ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಒಲವು ಮನದಲಿ ಛಲವು ಎದೆಯಲಿ ಇಬ್ಬರು ಕನಸಲಿ ಕಾಣುವ ಹೊಂಗನಸು ಸ್ವರದ ಮಾದುರ್ಯದಿ ಬೆರೆತು ನಾದದಲಿ ಹಲವು ರಾಗಾಗಳ ಝೆoಕಾರ ನೀಕಂಪಿಸು ಹೃದಯ ಬಡಿತದ ನಿತ್ಯದ ಪರೀಕ್ಷೆಯು ನಮಗೇ ಹೇಳುತಿದೆ ಪ್ರಣಯ ಗೀತೆಗಾಗಿ ನಿನ್ನಯ ಒಲವಿನ ತಂಗಾಳಿ ನನ್ನದೆಯು ಮರೆತು ಹಾಡುತಿದೆ…

Continue Readingಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ

ಚಂದ್ರಯಾನ -೩

ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ ಹಾರುತಿದೆ ನೋಡು ಚಂದ್ರಯಾನ ಚಂದಿರನ ಅಂಗಳದಿ ಧುಮುಕಿತಮ್ಮಿ ಮಾಡಲೆಂದು ಭಾರಿ ಸಂಶೋಧನ ವಿಜ್ಞಾನಿಗಳ ಸತತ ಶ್ರಮದ ಕಾರಣ ನನಸು ಗಗನನೌಕೆ ಉಡ್ಡಯನ ಅಂತರಿಕ್ಷದಲ್ಲಿ ನಮ್ಮ ಸಾಧನ ಹೆಚ್ಚಿಸುತಿದೆ ಭಾರತದ ಸಮ್ಮಾನ ಚಂದ್ರ ದೂರವೆಂಬ ಭ್ರಮೆಯ…

Continue Readingಚಂದ್ರಯಾನ -೩

ಮಕ್ಕಳಿಗೊಂದು ತಾಯಿಯ ಪತ್ರ

ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ ಎಂದು ನಿಮ್ಮ ತಾಯಿಯಾದ ನಾನು ಸದಾ ಶುಭ ಹಾರೈಸುತ್ತೇನೆ. ಹಡೆದಿರುವೆನೆಂದ ಮಾತ್ರಕ್ಕೆ ನಿಮ್ಮ ಹಣೆಬರಹವನ್ನು ಬರೆಯಲು ನಾನು ದೇವರಲ್ಲ.…

Continue Readingಮಕ್ಕಳಿಗೊಂದು ತಾಯಿಯ ಪತ್ರ

ಗಝಲ್

ಸೊಸೆ ಮನೆಯ ತೊರೆದರೆ ಸಂಸಾರಕ್ಕೇಲ್ಲಿಯ ಬೆಲೆ ರೈತ ಹೊಲವ ಮರೆತರೆ ಒಕ್ಕಲುತನಕ್ಕೇಲ್ಲಿಯ ಬೆಲೆ ವಿದ್ಯಾರ್ಥಿ ಶಾಲೆಗೆ ಗೈರಾದರೆ ಶಿಕ್ಷಣಕ್ಕೇಲ್ಲಿಯ ಬೆಲೆ ಗುರು ಮಠವ ತ್ಯಜಿಸಿದರೆ ಸನ್ಯಾಸತ್ವಕ್ಕೇಲ್ಲಿಯ ಬೆಲೆ ವಿಶ್ವಾಸದ ಕೊಂಡಿ ಕಳಚಿದರೆ ಸ್ನೇಹಕ್ಕೇಲ್ಲಿಯ ಬೆಲೆ ಕೆಂಡ ಕುಲುಮೆಯಲಿ ತನ್ನಗಾದರೆ ಕಬ್ಬಿಣಕ್ಕೇಲ್ಲಿಯ ಬೆಲೆ…

Continue Readingಗಝಲ್

ಮನು ಮನ

ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ....ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ ಎತ್ತ ನೋಡದೇ ಚಿತ್ತವೇ ಅದರ- ನಿರಾಳ ನಿಲುವಾಗಿತ್ತು ಅಯ್ಯೋ......! ಮತ್ತೇ..ಬಿತ್ತು ಹಾಂ.....ಹಾಂ... ಆಹಾ!…

Continue Readingಮನು ಮನ

ಗುರುಕರುಣೆ ಇರಲಿ ನಿರಂತರ

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ…

Continue Readingಗುರುಕರುಣೆ ಇರಲಿ ನಿರಂತರ

ಯಾರು ನನ್ನವರು

ನನ್ನಗೆ ಅರಿವು ಇಲ್ಲದಿರುವಾಗ ಲಾಲನೆ-ಪಾಲನೆ ಮಾಡಿದ ತಂದೆ-ತಾಯಿ ನನ್ನವರಾ....? ಮನದೊಳಗೆ ಅರಿವಿನ ದೀಪ ಹಚ್ಚಿದ ಗುರು ನನ್ನವರಾ....? ಬದುಕಿನಾಟದಿ ಸ್ವಾರ್ಥ -ಅಸೂಯೆ ಇರದ ಸ್ನೇಹಿತರು ನನ್ನವರಾ....? ಬದುಕಿನ ಸಾಗರದೊಳಗೆ ಆತ್ಮಸ್ಥೈರ್ಯವಾಗಿರುವ ಅಣ್ಣ-ತಮ್ಮಂದಿರು ನನ್ನವರಾ....? ಮನದೊಳಗಿನ ಮೋಹದ ಹಸಿವನ್ನು ತಣಿಸುವ ಮಡದಿ ನನ್ನವಳಾ....?…

Continue Readingಯಾರು ನನ್ನವರು

ನಾನು ಹೇಗೆ ಕವಿಯಾದೆ

ನಾನು ಹೇಗೆ ಕವಿಯಾದೆ ಇನ್ನೊಬ್ಬರ ಕವಿತೆಗಳಿಗೆ ಕಿವಿಯಾದೆ ಇರುವೆಗಳ ಕಾಲಿನ ಸಪ್ಪಳ ಆಲಿಸುವಷ್ಟು ಸೂಕ್ಷ್ಮವಾದೆ ಹೆಣಭಾರವಾದ ಹೊತ್ತಿಗೆ ಹೊರಲು ಸಿದ್ಧನಾದೆ ನೀವು ಕವಿಯಾಗಬೇಕೆ ಕಲಿಯುತ್ತಿರಿ ಕಾಲವಾಗುವ ತನಕ ಅಭ್ಯಸಿಸಿ ಅಧ್ಯಯನಶೀಲರಾಗಿ ತಾಳ್ಮೆಯಿಂದ ತಾಳುತ್ತಿರುವ ತರಲೆ ತಿಮ್ಮರ ನಾನು ಹೇಗೆ ಕವಿಯಾದೆ ಗೊತ್ತೆ…

Continue Readingನಾನು ಹೇಗೆ ಕವಿಯಾದೆ

ಗುಲ್ಜಾರ್ ನೆನಪುಗಳು

1.ನಿನ್ನ ಕನಸುಗಳ ಗುಹೆ ಹೊಕ್ಕು ತಡಕಾಡಲು ಬಿಡು ಕದ್ದ ನನ್ನ ನಿದ್ದೆಯ ಹಿಂದೆ ನಿನ್ನ ಕೈವಾಡದ ಶಂಕೆ ನನಗೆ 2.ಬಾ ಏನೋ ಮಾತಾಡೋಣ ನಾನಿಲ್ಲಿ -- ನೀ ಅಲ್ಲಿ ನೋಡದೆ ಕೇಳದೆ ತುಟಿ ತೆರೆಯದೆ ಒಂದು ಏಕಾಂತದ ಭಾವಕೋಶಕ್ಕೆ ಪಯಣಿಸೋಣ 3.ಯಾರೋ…

Continue Readingಗುಲ್ಜಾರ್ ನೆನಪುಗಳು

ಮನುಷ್ಯರು ನಾವು ಮನುಷ್ಯತ್ವ ಇಲ್ಲದವರು..

ನೂರು ಜಾತಿಯ ಹಕ್ಕಿಗಳು ಒಂದೇ ಬಣದಲ್ಲಿ ಬದುಕುತ್ತವೆ ಯಾವ ಭೇದ ಭಾವವಿಲ್ಲದೆ ಹಾಡಿ ಕುಣಿದು ನಲಿಯುತ್ತವೆ ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ ಮೇಲು-ಕೀಳು ಉಚ್ಚ-ನೀಚ ಎಂಬ ಗೋಡೆಯ ಕಟ್ಟಿಕೊಂಡು ಸಾಮಾಜಿಕ ಕಟ್ಟುಪಾಡುಗಳಲ್ಲಿ ಸಿಲುಕಿ ಕಿತ್ತಾಡಿ, ಕಿರುಚಾಡಿ ಜಾತಿಗ್ರಸ್ಥರಾಗಿ ಬಂಧಿಯಾಗಿದ್ದಾರೆ. ನೂರು ಬಗೆಯ…

Continue Readingಮನುಷ್ಯರು ನಾವು ಮನುಷ್ಯತ್ವ ಇಲ್ಲದವರು..