ಯೋಧರಿಗೆ ನನ್ನ ನಮನ
ಶೌರ್ಯ ಮತ್ತು ಅಚಲತೆಯಿಂದ ಹೋರಾಡಿದ ಭಾರತಾಂಬೆಗೆ ತನ್ನ ಭೂಭಾಗವನ್ನು ಮರಳಿಸಿದ ಆ ವೀರ ಯೋಧರಿಗೆ ನನ್ನ ನಮನ ಸ್ವಾಭಿಮಾನದ ಸಮರದಲ್ಲಿ ಹೋರಾಡಿದ ಭಾರತಾಂಬೆಗಾಗಿ ಬಲಿದಾನವನ್ನು ನೀಡಿದ ಕೆಚ್ಚೆದೆಯ ಸೈನಿಕರಿಗೆ ನನ್ನ ನಮನ ಭಾರತಾಂಬೆಯು ಶಿರದ ಮೇಲೆ ಧರಿಸಿದ ಆ ವಿಜಯ ಕಿರೀಟವ…
ಶೌರ್ಯ ಮತ್ತು ಅಚಲತೆಯಿಂದ ಹೋರಾಡಿದ ಭಾರತಾಂಬೆಗೆ ತನ್ನ ಭೂಭಾಗವನ್ನು ಮರಳಿಸಿದ ಆ ವೀರ ಯೋಧರಿಗೆ ನನ್ನ ನಮನ ಸ್ವಾಭಿಮಾನದ ಸಮರದಲ್ಲಿ ಹೋರಾಡಿದ ಭಾರತಾಂಬೆಗಾಗಿ ಬಲಿದಾನವನ್ನು ನೀಡಿದ ಕೆಚ್ಚೆದೆಯ ಸೈನಿಕರಿಗೆ ನನ್ನ ನಮನ ಭಾರತಾಂಬೆಯು ಶಿರದ ಮೇಲೆ ಧರಿಸಿದ ಆ ವಿಜಯ ಕಿರೀಟವ…
ಕವನ ಸಂಕಲನ ಕೃತಿಯ ಹೆಸರು-ನೆರಳಿಗಂಟಿದ ಭಾವ ಲೇಖಕರು-ಶ್ರೀಮತಿ ಸವಿತಾ ಮುದ್ಗಲ್ ಪ್ರಥಮ ಮುದ್ರಣ-೨೦೨೩ ಪ್ರಕಾಶಕರು-ನಿರಂತರ ಪ್ರಕಾಶನ ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಸ್ನೇಹಮಯಿ ನಗುಮೊಗದ ಒಡತಿ ಖ್ಯಾತ ಕವಯಿತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರ ಚೊಚ್ಚಲ ಕವನ ಸಂಕಲನ ಕೃತಿ ನೆರಳಿಗಂಟಿದ…
ಓ ಮಳೆಯೇ ನೀ ನಿಲ್ಲದಿರು ನಿನ್ನ ಹನಿಗಳ ರಾಶಿಯ ಬರಸೆಳೆದು ಮುತ್ತನೀಯುವ ಮಹಾದಾಸೆಯು ಬುವಿಗೆ ಓ ಮಳೆಯೇ ನೀ ನಿಲ್ಲದಿರು ನಿನ್ನ ಆಲಾಪದ ಗುಂಗಿನಲಿ ನಿನ್ನೊಡನೆ ಮೈ ಮರೆತು ನರ್ತಿಸುವ ಮಹಾದಾಸೆ ಮಯೂರಿಗೆ ಓ ಮಳೆಯೇ ನೀ ನಿಲ್ಲದಿರು ನೀ ಬರುವ…
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಿವರು ಅಪ್ಪಟ ಕನ್ನಡತಿ ಸ್ವಾತಿಕ ಮನಸ್ಸಿನ ನಟಿಯಿವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು ಕನ್ನಡ ಸಿನಿರಸಿಕರಿಗೆ ಚಿರಪರಿಚಿತೆ ಅಪರ್ಣರಿವರು ವಾಸ್ತುಶಿಲ್ಪಿ ,ಕವಿ ನಾಗರಾಜ್ ವಸ್ತಾರ ಅವರ ಧರ್ಮಪತ್ನಿಯಿವರು ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದವರು ಕನ್ನಡ ಭಾಷಾ ಶುದ್ಧಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದವರು…
