ಚಿಣ್ಣರ ಒಡಲು
ಮಕ್ಕಳೆ ಎಂದಿಗೂ ನಮ್ಮಯ ಕನಸು ಅವರಲಿ ಇರುವುದು ದೇವರ ಮನಸು ಶಾಂತಿ, ಪ್ರೀತಿ, ಸಹನೆಯ ಕಡಲು ತುಂಬಲಿ ಎಂದಿಗೂ ಚಿಣ್ಣರ ಒಡಲು ಸ್ನೇಹದ ಹಸ್ತ ಚಾಚಲಿ ಚಿತ್ತ ಬೆಳೆಯಲಿ ಜಗದಲಿ ಕರುಣೆಯ ಭತ್ತ ಎಳೆಯರೆ ಜಾಸ್ತಿ ಗೆಳೆಯರೆ ಆಸ್ತಿ ಇವರು ಆಗಲಿ…
ಮಕ್ಕಳೆ ಎಂದಿಗೂ ನಮ್ಮಯ ಕನಸು ಅವರಲಿ ಇರುವುದು ದೇವರ ಮನಸು ಶಾಂತಿ, ಪ್ರೀತಿ, ಸಹನೆಯ ಕಡಲು ತುಂಬಲಿ ಎಂದಿಗೂ ಚಿಣ್ಣರ ಒಡಲು ಸ್ನೇಹದ ಹಸ್ತ ಚಾಚಲಿ ಚಿತ್ತ ಬೆಳೆಯಲಿ ಜಗದಲಿ ಕರುಣೆಯ ಭತ್ತ ಎಳೆಯರೆ ಜಾಸ್ತಿ ಗೆಳೆಯರೆ ಆಸ್ತಿ ಇವರು ಆಗಲಿ…
ಬಿಸಿಲ ತಾಪಕೆ ಪರಿತಪಿಸಲ್ಲಿಲ್ಲ ಬಾಯಾರಿಕೆ ಎನಗೆಂದು ಕನವರಿಸಲಿಲ್ಲ ಅಬ್ಭಾ..! ಎಂತಹ ತಾಳ್ಮೆ ತಾಯಿ ಮೈತುಂಬ ರಂದ್ರ ಕೊರೆದರೂ ದ್ವೇಷ ಕಾರದೆ ಜೀವಜಲ ನೀಡಿ ಎಮ್ಮ ತೃಷೆ ತಣಿಸಿದೆ ತಾಯಿ ಗಾಳಿಗೆ ಸೆರಗ ಸರಿದು ಮಳೆಗೆ ಒದ್ದೆಯಾದರೂ ಶೀತ ಜ್ವರವೆಂದು ಕೊರಗಲ್ಲಿಲ್ಲ ಎಲ್ಲ…
೧ ಅವಳ ಕೆನ್ನೆ ; ತುಂಬಾ ಮತ್ತಿನ ಮಳೆ ತೀರದ ದಾಹ. ೨ ಮಾತಾಡಿದರೆ ಮುತ್ತು ;ಮಳೆಯಾಯ್ತು ನಲ್ಲೆ ಒಲವು. ೩ ಬೆಲ್ಲ ಕೊಡುವ ಗಲ್ಲ ;ರಸಗುಲ್ಲದ ಸಿಹಿ ನೆನೆಪು ೪ ಅವಳ ಕಳ್ಳ; ನೋಟ ಮನಸಿನಲಿ ಹುಡದಿಯಾಟ. ೫ ಹುಡುಗಿ…
ಕರ್ನಾಟಕದ "ಬಾಡ"ನಲ್ಲಿ ಹುಟ್ಟಿದ ಬಚ್ಚಮ್ಮ ಬೀರಪ್ಪರ ಪುತ್ರನೀತ , ತಂದೆ ತಾಯಿಯರ ಆರಾಧ್ಯ ದೈವ ವೆಂಕಟೇಶ್ವರರ ವರಪುತ್ರನೀತ , ಅಕ್ಷರಾಭ್ಯಾಸದ ಜೊತೆಗೆ ಕುದುರೆ ಸವಾರಿ ಕತ್ತಿ ಒರಸೆ ಕಲಿತ ತಿಮ್ಮಪ್ಪನಾಯಕನೀತ, ತಂದೆ ತಾಯಿಯರ ಮರಣ ನಂತರ ನಾಯಕ ಪಟ್ಟ ಅಲಂಕರಿಸಿದ ನೀತ,…
ಮನದ ಮಲೀನತೆ ತೊಳೆದು, ಕುಲದ ಕಸವ ಕಳೆದು ಸಮತೆಯ ಹೂ ಅರಳಿಸುವ ಮೂಲಕ ಇಡೀ ಮನುಕುಲವ ಬೆಳಗಿದ ದಾಸ ಶ್ರೇಷ್ಠರಲ್ಲಿ ಭಕ್ತ ಕನಕದಾಸರು ಸರ್ವಶ್ರೇಷ್ಠರು. ಸಂಸಾರ ಸಂಗದ ಸಖ್ಯವನು ಕಂಡು, ಪರಿಸ್ಥಿತಿಯ ಪರಿಣಾಮ ವೈರಾಗ್ಯಮೂರ್ತಿಯಾಗಿ, ಅಧ್ಯಾತ್ಮದ ಮೇರು ಶಿಖರವಾಗಿ ಮಾನವ ಘನತೆಯನ್ನು…
