ವಿಶ್ವಗುರು ಬಸವಣ್ಣ

ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದ ಜನಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ ಮೂಢನಂಬಿಕೆಯ ಬಿಟ್ಟು ಬನ್ನಿ ಎಲ್ಲಾ ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ ಅನುಭವ ಮಂಟಪ ಸ್ಥಾಪಿಸಿದನಲ್ಲ…

Continue Readingವಿಶ್ವಗುರು ಬಸವಣ್ಣ

ಯುಗಾದಿಯ ಹಾರ್ದಿಕ ಶುಭಾಶಯಗಳು

ಯುಗ ಯುಗವು ಸರಿದರೂ ಯುಗಾದಿ ಮರಳಿ ಬರುತಿದೆ ಚೈತ್ರದ ಚಿಗುರಿನಲಿ ಸಂಭ್ರಮವ ತರುತಿದೆ*_ ಎನ್ನುತ್ತಾ...... ಯುಗಾದಿಯ ಹಾರ್ದಿಕ ಶುಭಾಶಯಗಳು ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲಿ ಹೊಸತನವ ಬೇವು ಬೆಲ್ಲ ದಂತೆ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ…

Continue Readingಯುಗಾದಿಯ ಹಾರ್ದಿಕ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಅಂಧಕಾರವ ಓಡಿಸಿ ಜ್ಞಾನ ದೀವಿಗೆ ಹೊತ್ತಿಸಿದವರು ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು ಅಕ್ಕರೆಯಿಂದ ಅಕ್ಷರವ ಕಲಿಸಿದವರು ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲೆಗೆ ತುಂಬಿಸಿದವರು ಬೋಧನೆಯ ಮೂಲಕ ಸಾಧನೆಯ ಹಾದಿ ತೋರಿದವರು ನಮ್ಮ ಶ್ರೇಯೋಭಿವೃದ್ಧಿಯ ಹರಿಕಾರರಾದವರು ಪೋಷಕರಂತೆ ಪ್ರೀತಿ ತೋರಿದವರು ಸ್ನೇಹಿತರಂತೆ ಸ್ನೇಹಭಾವದಲ್ಲಿ…

Continue Readingಶಿಕ್ಷಕರ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯದ ಅಭಿಲಾಷೆ

ನೀಲ ನಭದಲಿ ರಾರಾಜಿಸಿದ ತ್ರಿವರ್ಣ ಧ್ವಜವು ಕೊನೆಗೊಂಡಿತು ಬ್ರಿಟಿಷರ ದಾಸ್ಯವು ಭಾರತೀಯರ ದಮನಿಯಲಿ ರೋಮಾಂಚನ ದೇಶಭಕ್ತಿಯ ನುಡಿ ನಮನ ರಾಷ್ಟ್ರ ನಾಯಕರ ಬಲಿದಾನದ ಫಲ ಭಾಷೆ ನಾಡಿನ ಬಗ್ಗೆ ಅಭಿಮಾನ ಹೊಂದಿದ ನೆಲ ಆಂತರಿಕ ಕಲಹ ಒಗ್ಗಟ್ಟಿನ ಕೊರತೆ ಈ ಮಧ್ಯೆ…

Continue Readingಸ್ವಾತಂತ್ರ್ಯದ ಅಭಿಲಾಷೆ

ಯೋಗವೇ ಸೌಖ್ಯ

ಯೋಗವ ಕಲಿಯೋಣ ರೋಗವ ಕಳೆಯೋಣ ಶುಭ್ರಮನದಿ ಧ್ಯಾನವ ಗೈಯೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಮುಂಜಾನೆದ್ದು ದಿನಕರಗೆ ನಮಿಸಿ ಸೂರ್ಯ ನಮಸ್ಕಾರ ಮಾಡೋಣ ಏಕಾಗ್ರ ಚಿತ್ತರಾಗಿ ನಾವು ವಿಧವಿಧ ಆಸನವ ಮುಗಿಸೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಸುತ್ತಲೂ…

