ಕ್ರಾಂತಿಕಾರಿ ಸುಲ್ತಾನರು

ಮೈಸೂರು ಸೇನಾಧಿಕಾರಿ ಹೈದರಾಲಿಯ ಸುಪುತ್ರರಿವರು ಅರೇಬಿಕ್ ಉರ್ದು, ಕನ್ನಡ ಪರ್ಷಿಯನ್ ಭಾಷಾ ಪ್ರವೀಣರು ಕುದುರೆ ಸವಾರಿ ಮತ್ತು ಕತ್ತಿವರಸೆಯಲ್ಲಿ ಪರಿಣಿತರು ಧೈರ್ಯ ಶಾಲಿ, ಬುದ್ಧಿವಂತ, ರಾಜನೆಂದು ಪ್ರಖ್ಯಾತರು ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದವರು ಆಧುನಿಕ ರಾಕೆಟ್ ಯುದ್ಧ ತಂತ್ರಗಳನ್ನು ಪರಿಚಯಿಸಿದವರು.…

Continue Readingಕ್ರಾಂತಿಕಾರಿ ಸುಲ್ತಾನರು

ಕೃಷಿಕ ಕವಿಯ ಅಪರೂಪದ, ವಿಭಿನ್ನ ಶೈಲಿಯ “ರೈತನ ಬೆವರ ಹನಿಗಳು,” ಹನಿಗವನ ಸಂಕಲನ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ, ಒಂದು ಸಣ್ಣ ಗ್ರಾಮ, ಈ ಗ್ರಾಮದ ಕೊಟ್ರೇಶ ಜವಳಿ ಎನ್ನುವ ವ್ಯಕ್ತಿ, ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದರೂ ಇವರಿಗೆ ಸರಸ್ವತಿ ಒಲಿದು ಬಿಟ್ಟಿದ್ದಾಳೆ, ಈ ಮಾತುಗಳನ್ನು ಮುಖ ಸ್ತುತಿಗಾಗಿ ಹೇಳುತ್ತಿಲ್ಲ, ಎಂಬುದನ್ನು ಸಹೃದಯರು…

Continue Readingಕೃಷಿಕ ಕವಿಯ ಅಪರೂಪದ, ವಿಭಿನ್ನ ಶೈಲಿಯ “ರೈತನ ಬೆವರ ಹನಿಗಳು,” ಹನಿಗವನ ಸಂಕಲನ

ಪರಿಸರ ಪ್ರೇಮಿ ತಿಮ್ಮಕ್ಕ

ಸಾಲು ಸಾಲು ಆಲದಸಸಿಗಳನ್ನು ನೆಟ್ಟು ಬೆಳೆಸಿದರು ಸಾವಿರ ಸಾಲುಗಳ ಗಿಡಗಳ ತಾಯಿ ಒಡತಿಯಿವರು ಎಲೆಮರೆಯ ಕಾಯಂತೆ ಹೆಮ್ಮರವಾಗಿ ಬೆಳೆದವರು ತಮ್ಮ ನಿಸ್ವಾರ್ಥ ಸೇವೆಯಿಂದ ಹೆಸರು ಗಳಿಸಿದವರು ಪರಿಸರದ ಸಂರಕ್ಷಣೆಯೇ ಬದುಕಿನ ಧ್ಯೇಯವೆಂದವರು ಶಿಕ್ಷಣ ವಂಚಿತೆಯಾದರೂ ಪ್ರತಿಭಾನ್ವಿತೆಯಿವರು ಅನಕ್ಷರಸ್ಥೆಯಾದರೂ ಬಂಗಾರದ ಕಡಗವ ಕೈಗೆ…

Continue Readingಪರಿಸರ ಪ್ರೇಮಿ ತಿಮ್ಮಕ್ಕ

ಎಸ್ ಎಸ್ ಎಲ್ ಸಿ ಪರೀಕ್ಷಾ ತೊಶಾ (परीक्षा तोशा) ಪುಸ್ತಕದ ಕಿರು ಪರಿಚಯ.

ಸುಂದರವಾದ ಮನೆಯನ್ನು ಕಟ್ಟಿ ಅದನ್ನು ಅಲಂಕರಿಸಿದಾಗ ಗ್ರಹ ಪ್ರವೇಶ ಇಲ್ಲಿ ಪರೀಕ್ಷಾ ತೊಶಾ (परीक्षा तोशा) ಎಂಬ ಅರ್ಥಗರ್ಭಿತ ಕೈಪಿಡಿಯನ್ನು ಓದಿ ಗ್ರಹಿಸಿ ಕೊಂಡಾಗ ಉಜ್ವಲ ಭವಿಷ್ಯ. ಎನ್ನುವಂತೆ ಮಕ್ಕಳಿಗೆ ಅತಿ ಉಪಯುಕ್ತವಾದ ಕಡಿಮೆ ಸಮಯದ ಓದಿನಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸುವ…

Continue Readingಎಸ್ ಎಸ್ ಎಲ್ ಸಿ ಪರೀಕ್ಷಾ ತೊಶಾ (परीक्षा तोशा) ಪುಸ್ತಕದ ಕಿರು ಪರಿಚಯ.

