೧
ಸುಖ ಬೆನ್ನತ್ತಿ
ದುಃಖ ಸಂಪಾದಿಸಿದ
ಕನಸು ಭಗ್ನ !!
೨
ನಾನೇ ನು ಕಮ್ಮಿ
ಮೆರೆದ,ಕೊ ನೆಯಲ್ಲಿ
ಮಣ್ಣಲ್ಲಿ ಮಣ್ಣು!!
೩
ಮನ ಮರ್ಕ ಟ
ಮುಷ್ಠಿಯಲ್ಲಿ ಹಿಡಿಯೋ
ಮೂರ್ಖ ಮನುಜ !!
೪
ಹೆಂಗಳೆಯರ
ಜಡೆ ಒಂದೊ ಂದು ಸಾರಿ
ಸೇ ಡಿನ ಹಾವು !!
೫
ಬರಲಾರದ
ವಸ್ತು ಬಯಸಿದರೆ
ಬಂತೇ ನು ಫಲ !!
೬
ಕರಿದ ವಸ್ತು
ದೇ ಹಕ್ಕೆ ಮಾರಕವು
ಮರೆತು ಬಿಡು !!
೭
ಬಿಸಿಯ ರಕ್ತ
ಓಕುಳಿಯಾಡಿದರೂ
ಭಯವೇ ಇಲ್ಲ!!
೮
ಯೌವನ ವನ,
ಮರಬಳ್ಳಿ ಸುಗಂಧ
ಪಸರಿಸಲಿ !!
೯
ಹರೆಯ ಕರೆ
ನಿಯಂತ್ರಣದಲ್ಲಿರಿಸಿ
ಬಾಳು ಅಮೃತ !!
೧೦
ನಡು ನೀ ರಲ್ಲಿ
ಕೈ ಬಿಡುವ ಗೆಳೆಯ
ನಯ ವಂಚಕ !!
ಪ್ರೊ. ಸಿದ್ದು ಸಾವಳಸಂಗ
ತಾಜಪುರಪತ್ರಾಂಕಿತ ಹಿರಿಯ ಕನ್ನಡ ಉಪನ್ಯಾ ಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇ ಜು
ವಿಜಯಪುರ – 586101
ಮೊಬೈ ಲ್ – 9611789355
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.