ಮಲೆನಾಡ ಯುಗಾದಿ
ಮಲೆನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ ಯುಗಾದಿ ಎಂದರೆ ಎಲ್ಲಿಲ್ಲದ ಸಂಭ್ರಮ. ಮಕ್ಕಳು,ವಯಸ್ಕರು,ಮುದುಕರೆನ್ನದೆ ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಹಬ್ಬ.ಆದರೆ ಈಗ ನಮ್ಮ ಬಾಲ್ಯದ ನೆನಪುಗಳು ಕಣ್ಮರೆಯಾಗುತ್ತಾ ಬಂದಿವೆ.ಕಾಲ ಬದಲಾದಂತೆ ಯುಗಾದಿ ಹಬ್ಬದ ಸಂಭ್ರಮವು ಕೊಂಚ ಕಡಿಮೆಯಾಗಿದೆ ಎಂಬುವುದೇ ಬೇಸರದ ಸಂಗತಿ.ಆದರೆ ಹಿಂದೆ ಯುಗಾದಿ…