ಚೆಲ್ವ ಕನ್ನಡ ನಾಡು

ಚೆಲ್ವ ನಮ್ಮ ಈ ಕನ್ನಡ ನಾಡು ಕಣ್ತೆರೆದು ಒಮ್ಮೆಯಾದರೂ ನೋಡು ಪಂಪ ಪೊನ್ನ ರನ್ನ ಜನ್ನರ ಬೀಡು ಕುವೆಂಪು ಬೇಂದ್ರೆ ಹಾಡಿದ ಹಾಡು ಹುಲಿ ಸಿಂಹ ಚಿರತೆ ಘರ್ಜಿಸಿದ ಕಾಡು ಬಾನೆತ್ತರದಲಿ ಬೆಳೆದ ಸುಂದರದ ಮೇಡು.. ಕೃಷ್ಣೆ ಕಾವೇರಿ ಭೀಮೆ ಹರಿದಿಹರಿಲ್ಲಿ…

Continue Readingಚೆಲ್ವ ಕನ್ನಡ ನಾಡು

ಕನ್ನಡಮ್ಮನ ಸೇವೆಯಲಿ ನಾ ಪಾವನೆ

ಕರುನಾಡ ತಾಯೆ, ಕನ್ನಡಮ್ಮ, ನಿನಗೆ ವಂದನೆ ನಿನ್ನ ಸೇವೆಯಲಿ ನಾನೆಂದೂ ಕೃತಾರ್ಥೆ, ಪಾವನೆ ಸಾಸಿರ ವರುಷದ ಇತಿಹಾಸ, ಸಂಸ್ಕೃತಿ ನಿನ್ನದು ಈ ಮಣ್ಣಲಿ ಜನಿಸಿ, ಬದುಕುವ ಭಾಗ್ಯವು ನನ್ನದು ಮಾತಿನಲಿ ನಿನ್ನ ನಾದ, ನುಡಿಯಲಿ ನಿನ್ನ ಕಂಪು ಸಾಹಿತ್ಯ, ಕಲೆಯಲಿ ನೀನೇ…

Continue Readingಕನ್ನಡಮ್ಮನ ಸೇವೆಯಲಿ ನಾ ಪಾವನೆ

ಕನ್ನಡಕ್ಕೆ ಕೈ ಎತ್ತಿ

ಕೆಂಪು-ಹಳದಿ ಬಾವುಟಕೆ ಕೈ ಎತ್ತಿ ಕನ್ನಡದ ಮಕ್ಕಳೆಲ್ಲ ಜೈ ಎನ್ನಿ ಕುವೆಂಪು ಬೇಂದ್ರೆ ಕಾರಂತರ ನಾಡಲಿ ತಲೆಯೆತ್ತಿ ಬಾಳಲು ಸಜ್ಜಾಗಿ ಉತ್ತರ ಕನ್ನಡ ನೋಟ ಅಂದ ದಕ್ಷಿಣ ಕನ್ನಡದ ಮಾತು ಚೆಂದ ಬೆಳಗಾವಿಲಿ ಸಿಗುತ್ತೆ ಕುಂದಾ ದಾವಣಗೆರೆ ದೋಸೆ ಆಹಾ! ಆನಂದ…

Continue Readingಕನ್ನಡಕ್ಕೆ ಕೈ ಎತ್ತಿ

ಬಾಳಿಗೆ ಕನ್ನಡ ಬೆಳಕಾಗಲಿ

ಉಸಿರಿಗೆ ಆಸರೆ ಕನ್ನಡ ಬದುಕಿಗೆ ಬೇಕು ಕನ್ನಡ ಜೀವಿಸು ಕನ್ನಡ ನೆಲದಲ್ಲಿ ಜಯಸು ಕನ್ನಡದ ಉಸಿರಲ್ಲಿ ಬಾಳು ಬೆಳಕಾಗಲಿ ಕನ್ನಡಿಗನಾಗಿ ಹೋರಾಟ ನಿನ್ನದು ಕನ್ನಡಕ್ಕಾಗಿ ಬಿಟ್ಟುಕೊಡದಿರು ಎಂದೆಂದೂ ಕನ್ನಡವು ಮೈ ಮನದಲ್ಲಿ ಮನಸಲ್ಲಿ ಕನ್ನಡವು ಕಾಪಾಡು ಬೆಳೆಸು ಕನ್ನಡದ ರಥ ಮರೆಯದಿರು…

Continue Readingಬಾಳಿಗೆ ಕನ್ನಡ ಬೆಳಕಾಗಲಿ

ಕನ್ನಡ ಸಾಲಿನಾ

ಮುಚ್ಚಬ್ಯಾಡಿರಿ ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡ್ರಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾನುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ ಕರೇನ ನಗರಗಳಲ್ಲಿ…

Continue Readingಕನ್ನಡ ಸಾಲಿನಾ

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಕನ್ನಡದ ತೇರು ಮುನ್ನಡೆಯಲಿ ಎಲ್ಲೆಲ್ಲೂ ಹಬ್ಬದ ಸಡಗರವಿರಲಿ ಸಿರಿಗನ್ನಡ ನಾಡು ಸಮೃದ್ಧಿಯ ಕಾಣಲಿ ಪ್ರತಿಯೊಬ್ಬ ಕನ್ನಡಿಗನು ನಲಿಯಲಿ ಕರುನಾಡಿನ ಈ ಶುಭದಿನದಲಿ ಎಲ್ಲರ ಮನವು ಒಂದಾಗಿರಲಿ ಅರವತ್ತೇಳರ ನವೋಲ್ಲಾಸ ಸಪ್ತಕೋಟಿ ಕಂಠದ ಉಲ್ಲಾಸ ಅಮರ ಗಾಯಕರ ಸ್ಮರಿಸೋಣ ಕುವೆಂಪು,…

Continue Readingಕನ್ನಡ ರಾಜ್ಯೋತ್ಸವ