ನಮ್ಮ ಬಾವುಟ

ಆಂಧ್ರದ ಪಿಂಗಳಿ ವೆಂಕಯ್ಯನು ವಿನ್ಯಾಸಗೊಳಿಸಿದನು ಭಾರತೀಯರ ಪ್ರತೀಕವಿದು ತ್ರಿವರ್ಣ ಧ್ವಜಾರೋಹಣವಿದು 22ನೇ ಜುಲೈ 1947ರಂದು ಅಂಗಿಕರಿಸಲಾಯಿತು ಧಾರವಾಡ ಗರಗದ ಬಟ್ಟೆಯಿಂದ ಧ್ವಜವಾಯಿತು ಕೆಂಪುಕೋಟೆಯ ಮೇಲೆ ಸದಾ ಹಾರಾಡುವುದು ನಮ್ಮ ಹೆಮ್ಮೆಯ ಸಂಕೇತವಾಗಿ ಮೆರೆಯುತಿಹುದು ಸಂಹಿತೆಯಾದಾರದಿ ಧ್ವಜಾರೋಹಣ ಮಾಡಬೇಕು ಪರೇಡಿನ ವೇಳೆಯಲಿ ಸದಾ…

Continue Readingನಮ್ಮ ಬಾವುಟ

ಸಖಿಯ ನೆನಪು

ನಿನ್ನ ಕಣ್ಣಾಲಿಗಳನು ನೋಡಿ ಮುದ್ದಿಸದೆ ಅದೆಷ್ಟು ದಿನಗಳದಾವು ನನ್ನ ಕಂಡೊಡನೆ ತುಟಿಗಳು ಬಿಗಿಯುತ್ತಾ ಕೆನ್ನೆಯ ತೋರಿಸುತ್ತಿದ್ದೆ ಮುತ್ತಿಟ್ಟು ಬಾಚಿ ತಬ್ಬಲು ಹವಣಿಸುತ್ತಿದ್ದೆ ಆಗ ನಿನ್ನ ಕಂಗಳ ಬಿಸಿಯ ಹನಿಗಳು ನನ್ನ ಎದೆಯ ಮೇಲೆ ಜಲಪಾತದಂತೆ ಹರಿಯುತ್ತಿದ್ದವು ಮತ್ತೆ ಮತ್ತೆ ಆಲಂಗಿಸಿ ಮುತ್ತಿನ…

Continue Readingಸಖಿಯ ನೆನಪು

ದೇವರನಾಡು ಕಣ್ಮರೆಯಾಗಿದೆ

ಕೇರಳದ ವಯನಾಡು ಗುಡ್ಡ ಭೂಕುಸಿತವಿದು ಸತತ ಜೋರು ಮಳೆಯ ರೌದ್ರ ನರ್ತನವಿದು ಧಾರಾಕಾರ ಸುರಿಮಳೆ ಕೆಸರಿನ ಓಕುಳಿಯದು ಮರಗಳು ಉರುಳಿ ಬಿದ್ದು ಬಟ್ಟ ಬಯಲಾಗಿಹುದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವರೆಷ್ಟೋ ಮೃತಪಟ್ಟವರೆಷ್ಟೋ ಅನಾಥರಾದವರೆಷ್ಟೋ ಎಲ್ಲೆಲ್ಲೂ ಹೆಣಗಳ ರಾಶಿ ನರಕ ಸದೃಶವಾಗಿದೆ ಸಂಬಂಧಿಕರ ಆಕ್ರಂದನ…

Continue Readingದೇವರನಾಡು ಕಣ್ಮರೆಯಾಗಿದೆ

ಕೈಗೊಂಬೆ

ಭವಬಂಧನ ಬಿಡಿಸದೆ ಬಾಳುವ ಬದುಕೇ ನೋವು ನಲಿವಿನ ಮುಖಗಳಲಿ ತೋರಿಕೆ ಹಿರಿಮೆ ಮಹಿಮೆಗಳ ಕಲಿಯದ ಮನಸಿಗೆ ಎಲ್ಲರೊಳು ನಡುವಿನ ಬದುಕಿನ ತೀವ್ರತೆಗೆ ಕೋಪ ತಾಪಗಳೆಲ್ಲ ಬದಿಗೊತ್ತಿ ನಡೆಯುತಲಿ ಸಂಯಮದ ಮನಸ್ಸಿಗೆ ಕಡಿವಾಣ ತೋರುತಲಿ ಮಾತಿನ ಮೋಡಿಗೆ ನೀನು ಕೈಗೊಂಬೆಯಾಗಲು ಸ್ವಾತಂತ್ರ್ಯವಿಲ್ಲದೆ ಹೆಣ್ಣುಗಂಡಲ್ಲಿ…

Continue Readingಕೈಗೊಂಬೆ

ಸುವರ್ಣ ಕ್ಷಣಗಳು

ಅಂದು ಆ ದಿನಗಳು. ನೆನದರೆ ಮನ ಮಿಡುತಗಳು. ಬಾಲ್ಯದ ಸುಂದರ ಕಿರಣಗಳು. ಏಳುತ್ತೆ ಮೊಗದಲ್ಲಿ ಪುಳಕಗಳು. ಕೂಡಿ ಆಡಿದ ಸುವರ್ಣ ಕಕ್ಷಣಗಳು ಏಟು ಪೆಟ್ಟು ತಿಂದ ಬಾಸುಂಡೇಗಳು ಒಲವಿನ ತೋಟದ್ಸುಂದರ ಹೂಗಳು ಮತ್ತೆ ನೆನವುಮಧುರಕ್ಷಣಗಳು ಕ್ಷಣಗಳು ನಲಿವಿನ ನೋವಿನ ಸಂಗತಿಗಳು ಜೊತೆಗೆ…

