ಕನಸುಗಳೊಂದಿಗೆ ಕಾವ್ಯಯಾನ
ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕಿಯಾದ ಶ್ರೀಮತಿ ಭುವನೇಶ್ವರಿ.ರು.ಅಂಗಡಿಯವರು ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಈಗಾಗಲೇ ಹೊಸ ಚಾಪನ್ನು ಮೂಡಿಸಿ ಸಾಕಷ್ಟು ಕಥೆ,ಕವನ, ಹನಿಗವನ,ಹೈಕು,ಟಂಕಾ, ಲೇಖನಗಳನ್ನು ಬರೆಯುವಲ್ಲಿ ಯಶಸ್ವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮುತ್ತು ಹೇಗೆ ಕಪ್ಪೆಚಿಪ್ಪಿನೊಳಗೆ ಅಡಗಿರುತ್ತದೆಯೋ ಹಾಗೆಯೇ ಎಲೆಮರೆ ಕಾಯಿಯಂತಿದ್ದ ಕವಿಯತ್ರಿಯರು ಸಾಹಿತ್ಯ…