ಕಾವ್ಯ ಕಲ್ಪವಲ್ಲರಿ
ಸತ್ತು ಸತ್ತವರು ಹಲವಾರು ಮನುಜರಯ್ಯ. ಇದ್ದು ಸತ್ತವರು ಕೆಲವರು ಕುಲಜರಯ್ಯ. ಸತ್ತು ಬದುಕಿದವರು ನಮ್ಮ ಶರಣ ಸಂತರಯ್ಯ. ನಾವು ಸತ್ತರೂ ನಮ್ಮ ಭಾವನೆಗಳು ಬದುಕಬೇಕೆಂಬ ಆಸೆ ಪಟ್ಟವರು ಬರಹಗಾರರಯ್ಯ ಗುರುಸಿದ್ಧ ಬೊಮ್ಮಲಿಂಗೇಶ್ವರ.. ಎನ್ನ ಒಂದು ವಚನಾಮೃತವನ್ನು ನೆನೆಸಿಕೊಳ್ಳುತ್ತಾ. ಈ ಸಂಕಲನದಲ್ಲಿರುವ ಕೆಲವು…