ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀಡಿದ ಅಂಬಿಗ : ಬಿ.ಆರ್. ಅಂಬೇಡ್ಕರ್
ಸಮಾಜದೊಳಿನ್ನೂ ಸಜೀವ ಶ್ರೇಣಿ ಆಳುವವರಿಲ್ಲಿ ಧಣಿ ಅವರಡಿಯೊಳಗೆ ನರಳುತಿವೆ ದಮನಿತರ ದನಿ ಅವರಿಲ್ಲದಿದ್ದೀತೆ ಧರಣಿ...? ನಾವಿಕನಿಲ್ಲದ ದೋಣಿ ಅವನಿಲ್ಲದೂರಿಗೆ ಯಾರು ಚುಕ್ಕಾಣಿ...? ವಿಮೋಚನೆ ಎಂಬುದರ ಅರ್ಥ ಬಿಡುಗಡೆ. ನಿರ್ವಾಣ ಎಂಬುದು ಲೌಕಿಕ ಪ್ರಪಂಚದಿಂದ ಜೀವಾತ್ಮ ಪಡೆಯುವ ವಿಮೋಚನೆ. ಭವದ ಎಲ್ಲ ಕೇಡುಗಳಿಗೆ…