ಕನ್ನಡಾಂಬೆಯ ಮಕ್ಕಳು ನಾವೆಲ್ಲ
ಕನ್ನಡ ರಾಜ್ಯೋತ್ಸವ ವಿಶೇಷ ಅಲ್ಲಮಪ್ರಭು ಮ. ಅಂಬಿ ಕನ್ನಡಾಂಬೆಯ ಮಕ್ಕಳು ನಾವೆಲ್ಲಭೇದವು ಬೇಡ ನಮ್ಮೊಳಗೆತರತರದ ಹೂವುಗಳು ನಾವೆಲ್ಲಕನ್ನಡ ತಾಯಿಯ ಮಡಿಲೊಳಗೆ ಅಕ್ಷರ ಜ್ಞಾನ ಪಡೆಯೋಣನೈತಿಕತೆಯನು ಗಳಿಸೋಣನಾಡಿನ ಏಕತೆ ಮೆರೆಸೋಣನಗುತ ನಗುತ ಬಾಳೋಣ ಭೇದ ಭಾವವ ಮರೆಯೋಣಪ್ರೀತಿ ಪ್ರೇಮವ ತೋರೋಣಶಾಂತಿಯಿಂದ ನಾವು ಬಾಳೋಣಭವ್ಯ ಕನ್ನಡ ನಾಡನು…