ಬಂಧುಗಳೇ ಗಾಂಧಿಯವ
ಬಂಡೆಗಲ್ಲಿನ ಆದರ್ಶ
ವಿಚಾರಗಳಿಗೆ ಜಗತ್ತೆ
ಮ೦ಡಿಯೂರಿದೆ.
ಜಾಗತೀಕರಣದ
ಬಿರುಗಾಳಿಯಲ್ಲಿ ನರಳುವ
ಇ೦ದಿನ ಸ೦ದಿ ಸಮಯದಿ
ಸತ್ಯ ಶಾ೦ತಿ ಅಹಿಂಸೆಯ ತoದೆ
ಮತ್ತೆ ಮತ್ತೆ ನೆನಪಾಗುವರು.
ಹನ್ನೆರಡನೆಯ ಶತಮಾನದ
ಮಹಾತ್ಮಾ ಬಸವೇಶ್ವರರು
ಸಮ ಸಮಾಜ ಕಟ್ಟುವಲ್ಲಿ
ಕ್ರಾ೦ತಿ ಮಾಡಿದರು.
ಈ ಶತಮಾನದಿ ಸತ್ಯದ
ಸರದಾರರು ಶಾ೦ತಿಯ ದೂತರು
ಅಹಿಂಸೆಯ ಪರಿಪಾಲಕರು
ಮಹಾತ್ಮಾ ಗಾ೦ಧಿಜಿಯವರು.
ಮಹಾತ್ಮಾ ಗಾಂಧಿಜಿಯವರ
ನೇತ್ರತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ
ತಾಯಿ ಭಾರತಾ೦ಬೆಯ ಒಡಲ
ಧ್ವನಿಗಳೆಲ್ಲ ಒ೦ದೇ ಎ೦ಬ
ಒಗ್ಗಟಿನ ಬಲ ಹುರಿಯಾಗಿ ಸಾಗಿದರು.
ಜಗತ್ತಿನಲ್ಲಿ ಶಾ೦ತಿ ನೆಲೆಸಲು
ಮಹಾತ್ಮಾ ಗಾ೦ಧಿ ಜಿಯವರ
ಆದರ್ಶ ವಿಚಾರ ಗಳು
ಅ೦ದು——ಅವಶ್ಯವಾಗಿದ್ದವು
ಇ೦ದೂ—ಅವಶ್ಯವಾಗಿವೆ
ಮು೦ದೂ— ಬೇಕಾಗಿವೆ.
ಸಂಜಯ ಜಿ ಕುರಣೆ
ಕ್ರಷ್ಣಾ ಕಿತ್ತೂರು
ತಾಲೂಕು. ಕಾಗವಾಡ ಜಿಲ್ಲಾ ಬೆಳಗಾವಿ
ಮೊಬೈಲ್. 9663065992
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.