ಈ ಸಂಕ್ರಾಂತಿ
ಒಳಿತು ಬಯಸಿ ಸಹಕಾರ ಕೊಡುವ ಮನಸ್ಸಿನ ನಿಯತ್ತು ಇರಿಸಿ ಶಾಂತಿ ತರಲೆಂದು ಸಂಕ್ರಾಂತಿ ಬಂದಿದೆ. ಸುಗ್ಗಿಯ ಹಿಗ್ಗಿನಲ್ಲಿ ಚಿಗುರು ಚಿಗುರುವ ನಿಸರ್ಗದಲ್ಲಿ ಕನಸುಗಳು ಸಾಕಾರಗೊಳ್ಳಲೆಂದು ಸಂಕ್ರಾಂತಿ ಬಂದಿದೆ. ಎಳ್ಳು ಬೆಲ್ಲದ ಸವಿ ಹಾದಿಯ ಜೀವನದಲ್ಲಿ ಪಾಪದ ದಾರಿ ದೂರಾಗಲಿ ಭಾಗ್ಯದ ಬಾಗಿಲು…
ಒಳಿತು ಬಯಸಿ ಸಹಕಾರ ಕೊಡುವ ಮನಸ್ಸಿನ ನಿಯತ್ತು ಇರಿಸಿ ಶಾಂತಿ ತರಲೆಂದು ಸಂಕ್ರಾಂತಿ ಬಂದಿದೆ. ಸುಗ್ಗಿಯ ಹಿಗ್ಗಿನಲ್ಲಿ ಚಿಗುರು ಚಿಗುರುವ ನಿಸರ್ಗದಲ್ಲಿ ಕನಸುಗಳು ಸಾಕಾರಗೊಳ್ಳಲೆಂದು ಸಂಕ್ರಾಂತಿ ಬಂದಿದೆ. ಎಳ್ಳು ಬೆಲ್ಲದ ಸವಿ ಹಾದಿಯ ಜೀವನದಲ್ಲಿ ಪಾಪದ ದಾರಿ ದೂರಾಗಲಿ ಭಾಗ್ಯದ ಬಾಗಿಲು…
ಮನೆ ಮಾಡಿದೆ ಎಲ್ಲೆಲ್ಲೂ ಸಡಗರ ಸಂಭ್ರಮ ಮಕರ ಸಂಕ್ರಾಂತಿ ಹಬ್ಬದ ಇಂದಿನ ಶುಭದಿನ ನೇಸರನು ಬದಲಾಯಿಸುವನು ತನ್ನಯ ಪಥವ ದಕ್ಷಿಣದಿಂದ ಉತ್ತರದೆಡೆಗೆ ಪುಣ್ಯೋತ್ತಮದ ಉತ್ತರಾಯಣದ ಪರ್ವಕಾಲವಿದು ಮಾಗಿದ ಚಳಿಯಲ್ಲಿ ಬೀಗುತಾ ಹೋಗಿ ಪವಿತ್ರ ನದಿಯ ಸ್ನಾನವ ಮಾಡಿ ತಳಿರು ತೋರಣಗಳಿಂದ ಮನೆಯ…
ಜಾತಿ - ಜಾತಿ ಎ೦ದು ಬಡಿದಾಡುವಿಯಲ್ಲ ಎಲ್ಲಿದೆ ಆ ನಿನ್ನ ಜಾತಿ ? ಸೂರ್ಯ - ಚಂದ್ರರಿಗೆಲ್ಲಿದೆ ಜಾತಿ ? ಭೂಮಿ - ಆಕಾಶಕ್ಕೆಲ್ಲಿದೆ ಜಾತಿ ? ಮೋಡ - ಮಳೆಗೆಲ್ಲಿದೆ ಜಾತಿ ? ಗಾಳಿ - ನೀರಿಗೆಲ್ಲಿದೆ ಜಾತಿ ?…
ಹೆತ್ತ ಕಂದನ ಹಣೆಗೆ ಮುದ್ದಿಸಿ ಹರ್ಷದಿ ಬಾಗಿಹಳು ತಾಯಿ ಹೊತ್ತ ಭೂಮಿಯ ಋಣ ತೀರಿಸುವತ್ತ ಸಾಗಿಹಳು ತಾಯಿ ಅಮ್ಮ ಮಗುವಿನ ಬಾಂಧವ್ಯದ ನಂಟಿಗೆ ಸಾಟಿಯುಂಟೆ ಇಮ್ಮನವ ತೋರದೆ ವಾತ್ಸಲ್ಯದಿ ಬೆಳೆಸುತ ಬೀಗಿಹಳು ತಾಯಿ ಅದ್ಭುತ ಸೃಷ್ಟಿ ಆ ದೇವನ ಕೊಡುಗೆ ಪ್ರತಿ…
ನಾ ಕಂಡ ಜೀವಂತ ದೇವರು ಬಿಸಿಲು ನಾಡಿನ ಸಿದ್ದೇಶ್ವರ ಶರಣರು ಜ್ಞಾನಾಮೃತವೆಂಬ ಅಡುಗೆ ಮಾಡಿ ಎಲ್ಲರಿಗೂ ಉಣ ಪಡಿಸಿದ ಫಕೀರರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಿವರು ವೇದ ಶಾಸ್ತ್ರ ಪುರಾಣಗಳನ್ನು ಅರಿದು ಕುಡಿದವರಿವರು ನಡೆದಾಡುವ ದೇವರೆಂದೇ ಖ್ಯಾತಿ ಪಡೆದವರು ತಿಕೋಟಾದ ಬಿಜ್ಜರಗಿಯಲ್ಲಿ…
೧ ನಿನ್ನೆಯ ದಿನ ಹಳೆಯದಾಗಿ ಹೋಯ್ತು ಇಂದು ಹೊಸದು. ೨. ಮರೆತ ಮೌನ ಮಾತಿನಲ್ಲೆ ಮಂಟಪ ಬಹಳ ಮಂದಿ. ೩. ಹೊಸದೇನಿಲ್ಲ ಶಂಕೆ ಬದಲಾಗಲಿ ಕಲ್ಪನೆ ಬೇಡ. ೪. ಯುವ ಜನತೆ ಮೋಜು ಮಸ್ತಿ ದುಶ್ಚಟ ಅತಿ ಹುಚ್ಚಾಟ. ೫. ಏನು…
೧ ಪ್ರತಿ ದಿನವೂ ಸುಡಲು ಬೇಡ ಹಸಿವೆ ಒಮ್ಮೆ ದಹಿಸು. ೨ ಹಸಿವೆಗಾಗಿ ಅಲೆದಾಡುವ ಜೀವ. ನೆಲೆ ಹುಡುಕು. ೩ ಅರಸದಿರು ನೆಲೆಯ; ಹೆಜ್ಜೆ ಊರಿ ಬಿಡು ತಾಯ್ಬೇರು ೪ ಹುಡುಕದಿರು ಹೇ ಮನವೇ ದೇವನ; ನಿನ್ನೊಳಿರುವ. ೫ ಸತ್ಯ ಸೋಗಿನ…
ಎಲ್ಲಿ ಕಾಣಲಿ ಕುವೆಂಪು ಕರುನಾಡಲ್ಲಿ ಇಲ್ಲದ ಕಂಪು ರಾಷ್ಟ್ರಕವಿಯಿಲ್ಲದ ಕನ್ನಡ ಹೃದಯ ಅಂತಿದೆ ಢವ ಢವ ಮಿಡಿಯುತ್ತಿದೆ ಕನ್ನಡಿಗರ ಭಾವ ಎಷ್ಟೊಂದು ತುಡಿತ ಕರುನಾಡಿನ ಜೀವ. ಜ್ಞಾನ ಪೀಠದ ಚಂದನ ಭೂಮಿ ಬರಡಾಗಿದೆ ಕನ್ನಡ ಬರಹದ ಪುಸ್ತಕ ಧೂಳು ಹಿಡಿದಿದೆ ಕನ್ನಡದ…
ಕನ್ನಡ ನಾಡಿನಲಿ------- ಪುಣ್ಯದ ಬೀಡಿನಲಿ---- ಜನಿಸಿದ ಸಾಹಿತ್ಯದ ಖಣಿ ಕುವೆಂಪು ಅವರ ಧ್ವನಿ . ಹಳ್ಳವಾಗಿ ನದಿಯಾಗಿ ಸಮುದ್ರದಂತೆ ಬೆಳೆದರು ಸಾಹಿತ್ಯ ಸರಸ್ವತಿಯ ಮುಡಿಯಲ್ಲಿ ಮೆರೆದವರು. ಮುತ್ತಿನ ಅಕ್ಷರವ ಆಯ್ದು ಶಬ್ದಭಂಡಾರದ ಖಜಾನೆ ತುಂಬಿದ ಮೇರು ಪರ್ವತರು. ಸಾಹಿತ್ಯದ ಮಜಲುಗಳಲ್ಲಿ ಅರಳಿದ…
ಹಸಿರ ಸೊಬಗಿಗೆ ಸುಂದರ ತೈಲ ಚಿತ್ರ ಬರೆದವರಾರು ಗೆಳೆಯಾ ಉಸಿರ ನೀಡುವ ಸಂಭ್ರಮಕೆ ನೆಟ್ಟು ಪೊರೆದವರಾರು ಗೆಳೆಯಾ ಧರೆಯ ಸೌಂದರ್ಯಕೆ ಮನಸೋಲದಿರುವರೇ ಹೇಳು ಧಾರೆಯಾಗಿ ಇಳಿಜಾರಿನಿಂದ ಹರಿಯುವುದ ಕರೆದವರಾರು ಗೆಳೆಯಾ ಮಾತೆತ್ತಿದರೆ ನಿಸರ್ಗ ರಮಣೀಯ ನೋಡಬೇಕು ಎನುತಿದ್ದೆಯಲ್ಲವೆ ಕತ್ತೆತ್ತಿ ನಿಂತ ಮರಗಳಲಿ…