ನಗು ಮರಳಿಸಿದ ಕೈಗಳು – ಡಾಕ್ಟರ್ ವಿಪುಲ ಮೇಡಂ
ಅವಳಿಗೆ ನಗುವು ಮರಳಬೇಕಿತ್ತು. ಆದರೆ ನಗುವಿಗೆ ದಾರಿ ಹುಡುಕುವ ಮುನ್ನ, ಆರೋಗ್ಯದ ಸಮಸ್ಯೆ, ಜೀವನದ ಲೆಕ್ಕಾಚಾರ, ಆರ್ಥಿಕ ತೊಂದರೆಗಳು ಹಾದಿ ಮುಚ್ಚಿಕೊಂಡವು. ೧೯ ವರ್ಷ... ಮನಸು ಮಾತ್ರ ೧೦! ಕನಸು ಕಟ್ಟಲು ಇಷ್ಟಪಡುವ ಚಿಕ್ಕ ಹುಡುಗಿ. ಪ್ರತಿ ಕ್ಷಣ ಭವಿಷ್ಯದ ರೇಖೆ…