Continue Readingಯೋಗವೇ ಸೌಖ್ಯ

ಸುಗ್ಗಿ ಸಂಕ್ರಾಂತಿ

ನೇಸರನು ತನ್ನ ಪಥ ಬದಲಾಯಿಸುತಲಿ ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ ಬೆಳೆದ ಪೈರು ಅಂಗಳವ ಸೇರುತಲಿ ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ ಎಳ್ಳು ಬೆಲ್ಲ ಕೊಬ್ಬರಿ ಕಬ್ಬು ಹಂಚುತಲಿ ಸಂಕ್ರಾಂತಿ ಸೊಬಗು ರಂಗಿನ ಮೆರಗಲ್ಲಿ ಅಂಗಳ ಸಿಂಗಾರಗೊಂಡಿದೆ ರಂಗೋಲಿಯ ಚಿತ್ತಾರದಲ್ಲಿ…

Continue Readingಸುಗ್ಗಿ ಸಂಕ್ರಾಂತಿ

ಹೊಸ ವರುಷ ತರಲಿ ಹರುಷ

ಬದಲಾಗಿಹುದು ಗೋಡೆಮೇಲಿನ ದಿನದರ್ಶಿಕೆ ನಮ್ಮ ದಿನಚರಿಯಲ್ಲ ಕಳೆದಿಹುದು ನಮ್ಮ ಆಯಸ್ಸು ಕನಸುಗಳು ಕಮರಿ ಹೋಗಿಲ್ಲ ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು ದುಃಖ ದುಮ್ಮಾನ ಸುಖದ ಕ್ಷಣಗಳ ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು ನೋವು ಮರೆಸುವ ನಲಿವು ಬೇಕು ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು…

Continue Readingಹೊಸ ವರುಷ ತರಲಿ ಹರುಷ

ಭಕ್ತ ಕನಕದಾಸ

ಬೀರಪ್ಪ ಬಚ್ಚಮ್ಮರ ಮಗನೀತ ಜಾತಿ ಬೇಧಭಾವವ ಹೋಗಲಾಡಿಸಲು ಪ್ರಯತ್ನಿಸಿದಾತ ಕೀರ್ತನೆ ಸುಳಾದಿ ಉಗಾಭೋಗಾದಿ ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದಾತ ದೇಶ ಕಂಡ ದಾರ್ಶನಿಕ ಸಂತ ಹರಿಯ ಸ್ಮರಣೆಯಲಿ ರಚಿತವಾದವು ಕೀರ್ತನೆಗಳು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಬೋಧನೆಗಳು ಶ್ರೇಷ್ಠ ಸಂತರ ವಿಚಾರಧಾರೆಗಳು ಇಂದಿನ/ಮುಂದಿನ…

Continue Readingಭಕ್ತ ಕನಕದಾಸ

ನಮ್ಮ ಸಂವಿಧಾನ

ಪಾರತಂತ್ರ್ಯ ಮುಕ್ತಗೊಂಡು ಭರತ ಖಂಡ ಸ್ವತಂತ್ರವಾಯಿತು ಅಂಬೇಡ್ಕರರಿಂದ ಸಂವಿಧಾನ ರಚಿತವಾಯಿತು ವಿಶ್ವದಲ್ಲಿ ಅತಿ ಉದ್ದದ ಲಿಖಿತ ಸಂವಿಧಾನ ಎನಿಸಿಕೊಂಡಿತು ಜನವರಿ 26 ಗಣರಾಜ್ಯೋತ್ಸವವಾಗಿ ಉದಯಿಸಿತು ಸರ್ಕಾರದ ಮೂಲ ರಚನೆಯ ನಿರ್ದಿಷ್ಟತೆ ಸಾರುತಿಹುದು ವಿವಿಧತೆಯಲ್ಲಿ ಏಕತೆ ನಾಗರಿಕರಿಗೆ ಒದಗಿಸಿಹುದು ಸಾಮಾಜಿಕ ಆರ್ಥಿಕ ರಾಜಕೀಯ…

Continue Readingನಮ್ಮ ಸಂವಿಧಾನ

ಕನ್ನಡ ಕಹಳೆ

ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…

Continue Readingಕನ್ನಡ ಕಹಳೆ