಆದ…