ಕರ್ನಾಟಕದ ಕನ್ನಡಿ ಹೆಮ್ಮೆಯ ಹಂಪೆ
ಚೆಲುವಿನ ಚುಕ್ಕಿ ಒಲವಿನ ಚಿತ್ತಾರ ಮುಕ್ಕಾದರೇನು ಜಗತ ಪ್ರಸಿದ್ಧ ಗೌಡಕಿ ಕೃಷ್ನದೇವರಾಯ ಧರೆಗಿಳಿಸಿದ ಸುರಸುಂದರಿ ಪಾಪ!ಹನ್ನೊಂದು ಮುಗಿಸಿ ನೆಲಕಚ್ಚಿದ ಜೀವ ವಿಶ್ವ ಸುಂದರಿ ! ಯುನೆಸ್ಕೋ ವಿಶ್ವ ಪರಂಪರೆ ತಾಣ ಗತ ವೈಭವ ವಿಜಯ ನಗರದ ಮಹಾರಾಣಿ ಅಯ್ಯೋ! ಮುತ್ತು ರತ್ನದ್ಯಾಪಾರ…
ಚೆಲುವಿನ ಚುಕ್ಕಿ ಒಲವಿನ ಚಿತ್ತಾರ ಮುಕ್ಕಾದರೇನು ಜಗತ ಪ್ರಸಿದ್ಧ ಗೌಡಕಿ ಕೃಷ್ನದೇವರಾಯ ಧರೆಗಿಳಿಸಿದ ಸುರಸುಂದರಿ ಪಾಪ!ಹನ್ನೊಂದು ಮುಗಿಸಿ ನೆಲಕಚ್ಚಿದ ಜೀವ ವಿಶ್ವ ಸುಂದರಿ ! ಯುನೆಸ್ಕೋ ವಿಶ್ವ ಪರಂಪರೆ ತಾಣ ಗತ ವೈಭವ ವಿಜಯ ನಗರದ ಮಹಾರಾಣಿ ಅಯ್ಯೋ! ಮುತ್ತು ರತ್ನದ್ಯಾಪಾರ…
ಎಂದಿಗೂ ಕನ್ನಡ ಬೆಳಗಾವಿ ಕನ್ನಡಮ್ಮನ ಒಡವೆ ಮಹಾರಾಷ್ಟ್ರ ಕ್ಕೇಕೆ ಅದರ ಗೊಡವೆ ? ಕೇರಳದ ಕಾಸರಗೋಡು ನಮ್ಮಯ ಹಿರಿಯ ಮನೆ ಮಗಳೇ ಬಂದೇ ಬರುವಳು ತನ್ನ ನಾಡಿಗೆ ಇಂದಲ್ಲ ನಾಳೆ ಗಡಿ ಪ್ರಶ್ನೆಯಬ್ಬಿಸಿ ಶಾಂತವಾಗಿದ್ದವರ ನೆಮ್ಮದಿ ಕೆಡಿಸಿ ರಾಜಕೀಯ ಬೇಳೆ ಬೇಯಿಸಿಕೊಂಡು…
ಕರ್ನಾಟಕ ರಾಜ್ಯ ಆಗುವ ಮೊದಲು ನಾಲ್ಕು ದಿಕ್ಕುಗಳಲ್ಲಿ ಕನ್ನಡ ಮಾತನಾಡುವ ಭಾಷೆಯ ಪ್ರಾಂತಗಳಿದ್ದವು. ಮೈಸೂರು ಸoಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೀಗೆ ನಾಲ್ಕು ಪ್ರಾಂತ್ಯಗಳಿದ್ದವು ಇವುಗಳನ್ನು ಒಗ್ಗೂಡಿಸಲು ಕರ್ನಾಟಕ ರಾಜ್ಯ ಮಾಡಲು ಪಣ ತೊಟ್ಟರು. ಒಂದೊಂದು ಆಡು…
ಕನ್ನಡ ತಾಯಿ ನಿನಗೆ ಶರಣು ನಿನ್ನ ನಾಮ ಸ್ಮರಣೆ ನಮ್ಮ ಮಂತ್ರ ಜಪಿಸುವೆ ಸದಾ ಅನುದಿನ ಅನುಕ್ಷಣ ನಿನ್ನ ಶ್ರೀರಕ್ಷೆ ನಮಗೆ ಸದಾ ಇರಲಿ ಕನ್ನಡ ನುಡಿಗೆ ಇದೆ ಶತಮಾನಗಳ ಇತಿಹಾಸ ಅದನ್ನು ಅರಿಯುವ ತವಕ ಇಲ್ಲ ಇಂದಿನ ಜನಕೆ ಕನ್ನಡ…
