ಹೆಚ್.ಎಸ್.ವಿ.ವೆಂಕಟೇಶಮೂರ್ತಿ ಅವರಿಗೆ ಕಾವ್ಯ ನಮನ
ಚನ್ನಗಿರಿ ತಾಲ್ಲೂಕಿನ ಹೂದಿಗೆರೆ ಗ್ರಾಮದವರು ನಾರಾಯಣ ಭಟ್ಟ ನಾಗರತ್ನಮ್ಮ ದಂಪತಿಯ ಪುತ್ರರು ಕನ್ನಡದ ಪ್ರಖ್ಯಾತ ಸಾಹಿತಿಗಳು ಕವಿ ದಿಗ್ಗಜರಿವರು ಹೆಚ್ ಎಸ್.ವಿ.ಎಂದಿವರು ಚಿರಪರಿಚಿತರಾದವರು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿನವರು ಉಪನ್ಯಾಸಕರಾಗಿ ಪ್ರಾಧ್ಯಾಪಕರಾಗಿ ಸೇವೆಗೈದವರು ಕನ್ನಡ ಚಲನಚಿತ್ರ ಗೀತೆರಚನೆಕಾರರೆಂದು ಪ್ರಖ್ಯಾತರು ತೂಗು ಮಂಚದಲ್ಲಿ…