ಕನಕದಾಸ ಜಯಂತಿಯ ಶುಭಾಶಯಗಳು ಡಾ. ಮೈನುದ್ದೀನ ರೇವಡಿಗಾರ ಬಾಡದ ಚೇತನ, ಕಾಗಿನೆಲೆಯ ಕೋಗಿಲೆ ಕೂಜನದೊಳಗೆ ಎಷ್ಟೊಂದು ಹಾಡು ಬೀರಪ್ಪ ಬಚ್ಚಮ್ಮರ ಒಡಲ ಕುಡಿ ಕೊನರಿ ಹಬ್ಬಿತು ಕಾವ್ಯಲೋಕದ ನುಡಿ ನಳದಮಯಂತಿ ಪ್ರೀತಿ ಮೋಹನ ತರಂಗಿಣಿ ಮೋಹದ ಭುಕ್ತಿ ಈಡಾಡಿ, ರಾಮಧ್ಯಾನ ಹರಿಭಕ್ತಿಸಾರ…
ಕನಕದಾಸ ಜಯಂತಿಯ ಶುಭಾಶಯಗಳು ಸoಜಯ ಜಿ ಕುರಣೆ ತoದೆ ವೀರೆಗೌಡತಾಯಿ ಬಚ್ಚಮ್ಮಳ ಉದರದಿತಿರುಪತಿ ತಿಮ್ಮಪ್ಪನಹರಕೆಯ ಕೂಸು ತಿಮ್ಮಪ್ಪಮೂಲ ಧಾರವಾಡ ಜಿಲ್ಲೆಹಿರೆ ಕೆರೂರು ತಾಲೂಕಿನಬಾಡ ಗ್ರಾಮದ ನಮ್ಮಪ್ರೀತಿಯ ತಿಮ್ಮಪ್ಪನ ಜನನಬಾಲ್ಯದ ಬದುಕುತoದೆ ತಾಯಿಯ ಕಳೆದು ಕೊoಡುನೆoಟ ರಿಲ್ಲ ಆಪ್ತ ರಿಲ್ಲತಿರುಕನಾಗಿ ತಿರು ತಿರುಗಿದ…
ಕನ್ನಡ ರಾಜ್ಯೋತ್ಸವ ವಿಶೇಷ Marjeena M Chittargi ಕರುಣೆಯ ಕಡಲು .... ಅದಕ್ಕೆ ಕ ಅಕ್ಷರ ಮೊದಲು! ನದಿಗಳ ಸಂಗಮ... ಹಾಗಾಗಿ ನ ಅಕ್ಷರ ಮಧ್ಯಮ!! ಸಾಗರಕ್ಕು ಮೀರಿದ ಸಹನೆ ತಾಳ್ಮೆ..... ಅದರ ಹೀರಿಮೆಯ ಡಂಗುರ ಸಾರುವ ಅಕ್ಷರ ಡ .....ಕೊನೆಯ…
ಶ್ರೀಕಾಂತಯ್ಯ ಮಠ ಸತ್ಯದ ದೀಪ ಆರಿ ಗಾಳಿ ಗೋಪುರದಲ್ಲಿ ಮಾಯವಾಗಿದೆಹಚ್ಚಿದ ದೀಪ ಶಾಂತಿಯಿಲ್ಲದೆ ಬಿರುಗಾಳಿಗೆ ಆರಿ ಹೋಗಿದೆ.ಅಶಾಂತಿಗೆ ಅರ್ಜೀವವಾಗಿ ಅಜೀರ್ಣ ಮಾತುಗಳು ನಿದ್ದೆಗೆಡಿಸಿಊರ ಮಂದಿಯೊಳಗೆ ಜೀವನದ ನೆಲೆಯ ನಿಲುವು ಬದಲಾಗಿದೆ.ದುಡಿಯದ ಬದುಕು ಕಷ್ಟ ಹರಡಿದ ಹವಾಮಾನದ ಅಭಿಮತ ತಿಳಿಯದೆಕೆಲಸದ ಜಾಗ ಹುಡುಕಿದರೂ…
ಜಯಶ್ರೀ ಭ ಭಂಡಾರಿ ಅರಮನೆ ಗುರುಮನೆ ಕಿರುಮನೆ ಎಲ್ಲೆಡೆ ಭೇದವಿಲ್ಲದೇ ಬೆಳೆಯುವೆ.ಅಸುರೀ ಶಕ್ತಿಯ ಸೆಳೆದು ದೂರವಿರಿಸಿ ಸಕಾರಾತ್ಮಕದಿ ತೊಳೆಯುವೆ.ವಿವಿಧೆಡೆ ವಿಶ್ವದಿ ನಿತ್ಯವೂ ಪೂಜಿಸುತ ಭಕ್ತಿಯಿಂದ ವಂದಿಸುವರಲ್ಲವೇಕವಿದ ಕೃಷ್ಣನ ತುಲಾಭಾರ ರುಕ್ಮಿಣಿ ಭಕ್ತಿಗೆ ಒಲಿದು ಅಭಯದಿ ಅಳೆಯುವೆಕರೋಣಾ ಕಾಲಘಟ್ಟದಲ್ಲಿ ಸಂಜೀವಿನಿಯಾಗಿ ಪೊರೆದ ಮಾತೆಯು.ಭರೋಸೆ ಬೊಗಸೆ…