ಕನ್ನಡದ ಮಣ್ಣೆನಗೆ ತುಲ್ಯದಿ ಹೊನ್ನಿಗಿಂತಲು ಮಿಗಿಲೆನುತ ನಾ ನನ್ನೆದೆಯೊಳಗೆ ಕೆತ್ತಿ ನಿತ್ಯವು ಪೂಜೆಗೈಯುವೆನು ರನ್ನಪೊನ್ನರ ಕಾವ್ಯವರಿಯದೆ ತನ್ನತನವನೆ ಮರೆತು ಯಾವುದೊ ಭಿನ್ನ ಭಾಷೆಗೆ ಮನವ ನೀಡೆನು ನಾನು ಕೊನೆಯನಕ ಹತ್ತು ಶತಕಗಳಷ್ಟು ಹಿಂದೆಯೆ ಬತ್ತದುತ್ಸಾಹದಲಿ ನಾಡಿನ- ಲೆತ್ತಲೂ ಕಾವ್ಯಗಳ ಪರಿಣತರಿದ್ದ ತಾಣವಿದು…
ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು ಮಲೆನಾಡ ಸೊಬಗಿನ ಶ್ರೀಗಂಧದ ಬೀಡು ಹಲವು ಕವಿರತ್ನರು ಇರುವ ಗೂಡು ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು…
ಚಿನ್ನದ ಗೂಡಿನಲ್ಲಿ ಭಾರತದ ಹೆಕ್ಕಿ ಕಂಡೆ. ನಂದನವನ ಸುತ್ತುವ ಒಂದು ದಿನ ಕನಸ ಕಂಡೆ ಸಿಂಧೂ ಬಯಲಿನ ಸುತ್ತ ನಗರ ನೋಡುವ ವೇದ ಕಾಲದ ಸಂಸ್ಕೃತಿ ಕಣ್ಣು ತುಂಬಿ ಕೊಳ್ಳುವ ಗೌತಮ ಮಹಾವೀರ ಮಾತು ಆಲಿಸುವ ಗುಪ್ತರ ಸುವರ್ಣಯುಗ ಮತ್ತೆ ಕಾಣುವ…
ಕರ್ನಾಟಕ – ಹೆಸರೇ ಒಂದು ಸ್ಫೂರ್ತಿ, ಒಂದು ಇತಿಹಾಸ, ಒಂದು ಸಂಸ್ಕೃತಿಯ ಸಂಗಮ. ಇದು ಕೇವಲ ಭೂಭಾಗವಲ್ಲ, ಕೋಟ್ಯಂತರ ಕನ್ನಡಿಗರ ಆತ್ಮ ಮತ್ತು ಅಸ್ಮಿತೆಯ ಪ್ರತಿಬಿಂಬ. ಕನ್ನಡ ತಾಯಿ ಆಶೀರ್ವಾದ ಮಾಡಿದ ಈ ನಾಡಿನ ಭಾಗವಾಗಿರುವುದು ನಮ್ಮೆಲ್ಲರ ಮಹಾ ಹೆಮ್ಮೆ. ಹಲವು…
ಶರಣು ಓ ಕನ್ನಡವೆ ನಿನ್ನೊಲವಿಗೆ ಕರ ಮುಗಿವೆನೀಗ ತಲೆ ಬಾಗಿಸಿ.. ವರ ನೀನು ನನಗೆ ನಲಿವ ತಂದಿತ್ತೆ ಶಿರ ಬಾಗುವೆನು ನಿನಗೆ ನಮಿಸಿ. ನನ್ನುಸಿರ ನುಡಿ ನೀನು ಸಿರಿಗನ್ನಡ ಮುನ್ನುಡಿ ಬಾಳಿಗೆ ನಿನ್ನಿಂದ.. ಚೆನ್ನುಡಿಯ ಮಹಿಮೆಗೆ ಸಾಟಿ ಎಲ್ಲಿ ಹೊನ್ನು ಸುರಿದಂತೆ…
ನಾವಾಡುವ ನುಡಿ ಕನ್ನಡ ಮಯವಾಗಿರಬೇಕು ಅವರೀವರ ನುಡಿಗೋಡಗೂಡಿ ಕನ್ನಡ ನುಡಿಗೇಡಬಾರದು... ನನ್ನೊಡನೆ ನಡೆ-ನುಡಿಯಾಗಿ ತನ್ನೊಡಲ ಗುಡಿಯಾಗಿ ಕನ್ನಡವ ಪೂಜಿಸೋಣ ಕನ್ನಡಿಗರೇಲ್ಲಾ ಒಂದಾಗಿ ಸಿರಿಗನ್ನಡಕ್ಕೆ ಶಿರಬಾಗಿ. ಸಾವಿರ ನುಡಿಯೋಳಗಿನ ಕನ್ನಡದ ಒಡೆಯನೆ ಓಡೋಡಿ ಬಾ ಕನ್ನಡೋತ್ಸವ ಆಚರಿಸೋಣ ವಿಶ್ವದ ತುಂಬೆಲ್ಲ. ಕನ್ನಡದ ನೆನಪಿಟ್ಟು…