ಅಪ್ಪು ನೀ ಅಮರ
ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ.... ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ ಬೆಳಕಾದೆ ನವನೀತ ನೀನಾದೆ ಪುಣ್ಯವಂತ ಪುನೀತ ನೀನು. ಕೈ ಬೀಸಿ ಕರೆಯುತ್ತಿದೆ ಅಭಿಮಾನಿ…
ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ.... ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ ಬೆಳಕಾದೆ ನವನೀತ ನೀನಾದೆ ಪುಣ್ಯವಂತ ಪುನೀತ ನೀನು. ಕೈ ಬೀಸಿ ಕರೆಯುತ್ತಿದೆ ಅಭಿಮಾನಿ…
ಸ್ವಾಂತಂತ್ರ್ಯ ಸಿಕ್ಕಿದೆ ಕೆಂಪು ಕೋಟೆಯ ತುದಿಯ ಮೇಲೆ ಬೀದಿಯಲ್ಲಿ ಉಳಿದುಕೊಂಡ ಸಾಮಾನ್ಯ ಬಡವ ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ ಸ್ವಾತಂತ್ರ್ಯ ಸಿಕ್ಕಿದೆ ಆಡಳಿತದ ಕಛೇರಿಯ ಕಟ್ಟೆಯ ಮೇಲೆ ಆಡಳಿತದ ಅವಕಾಶ ಸಿಗದ ಸಾಮಾನ್ಯ ಜನರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ ಸ್ವಾತಂತ್ರ್ಯ…
ಯಾವ ಬ್ಯಾಂಕ್ ನಲ್ಲಿಯೂ ಅವ್ವನ ಹೆಸರಿನಲ್ಲಿ ಖಾತೆಯ ಪುಸ್ತಕವು ಇರಲಿಲ್ಲ ಅಡುಗೆಮನೆಯಲ್ಲಿ ಇತ್ತು ಸಾಸಿವೆ ಜೀರಿಗೆ ಚಹಾ ಪುಡಿಯ ಡಬ್ಬಿಯಲ್ಲಿ ನಿತ್ಯವೂ ಆ ಡಬ್ಬಿಯಲ್ಲಿ ಒಂದೊ ಎರಡೋ ರೂಪಾಯಿ ಜಮೆಯಾಗುತ್ತಿತ್ತು ನಮ್ಮೂರ ವಾರದ ಸಂತೆಯಲ್ಲಿ ತರಕಾರಿಯವರೊಂದಿಗೆ ಚೌಕಾಸಿ ಮಾಡಿ ಉಳಿಸಿದ ಚಿಲ್ಲರೆ…