ಬೆನ್ನ ಮೇಲದು ಹರೆದ ಹನ್ನೆರಡು ತುತುಗಳ ಅಂಗಿ ಅದೆಷ್ಟು ಬದುಕ್ಕಿದ್ದವ ಬಡತನ ಹಸಿವನ್ನು ನುಂಗಿ ತಾ ಕಾಣದ ಜಗತ್ತನ್ನು ತೋರುವ ದೈವವು ಅಪ್ಪಾ ಆ ಮನವದ ಕಾಳಜಿ ಅರಿಯದೆ ಹೋದವರೇ ಬೆಪ್ಪ ಅವನೊಂತರಾ ಸರಿ ದಾರಿ ತೋರುವ ದಿಕ್ಸೂಚಿ ಸಾಗುವ ನಮ್ಮ…
ಹುಟ್ಟಿದಾಗ ತೊಟ್ಟಿಲಲ್ಲಿ ಹಾಕಿ ತೂಗಿದರು ಸತ್ತಾಗ ಚಟ್ಟದಲ್ಲಿ ಹಾಕಿ ಎತ್ತಿದರು ಹುಟ್ಟಿದ್ದಾಗ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರು ಸತ್ತಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟರು ಹುಟ್ಟಿದಾಗ ಮನೆ ಮಂದಿ ಸೇರಿಕೊಂಡು ನಕ್ಕರು ಸತ್ತಾಗ ಮನೆ ಮಂದಿ ಕೂಡಿಕೊಂಡು…
ಯಾವ ಬ್ಯಾಂಕ್ ನಲ್ಲಿಯೂ ಅವ್ವನ ಹೆಸರಿನಲ್ಲಿ ಖಾತೆಯ ಪುಸ್ತಕವು ಇರಲಿಲ್ಲ ಅಡುಗೆಮನೆಯಲ್ಲಿ ಇತ್ತು ಸಾಸಿವೆ ಜೀರಿಗೆ ಚಹಾ ಪುಡಿಯ ಡಬ್ಬಿಯಲ್ಲಿ ನಿತ್ಯವೂ ಆ ಡಬ್ಬಿಯಲ್ಲಿ ಒಂದೊ ಎರಡೋ ರೂಪಾಯಿ ಜಮೆಯಾಗುತ್ತಿತ್ತು ನಮ್ಮೂರ ವಾರದ ಸಂತೆಯಲ್ಲಿ ತರಕಾರಿಯವರೊಂದಿಗೆ ಚೌಕಾಸಿ ಮಾಡಿ ಉಳಿಸಿದ ಚಿಲ್ಲರೆ…
ಯೋಗವ ಕಲಿಯೋಣ ರೋಗವ ಕಳೆಯೋಣ ಶುಭ್ರಮನದಿ ಧ್ಯಾನವ ಗೈಯೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಮುಂಜಾನೆದ್ದು ದಿನಕರಗೆ ನಮಿಸಿ ಸೂರ್ಯ ನಮಸ್ಕಾರ ಮಾಡೋಣ ಏಕಾಗ್ರ ಚಿತ್ತರಾಗಿ ನಾವು ವಿಧವಿಧ ಆಸನವ ಮುಗಿಸೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಸುತ್ತಲೂ…
ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು ಎರಡು ಹೊತ್ತು ಉಂಡವ ಯೋಗಿಯಾಗುವನು ಮೂರು ಹೊತ್ತು ಉಂಡವ ಭೋಗಿಯಾಗುವನು ನಾಲ್ಕು ಹೊತ್ತು ಉಂಡವನು ರೋಗಿಯಾಗುವನು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಬೇಕು ಆಧುನಿಕ ಜೀವನ ಶೈಲಿಯಿದು ಚಿಂತನೆ ನಡೆಸಬೇಕು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು…
ಅಮ್ಮಾ - ನಮ್ಮಮ್ಮಾ ನಿನಗಾರಿಲ್ಲಿ ಸರಿಸಾಟಿ ಅಮ್ಮಾ..., ಭೂಮಿ, ಆಕಾಶ, ಸೂರ್ಯ, ಚಂದ್ರರಷ್ಟೆ ನಿನ್ನ ಮನಸ್ಸು ವಿಶಾಲವಮ್ಮಾ ಅಮ್ಮಾ, ನಿನ್ನ ಪ್ರೀತಿ ಮಮತೆಗೆ ಅದಾರು ಸರಿಸಮಾನರಮ್ಮಾ, ಅಮ್ಮಾ ನಿನ್ನ ಸಹನೆ- ತಾಳ್ಮೆಗೆ ಮಿತಿಯೇ ಇಲ್ಲವೇನಮ್ಮಾ ನವಮಾಸಗಳ ಹೊತ್ತು ಹೆತ್ತು ನನ್ನ ಸಾಕಿ…