ಸಖಿಯ ನೆನಪು
ನಿನ್ನ ಕಣ್ಣಾಲಿಗಳನು ನೋಡಿ ಮುದ್ದಿಸದೆ ಅದೆಷ್ಟು ದಿನಗಳದಾವು ನನ್ನ ಕಂಡೊಡನೆ ತುಟಿಗಳು ಬಿಗಿಯುತ್ತಾ ಕೆನ್ನೆಯ ತೋರಿಸುತ್ತಿದ್ದೆ ಮುತ್ತಿಟ್ಟು ಬಾಚಿ ತಬ್ಬಲು ಹವಣಿಸುತ್ತಿದ್ದೆ ಆಗ ನಿನ್ನ ಕಂಗಳ ಬಿಸಿಯ ಹನಿಗಳು ನನ್ನ ಎದೆಯ ಮೇಲೆ ಜಲಪಾತದಂತೆ ಹರಿಯುತ್ತಿದ್ದವು ಮತ್ತೆ ಮತ್ತೆ ಆಲಂಗಿಸಿ ಮುತ್ತಿನ…