ಮಹಾತ್ಮ ಗಾಂಧೀಜಿ ಮಹಾನ್ ಸಾಧಕ
ಇವರ ಬಾಲ್ಯ ಜೀವನ ಶೈಲಿ ಸಿರಿತನದ್ದು. ಓದಿಗಾಗಿ ಇವರು ಎಂದು ಕಷ್ಟ ಪಡಲಿಲ್ಲ. ಯೌವನದಲ್ಲಿ ಆಂಗ್ಲ ಆಧಿಕಾರಿಗಳಿಂದ ಅವಮಾನ ಮಾಡಿಸಿಕೊಂಡು ಇವರ ಸಿಡಿದೆದ್ದರು. ಅವರ ಬಂದೂಕಿನ ನಳಿಕೆಯ ಗುಂಡುಗಳಿಗೆ,ಮೊದಲನೇ ಅಸ್ತ್ರ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಅದುವೇ ಸಹನೆ, ತಾಳ್ಮೆ ಕ್ಷಮೆ ಶಾಂತಿ ನೆಮ್ಮದಿ…