ಜೈಮಿನಿ ಭಾರತದ ಒಂದು ಪದ್ಯದೊಡನೆ
ಲೇಖಕರು: ಡಾ.ಯ.ಮಾ ಯಾಕೊಳ್ಳಿ ಒಂದು ಪದ್ಯದಲ್ಲಿ ಇಡೀ ಒಂದುಕಾವ್ಯವನ್ನು ಹಿಡಿದಿಡುವ ಕಾವ್ಯ ಪ್ರತಿಭೆ ಕೆಲವರಿಗೆ ಇರುತ್ತದೆ.ಅಂತಹ ಶ್ರೇಷ್ಠ ಕವಿಗಳಲ್ಕಿ ಲಕ್ಷ್ಮೀಸನೂ ಒಬ್ಬ.ಕವಿ ಚೈತವನ ಚೂತನೆಂದೂ,ಕವಿಚೂತವನ ಚೈತ್ರನೆಙದೂ ಹೆಸರಾವನು.ಉಪಮಾಲೋಲ ಎಂಬುದು ಅವನ ಇನ್ನೊಂದು ಬಿರುದು.ಹದಿನಾರ ನೆಯ ಶತಮಾನದ ಈಕವಿ ಕನ್ನಡ ಷಟ್ಪದಿ ಸಾಹಿತ್ಯದ…