೧) – ಬದುಕಿನ ದೋಣಿ –
ಸಾಗುತಿದೆ ಬದುಕಿನ ದೋಣಿ
ದೂರ ತೀರಕೆ ಸದ್ದು ಗದ್ದಲವಿಲ್ಲದೆ
ಹಮ್ಮು ಬಿಮ್ಮುಗಳಿಲ್ಲದೆ
ಗುರಿಯೊಂದೇ ಮನದಲ್ಲಿ ಅದಕ್ಕೆ
ನಿಯಮಿತ ಕಾಲದಲ್ಲಿ ಗುರಿ ಸೇರಲು ತವಕಿಸುತ್ತಿದೆ.
೨) ಮೊದಲು ನಾ ಬದಲಾಗಬೇಕು
ವ್ಯವಸ್ಥೆ ಹೇಗಾದರೂ ಇರಲಿ
ಮೊದಲು ನಾ ಬದಲಾಗಬೇಕು
ವ್ಯವಸ್ಥೆ ಹೀಗಿದೆ ಎಂದು
ಅದಕ್ಕೆ ಜೋತು ಬಿದ್ದರೆ ಜೀವನದಲ್ಲಿ ಏನು ಸಾಧಿಸಲಿಕ್ಕಾಗದು
ಹೆಚ್ ಆರ್ ಬಾಗವಾನ
ಮುದ್ದೇಬಿಹಾಳ ಜಿಲ್ಲೆ