Continue Readingಸುವರ್ಣ ಕ್ಷಣಗಳು

ಯೋಧರಿಗೆ ನನ್ನ ನಮನ

ಶೌರ್ಯ ಮತ್ತು ಅಚಲತೆಯಿಂದ ಹೋರಾಡಿದ ಭಾರತಾಂಬೆಗೆ ತನ್ನ ಭೂಭಾಗವನ್ನು ಮರಳಿಸಿದ ಆ ವೀರ ಯೋಧರಿಗೆ ನನ್ನ ನಮನ ಸ್ವಾಭಿಮಾನದ ಸಮರದಲ್ಲಿ ಹೋರಾಡಿದ ಭಾರತಾಂಬೆಗಾಗಿ ಬಲಿದಾನವನ್ನು ನೀಡಿದ ಕೆಚ್ಚೆದೆಯ ಸೈನಿಕರಿಗೆ ನನ್ನ ನಮನ ಭಾರತಾಂಬೆಯು ಶಿರದ ಮೇಲೆ ಧರಿಸಿದ ಆ ವಿಜಯ ಕಿರೀಟವ…

Continue Readingಯೋಧರಿಗೆ ನನ್ನ ನಮನ

ಖ್ಯಾತ ಕವಯಿತ್ರಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ

ಕವನ ಸಂಕಲನ ಕೃತಿಯ ಹೆಸರು-ನೆರಳಿಗಂಟಿದ ಭಾವ ಲೇಖಕರು-ಶ್ರೀಮತಿ ಸವಿತಾ ಮುದ್ಗಲ್ ಪ್ರಥಮ ಮುದ್ರಣ-೨೦೨೩ ಪ್ರಕಾಶಕರು-ನಿರಂತರ ಪ್ರಕಾಶನ ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಸ್ನೇಹಮಯಿ ನಗುಮೊಗದ ಒಡತಿ ಖ್ಯಾತ ಕವಯಿತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರ ಚೊಚ್ಚಲ ಕವನ ಸಂಕಲನ ಕೃತಿ ನೆರಳಿಗಂಟಿದ…

Continue Readingಖ್ಯಾತ ಕವಯಿತ್ರಿ ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ

ಓ ಮಳೆಯೇ ನೀ ನಿಲ್ಲದಿರು

ಓ ಮಳೆಯೇ ನೀ ನಿಲ್ಲದಿರು ನಿನ್ನ ಹನಿಗಳ ರಾಶಿಯ ಬರಸೆಳೆದು ಮುತ್ತನೀಯುವ ಮಹಾದಾಸೆಯು ಬುವಿಗೆ ಓ ಮಳೆಯೇ ನೀ ನಿಲ್ಲದಿರು ನಿನ್ನ ಆಲಾಪದ ಗುಂಗಿನಲಿ ನಿನ್ನೊಡನೆ ಮೈ ಮರೆತು ನರ್ತಿಸುವ ಮಹಾದಾಸೆ ಮಯೂರಿಗೆ ಓ ಮಳೆಯೇ ನೀ ನಿಲ್ಲದಿರು ನೀ ಬರುವ…

Continue Readingಓ ಮಳೆಯೇ ನೀ ನಿಲ್ಲದಿರು

ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಅಂತಿಮ ನಮನ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಿವರು ಅಪ್ಪಟ ಕನ್ನಡತಿ ಸ್ವಾತಿಕ ಮನಸ್ಸಿನ ನಟಿಯಿವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು ಕನ್ನಡ ಸಿನಿರಸಿಕರಿಗೆ ಚಿರಪರಿಚಿತೆ ಅಪರ್ಣರಿವರು ವಾಸ್ತುಶಿಲ್ಪಿ ,ಕವಿ ನಾಗರಾಜ್ ವಸ್ತಾರ ಅವರ ಧರ್ಮಪತ್ನಿಯಿವರು ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದವರು ಕನ್ನಡ ಭಾಷಾ ಶುದ್ಧಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದವರು…

Continue Readingಖ್ಯಾತ ನಿರೂಪಕಿ ಅಪರ್ಣ ಅವರಿಗೆ ಅಂತಿಮ ನಮನ

ಜೊತೆಗಿದ್ದರೆ ಜಗತ್ತೇ ಬೆನ್ನ ಹಿಂದೆ ನಾಮುಂದೆ

ಬೆನ್ನ ಮೇಲದು ಹರೆದ ಹನ್ನೆರಡು ತುತುಗಳ ಅಂಗಿ ಅದೆಷ್ಟು ಬದುಕ್ಕಿದ್ದವ ಬಡತನ ಹಸಿವನ್ನು ನುಂಗಿ ತಾ ಕಾಣದ ಜಗತ್ತನ್ನು ತೋರುವ ದೈವವು ಅಪ್ಪಾ ಆ ಮನವದ ಕಾಳಜಿ ಅರಿಯದೆ ಹೋದವರೇ ಬೆಪ್ಪ ಅವನೊಂತರಾ ಸರಿ ದಾರಿ ತೋರುವ ದಿಕ್ಸೂಚಿ ಸಾಗುವ ನಮ್ಮ…

Continue Readingಜೊತೆಗಿದ್ದರೆ ಜಗತ್ತೇ ಬೆನ್ನ ಹಿಂದೆ ನಾಮುಂದೆ