ಬಸವ ಗುರು
ಅಣ್ಣ ಎಂದರೆ ಬಸವಣ್ಣ ವಚನ ಸಾರಥಿ ಬಸವಣ್ಣ ವಿಭೂತಿಗೆ ಅರ್ಥ ಕೊಟ್ಟವ ಜನಿವಾರ ತೊರೆದು ಲಿಂಗವ ಧರಿಸಿದ ಬಸವಣ್ಣ 12ನೇ ಶತಮಾನದ ಕಳಶ ನಮ್ಮ ಅಣ್ಣ ಬಸವಣ್ಣ ಜಂಗಮ ಎಂದರೆ ಶಿವ ಎಂದು ಸಾರಿದ ಬಸವಣ್ಣ ಶರಣರ ಜಂಗಮರ ಮಾರ್ಗದರ್ಶಕ ಬಸವಣ್ಣ…
ಅಣ್ಣ ಎಂದರೆ ಬಸವಣ್ಣ ವಚನ ಸಾರಥಿ ಬಸವಣ್ಣ ವಿಭೂತಿಗೆ ಅರ್ಥ ಕೊಟ್ಟವ ಜನಿವಾರ ತೊರೆದು ಲಿಂಗವ ಧರಿಸಿದ ಬಸವಣ್ಣ 12ನೇ ಶತಮಾನದ ಕಳಶ ನಮ್ಮ ಅಣ್ಣ ಬಸವಣ್ಣ ಜಂಗಮ ಎಂದರೆ ಶಿವ ಎಂದು ಸಾರಿದ ಬಸವಣ್ಣ ಶರಣರ ಜಂಗಮರ ಮಾರ್ಗದರ್ಶಕ ಬಸವಣ್ಣ…
ಶರಣರ ನೆನೆಯೂ ಮನವೇ ಶರಣರ ಅರಿವು ಮನವೇ ಹಾದಿ ಬೀದಿಯ ಸುತ್ತಿ ಹರದಾಡಿ ಹೋಗುವ ಮುನ್ನ ಹುಳ ಹತ್ತಿ ಸುಳಿಗೆ ಬಿದ್ದು ಕೊಳೆತು ಹೋಗುವ ಮುನ್ನ ಶರಣರ ನೆನೆಯೋ ಮನವೇ .... ದ್ವೇಷ ಅಸೂಯೆ ಹಗೆತನಗಳ ಬೆನ್ನ ಹತ್ತಿ ಹೋಗುವ ಮುನ್ನ…
ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದ ಜನಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ ಮೂಢನಂಬಿಕೆಯ ಬಿಟ್ಟು ಬನ್ನಿ ಎಲ್ಲಾ ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ ಅನುಭವ ಮಂಟಪ ಸ್ಥಾಪಿಸಿದನಲ್ಲ…
ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ವಿಶಿಷ್ಟವಾದ ಕಾಲಘಟ್ಟ. ಜಡ್ಡು ಹಿಡಿದಿದ್ದ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವ ಮೂಲಕ ಒಂದು ಹೊಸ ಸಮಾಜದ ಸೃಷ್ಟಿಯ ಕನಸನ್ನು ಕಂಡಂತಹ ಶರಣರು, ಬಸವಣ್ಣನವರ ನೇತೃತ್ವದಲ್ಲಿ ನಡೆಸಿದಂತಹ ಕ್ರಾಂತಿ ಅಪೂರ್ವವಾದುದು.ಬಸವಣ್ಣನವರ ಸಾರಥ್ಯದಲ್ಲಿ ನಡೆದ…